ಮುನೇಶ್ವರ ಸ್ವಾಮಿ ದೇವರ ಪ್ರತಿಷ್ಠಾಪನೆ, ನೂತನ ದೇವಾಲಯದ ಮಹಾ ಕುಂಭಾಭಿಷೇಕ ಪೂಜೆ: ಉಪಸ್ಥಿತಿ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ.ಎಂ. ನಾಗರಾಜ್, ಆಯೋಜನೆ ಮತ್ತು ಸ್ಥಳ: ಮುನೇಶ್ವರ ದೇವಸ್ಥಾನ ಅಭಿವೃದ್ಧಿ ಸಂಘ ಟ್ರಸ್ಟ್, ಬೆಳಿಗ್ಗೆ 9.30

ಕೃಷಿ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಜ್ಞಾನ ಸಪ್ತಾಹ 2025: ಉದ್ಘಾಟನೆ: ಆರ್.ಸಿ. ಅಗರವಾಲ್, ಅಧ್ಯಕ್ಷತೆ: ಎಸ್.ವಿ. ಸುರೇಶ, ಆಯೋಜನೆ: ಕೃಷಿ ವಿಶ್ವವಿದ್ಯಾಲಯ, ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ, ಜಿಕೆವಿಕೆ ಆವರಣ, ಹೆಬ್ಬಾಳ. ಬೆಳಿಗ್ಗೆ 9.30

ಗುರುರಾಘವೇಂದ್ರಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅಂಗವಾಗಿ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ ಪ್ರದಾನ: ಅತಿಥಿಗಳು: ಎನ್.ಕೆ. ಸುಧೀಂದ್ರರಾವ್, ಮಹೇಶ್ ಜೋಶಿ, ಕೆ.ಕಲ್ಯಾಣ್, ಅಧ್ಯಕ್ಷತೆ: ಎಚ್.ಎಲ್.ಎನ್. ರಾವ್. ಪ್ರಶಸ್ತಿ ಪುರಸ್ಕೃತರು: ಎಂ.ಪಿ. ಮಂಜುನಾಥ್, ಚಿಂತನ್ ಚಿನ್ನಪ್ಪ, ಕೊಳ್ಳೇಗಾಲ ರಾಘವೇಂದ್ರ, ಬಿ.ವಿ. ನರಹರಿ ರಾವ್, ಕೆ.ಎನ್. ಪದ್ಮನಾಭ, ಬಿ.ಎಂ. ಬಸವರಾಜ್, ರೇಖಾ ಜಗದೀಶ್, ಭವ್ಯಶ್ರೀ ರೈ, ಹರಿಣಿ ಶ್ರೀಕಾಂತ್. ಪ್ರಿಯದರ್ಶಿನಿ, ಮಾಧವಾಚಾರ್ಯ, ನಾಗೇಂದ್ರ ಜೆಟ್ಟಿ. ಆಯೋಜನೆ: ಆರ್ಯಭಟ ಸಾಂಸ್ಕೃತಿಕ ಸಂಸ್ಥೆ. ಸ್ಥಳ: ಕೋದಂಡರಾಮ ವಿದ್ಯಾರ್ಥಿ ನಿಲಯ, ಕುಮಾರಕೃಪಾ ವೆಸ್ಟ್, ಬೆಳಿಗ್ಗೆ 9.30

ವಚನ ಶ್ರಾವಣ–2025: ಅಧ್ಯಕ್ಷತೆ: ಮೈತ್ರಿದೇವಿ ಜೆ., ಅತಿಥಿ: ಮುಕ್ತಾಂಬ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಆಡಿಟೋರಿಯಂ, ನಾಗಪ್ಪ ರಸ್ತೆ, ಶೇಷಾದ್ರಿಪುರ, ಬೆಳಿಗ್ಗೆ 10

ಸಂಪೂರ್ಣ ರಾಮಾಯಣ–ಪೌರಾಣಿಕ ನಾಟಕ: ಉದ್ಘಾಟನೆ: ರಮೇಶ್ ಡಿ.ಎಸ್., ಅತಿಥಿಗಳು: ಎಂ. ಜಗದೀಶ್, ಬಾಲಕೃಷ್ಣ, ಆಯೋಜನೆ: ವಿನಾಯಕ ಕಲಾ ಬಳಗ ಟ್ರಸ್ಟ್, ಸ್ಥಳ: ಮೈಸೂರು ಉದ್ಯಾನ ಕಲಾ ಸಂಘ ಭವನ, ಲಾಲ್ಬಾಗ್, ಬೆಳಿಗ್ಗೆ 10.30

ಸಾಂಗ್ಸ್ ಆಫ್ ನೇಚರ್ ಪ್ರದರ್ಶನ: ಆಯೋಜನೆ: ಊರ್ಜಾ ವಿನ್ಯಾಸ ಸ್ಟುಡಿಯೊ. ಸ್ಥಳ: ‘ಸಭಾ’, ಕಾಮರಾಜ್ ರಸ್ತೆ, ಬೆಳಿಗ್ಗೆ 11ರಿಂದ

ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡುವವರು: ಅನುಷಾ ರಾಘವೇಂದ್ರ ಮತ್ತು ಸಂಗಡಿಗರು, ಆಯೋಜನೆ ಮತ್ತು ಸ್ಥಳ: ಉತ್ತರಾದಿ ಮಠ, ಸಹಕಾರ ನಗರ, ಸಂಜೆ 5.30

ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ: ಮುದ್ದುಮೋಹನ್ ಮತ್ತು ತಂಡದಿಂದ ಸಂಗೀತ ಕಛೇರಿ, ಆಯೋಜನೆ: ಶ್ರೀ ರಾಘವೇಂದ್ರ ಸೇವಾ ಸಮಿತಿ ಟ್ರಸ್ಟ್, ಸ್ಥಳ: ಶ್ರೀ ಗುರುರಾಜ ಸಭಾ ಭವನ, ಕೆಂಗೇರಿ ಉಪನಗರ, ಸಂಜೆ 6

‘ಗುರುರಾಯರ ಮಹಿಮೆ’–ಧಾರ್ಮಿಕ ಪ್ರವಚನ: ಕಲ್ಯಾ ಶ್ರೀಕಾಂತಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 6.30

228ನೇ ಮಾಸಿಕ ಸಮಾವೇಶ, ಅಕ್ಕಯ್ಯಮ್ಮ ನಂಜಪ್ಪ ಮತ್ತು ಎಂ.ನಂಜಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮ: ಅತಿಥಿ: ಹಂಪ ನಾಗರಾಜಯ್ಯ, ಗಾಯಕಿಗೆ ಸನ್ಮಾನ: ಶೈಲಜಾ, ಅಧ್ಯಕ್ಷತೆ: ಎಸ್.ಷಡಕ್ಷರಿ, ಆಯೋಜನೆ: ಸದಾಶಿವ ನಗರ ವೀರಶೈವ ಸಮಾಜ, ಸ್ಥಳ: ಬೃಂದಾವನ ಹಾಲ್, ಸದಾಶಿವ ನಗರ ಕ್ಲಬ್, ಸಂಜೆ 6.30

ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ದಾಸಾಮೃತ: ದೈವೀ ವೀಣೆ: ಲತಾ, ಮಾನುಷಿ ವೀಣೆ:ಶ್ರುತಿ ಎಸ್., ಧನುವೀಣೆ: ಶ್ರವಂತ್, ನಂದಿವಾದ್ಯ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರ ರಾಘವೇಂದ್ರ ಸ್ವಾಮಿಗಳ ಮಠ, ರಾತ್ರಿ 7

ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಹರಿದಾಸ ವೈಭವ: ಗಾಯನ: ಸುಷ್ಮಾ ಶ್ರೇಯಸ್, ಪಿಟೀಲು: ಎಂ.ಎಸ್. ಗೋವಿಂದಸ್ವಾಮಿ, ಮೃದಂಗ: ಗಣೇಶಮೂರ್ತಿ, ಆಯೋಜನೆ ಮತ್ತು ಸ್ಥಳ: ವ್ಯಾಸರಾಜ ಮಠ (ಸೋಸಲೆ), ರಾಜಾಜಿನಗರ 2ನೇ ಹಂತ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.