ವಿಶ್ವ ‘ಅಲ್ಝೈಮರ್’ ದಿನದ ಪ್ರಯುಕ್ತ ‘ಡಿಮೆನ್ಶಿಯಾ’ ಜಾಗೃತಿ ನಡಿಗೆ: ಮುಖ್ಯ ಅತಿಥಿ: ಸಿ.ಎಂ.ನಾರಾಯಣಸ್ವಾಮಿ, ಗೌರವ ಅತಿಥಿ: ಬಿ.ಎಸ್. ನಾಗಭೂಷಣ, ಅಧ್ಯಕ್ಷತೆ: ಸಿ.ಅನುಪಮಾ, ಆಯೋಜನೆ: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಸ್ 317ಎಫ್, ಪ್ರಾರಂಭಿಕ ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 7
ವಿಶ್ವ ಹೃದಯ ದಿನದ ಪ್ರಯುಕ್ತ ವಾಕಥಾನ್: ಚಾಲನೆ: ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ, ಮುಖ್ಯ ಅತಿಥಿಗಳು: ಎಂ.ಸಿ. ಸುಧಾಕರ್, ಗೋಪಾಲಯ್ಯ, ರುದ್ರೇಗೌಡ, ಆಯೋಜನೆ ಹಾಗೂ ಸ್ಥಳ: ಸೇಂಟ್ ಥೆರೆಸಾ ತಥಾಗತ ಆಸ್ಪತ್ರೆ, ಡಾ.ರಾಜ್‌ಕುಮಾರ್ ರಸ್ತೆ, ರಾಜಾಜಿನಗರ, ಬೆಳಿಗ್ಗೆ 8
ಸೃಷ್ಟಿ ಸಂಭ್ರಮ ಹಾಗೂ ‘ಪ್ರಕೃತಿ ಮಿತ್ರ ಪ್ರಶಸ್ತಿ’ ಪ್ರದಾನ: ಮುಖ್ಯ ಅತಿಥಿಗಳು: ಶಾಶ್ವತಿ ಮಿಶ್ರ, ಪ್ರವೀಣ್ ಭಾರ್ಗವ್, ಆಯೋಜನೆ ಹಾಗೂ ಸ್ಥಳ: ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬನಶಂಕರಿ 2ನೇ ಹಂತ, ಬೆಳಿಗ್ಗೆ 9.30
‘ಪರಂಪರಾ ಪುರಸ್ಕಾರ’ ಪ್ರದಾನ ಸಮಾರಂಭ: ಉದ್ಘಾಟನೆ: ಸಿ.ಕೆ. ರಾಮಮೂರ್ತಿ, ಅಧ್ಯಕ್ಷತೆ: ಎಸ್.ರಾಮಕೃಷ್ಣ ಅಡಿಗ, ಮುಖ್ಯ ಅತಿಥಿಗಳು: ಕೆ.ಎನ್.ಭಗವಾನ್, ಅಣುಕು ರಾಮನಾಥ್, ಸಾಧಕರಿಗೆ ‘ಪರಂಪರಾ ಪುರಸ್ಕಾರ’: ಡಾ.ಸಿ.ಆರ್. ಚಂದ್ರಶೇಖರ್, ರಾವಲ್ ಅನಂತಪದ್ಮನಾಭ ಸೋಮಯಾಜಿ, ರಾಜೇಶ್ ಭಟ್, ಗಣೇಶ್ ಕಾಸರಗೋಡು, ಬೇಳೂರು ರಾಘವೇಂದ್ರ ಶೆಟ್ಟಿ, ಆಯೋಜನೆ: ಪರಂಪರಾ ಕಲ್ಚರಲ್ ಫೌಂಡೇಶನ್, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಬೆಳಿಗ್ಗೆ 10
‘ಬ್ರೇಕಿಂಗ್ ಬ್ಯಾರಿಯರ್ಸ್–ಬಿಲ್ಡಿಂಗ್ ಬ್ರಿಜ್ಜಸ್’ ರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನೆ: ನ್ಯಾ. ಬೇಲಾ ಎಂ. ತ್ರಿವೇದಿ, ಸ್ಮರಣಿಕೆ ಬಿಡುಗಡೆ: ನ್ಯಾ. ಅರವಿಂದ್ ಕುಮಾರ್, ಗೌರವ ಅತಿಥಿಗಳು: ನ್ಯಾ.ಎನ್.ವಿ. ಅಂಜಾರಿಯಾ, ನ್ಯಾ.ಕುಮುದಿನಿ, ಅರ್ಜುನ್ ರಾಮ್ ಮೇಘವಾಲ್, ಶೋಭಾ ಕರಂದ್ಲಾಜೆ, ಎಚ್.ಕೆ. ಪಾಟೀಲ, ಎ.ಎಸ್. ಪೊನ್ನಣ್ಣ, ಅಧ್ಯಕ್ಷತೆ: ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ಆಲ್ ಇಂಡಿಯಾ ಫೆಡರೇಷನ್ ಆಫ್ ವುಮೆನ್ ಲಾಯರ್ಸ್, ಕರ್ನಾಟಕ ಫೆಡರೇಷನ್ ಆಫ್ ವುಮೆನ್ ಲಾಯರ್ಸ್, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 10
ರಾಜ್ಯಮಟ್ಟದ ಕಾವ್ಯ ಕಮ್ಮಟ: ಉದ್ಘಾಟನೆ: ಆರ್.ಯೋಗಾನಂದ ಬಾಬು, ಪ್ರಾಸ್ತಾವಿಕ ನುಡಿ: ಎಂ.ಪ್ರಕಾಶಮೂರ್ತಿ, ಅಧ್ಯಕ್ಷತೆ: ಟಿ. ವೀರಭದ್ರಪ್ಪ, ಉಪಸ್ಥಿತಿ: ಆರ್. ಸಂಪತ್ ಕುಮಾರ್, ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು ಮಹಾದೇವಪುರ ವಿಧಾನಸಭೆ ಕ್ಷೇತ್ರ, ಸ್ಥಳ: ಕರಿಯಮ್ಮನ ಅಗ್ರಹಾರ, ಬೆಳ್ಳಂದೂರು, ಬೆಳಿಗ್ಗೆ 10
‘ವಾಲಿ ವಧೆ’ ತಾಳಮದ್ದಳೆ ಪ್ರದರ್ಶನ: ಮುಖ್ಯ ಅತಿಥಿ: ನ್ಯಾ.ಬಿ.ವೀರಪ್ಪ, ಹಿಮ್ಮೇಳ: ಆಕಾಶ್ ಕಾಶಿ, ಆಕಾಶ್ ರಾವ್, ಶ್ರೀಶ ರಾವ್, ಶ್ರೀಶಂಕರ ಜೋಯಿಸ್, ಮುಮ್ಮೇಳ: ನಾರಾಯಣ ಯಾಜಿ, ಕೆ.ಈ.ರಾಧಾಕೃಷ್ಣ, ಶಿವಕುಮಾರ್ ಬೇಗಾರ್, ಆಯೋಜನೆ: ಸಪ್ತಕ ಬೆಂಗಳೂರು, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10
ಎಚ್.ಎ. ಪುರೋಷತ್ತಮ ರಾವ್ ಅವರ ಮರು ಮುದ್ರಿತ ‘ಕಾಡು ಪ್ರತಿಭೆ ಮಾರಪ್ಪ’ ಪುಸ್ತಕ ಬಿಡುಗಡೆ: ಎಂ.ಆರ್.ನಾಗರಾಜು, ಅಧ್ಯಕ್ಷತೆ: ಅಜಯ್ ಮಿಶ್ರ, ಪುಸ್ತಕದ ಬಗ್ಗೆ: ವಿ.ಚಂದ್ರಶೇಖರ ನಂಗಲಿ, ಆಯೋಜನೆ: ಕದಂಬ ಪ್ರಕಾಶನ, ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ, ಸ್ಥಳ: ಅಲ್ಯುಮ್ನಿ ಅಸೋಸಿಯೇಷನ್ ಸಭಾಂಗಣ, ಪಶು ವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ, ಬೆಳಿಗ್ಗೆ 10
‘ಸೌಹಾರ್ದತೆ–ವೈವಿಧ್ಯತೆ’ ರಾಜ್ಯ ಮಟ್ಟದ ಚಿಂತನ ಶಿಬಿರ: ಉದ್ಘಾಟನೆ: ಅಜಯ್ ಕುಮಾರ್ ಸಿಂಗ್, ಮುಖ್ಯ ಅತಿಥಿ: ಯು. ನಿಸಾರ್ ಅಹಮದ್, ಅಧ್ಯಕ್ಷತೆ: ಮೂಡ್ನಾಕೂಡು ಚಿನ್ನಸ್ವಾಮಿ, ಪ್ರಸ್ತಾವನೆ: ಎಸ್.ವೈ. ಗುರುಶಾಂತ್, ‘ಕರ್ನಾಟಕದ ಸೌಹಾರ್ದ ಪರಂಪರೆ–ಪ್ರಸಕ್ತ ಸವಾಲುಗಳು’ ಗೋಷ್ಠಿ, ಅಧ್ಯಕ್ಷತೆ: ಎಂ.ಎಸ್. ಆಶಾದೇವಿ, ಆಯೋಜನೆ: ಸೌಹಾರ್ದ ಕರ್ನಾಟಕ, ಸ್ಥಳ: ಸೌಹಾರ್ದ, ಸುಬ್ಬಯ್ಯ ವೃತ್ತದ ಸಮೀಪ, ಬೆಳಿಗ್ಗೆ 10.30
ಗಜಾನನ ಶರ್ಮಾ ಅವರ ‘ರಾಜಮಾತೆ ಕೆಂಪನಂಜಮ್ಮಣ್ಣಿ’ ಪುಸ್ತಕ ಬಿಡುಗಡೆ: ರಾಜಾಚಂದ್ರ ಅರಸ, ಕಾಮಾಕ್ಷಿದೇವಿ, ಇಂದ್ರಾಕ್ಷಿದೇವಿ, ಮುಖ್ಯ ಅತಿಥಿಗಳು: ಜೋಗಿ, ಕೆ.ಎನ್. ಗಣೇಶಯ್ಯ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30
‘ಮೀಟ್ ಎಂಡ್ ಗ್ರೀಟ್ ವಿತ್ ಸೆಲಿಬ್ರೆಟಿ’: ಅತಿಥಿ: ರಾಮಕೃಷ್ಣ, ಉಪಸ್ಥಿತಿ: ದೇವರಾಜ್, ಲಕ್ಷ್ಮೀಶ್ ಸೋಂದಾ, ಆಯೋಜನೆ ಹಾಗೂ ಸ್ಥಳ: ರಾಯಲ್ ಕಾಲೇಜು, ಮತ್ತಿಕೆರೆ, ಬೆಳಿಗ್ಗೆ 11
‘ಆರಕ್ಷಕ ಜನರ ಜೀವ ರಕ್ಷಕ’ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಪುರಸ್ಕೃತರು: ರಘು ಕುಮಾರ್ ಆರ್., ಆಯೋಜನೆ: ಜನಪರ ಸಮಾನ ಮನಸ್ಕರ ತಂಡ, ಜಯಪ್ರಕಾಶ್ ನಾರಾಯಣ ವಿಚಾರ ವೇದಿಕೆ, ಕೆಂಗೇರಿ ಪತ್ರಕರ್ತರ ವೇದಿಕೆ, ಸ್ಥಳ: ಕೃಷ್ಣ ಗ್ರ್ಯಾಂಡ್ ಹೋಟೆಲ್, 1ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ, ಬೆಳಿಗ್ಗೆ 11
‘ಪಾಂಚಜನ್ಯ ಪುರಸ್ಕಾರ’ ಪ್ರದಾನ ಸಮಾರಂಭ: ಪ್ರಶಸ್ತಿ ಪ್ರದಾನ: ಡಾ.ಸಿ.ಆರ್. ಚಂದ್ರಶೇಖರ್, ಪ್ರಶಸ್ತಿ ಪುರಸ್ಕೃತರು: ಡಾ.ನಾ. ಸೋಮೇಶ್ವರ, ಉಪಸ್ಥಿತಿ: ಟಿ.ವಿ. ರಾಜು, ಕೆ.ಎಸ್. ಸಮೀರ ಸಿಂಹ, ಆಯೋಜನೆ: ಪಾಂಚಜನ್ಯ ಪ್ರತಿಷ್ಠಾನ, ಸ್ಥಳ: ವಿವೇಕ ಸಭಾಂಗಣ, ಯುವ ಪಥ, ಜಯನಗರ 4ನೇ ಬ್ಲಾಕ್, ಬೆಳಿಗ್ಗೆ 11.30
ರಾಜಧಾನಿ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಕಾವ್ಯ ದೀವಟಿಗೆಯ ಪಯಣ: ಉದ್ಘಾಟನೆ: ಬಂಜಗೆರೆ ಜಯಪ್ರಕಾಶ್, ಅಧ್ಯಕ್ಷತೆ: ಲಕ್ಷ್ಮೀಪತಿ ಕೋಲಾರ, ಉಪಸ್ಥಿತಿ: ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಕೆ. ರೇವಣ್ಣ, ಆಯೋಜನೆ: ರಂಗಮಂಡಲ, ಭಾಗವತರು ಸಾಂಸ್ಕೃತಿಕ ಸಂಘಟನೆ, ಸ್ಥಳ: ಚಾವಡಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3.30
‘ಕಾವ್ಯೇಷು ರಮ್ಯಂ ನಾಟಕಂ’ ಬಹುಭಾಷಾ ನಾಟಕ ಸ್ಪರ್ಧೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ: ಬಹುಮಾನ ವಿತರಣೆ: ಚೇತನ್ ಜಯಸಿಂಗ್ ಪಾಟೀಲ, ಯೋಗಿತ ಪಾಟೀಲ, ಮುಖ್ಯ ಅತಿಥಿ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ನರಸಿಂಹ ನಾಯ್ಕ, ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಜಾಲಹಳ್ಳಿ, ಸಂಜೆ 6
‘ಚಿಗುರು’ ಚಿಣ್ಣರ ನೃತ್ಯ ಲೋಕ: ಉಪಸ್ಥಿತಿ: ಉಷಾ ಬಸಪ್ಪ, ಸ್ನೇಹಾ ಕಪ್ಪಣ್ಣ, ಎಂ. ಸ್ವಾಮಿ, ಆಯೋಜನೆ: ಅಚ್ಚಿ ಕ್ಲಾಸಿಕಲ್ ಡ್ಯಾನ್ಸ್ ಸೆಂಟರ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6
‘ಸುಶೀಲಾ ಮೆಮೊರಿಯಲ್ ಯುವ ಪುರಸ್ಕಾರ’ ಪ್ರಶಸ್ತಿ ಪ್ರದಾನ: ಮುಖ್ಯ ಅತಿಥಿಗಳು: ವೈ.ಕೆ.ಸಂಧ್ಯಾ ಶರ್ಮ, ಪ್ರವೀಣಾ ಕುಲಕರ್ಣಿ, ಪ್ರಶಸ್ತಿ ಪುರಸ್ಕೃತರು: ವಿಷ್ಣು ಶಾಸ್ತ್ರಿ, ಆಯೋಜನೆ: ನೃತ್ಯಾಂಕುರ ಫೌಂಡೇಶನ್, ಸ್ಥಳ: ಆರ್ಟ್ ಖೋಜ್ ಸಭಾಂಗಣ, ಜೆ.ಪಿ.ನಗರ, ಸಂಜೆ 6
‘ನೃತ್ಯಾಂಕುರ’ ಭರತನಾಟ್ಯ ರಂಗ ಪ್ರವೇಶ: ನಿವೇದಿತಾ ಆರ್. ನಿಟ್ಟೂರ್, ಗೌರವ ಅತಿಥಿ: ನಮಿತಾ ಶಂಕರ್, ನಂಜುಂಡ ರಾವ್, ನಾಗಲಕ್ಷ್ಮಿ ಕಣಗಾಲ್, ಗುರುಗಳು: ರಾಮು ಕಣಗಾಲ್, ರಾಗಶ್ರೀ ಪ್ರಸಾದ್, ಆಯೋಜನೆ: ರಂಗಶ್ರೀ ಮ್ಯೂಸಿಕ್ ಅಕಾಡೆಮಿ, ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 6.30
‘ಧ್ವನಿ’ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವ: ಅತಿಥಿಗಳು: ಗುರುರಾಜ ಕರಜಗಿ, ಶ್ರೀನಾಥ್ ಜೋಶಿ, ಡಾ. ವಿವೇಕ ಜವಳಿ, ‘ಬಿಕೆಎಫ್ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಪ್ರಶಸ್ತಿ’: ಎಂ. ವೆಂಕಟೇಶ್ ಕುಮಾರ್, ಆಯೋಜನೆ: ಬೆಂಗಳೂರು ಕಿಡ್ನಿ ಫೌಂಡೇಶನ್, ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 6.40
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.