‘ಸ್ವಾಮಿ ವಿವೇಕಾನಂದರ ಚಿಂತನೆಗಳು: ಪ್ರಸ್ತುತತೆ ಮತ್ತು ಸಾರ್ವಕಾಲಿಕತೆ’ ವಿಚಾರಸಂಕಿರಣ: ಉದ್ಘಾಟನೆ: ಸ್ವಾಮಿ ವೀರೇಶಾನಂದ, ವಿಷಯ ಮಂಡನೆ: ಜಿ.ಬಿ. ಹರೀಶ್, ಆರತಿ ವಿ.ಬಿ., ರಾಜೇಶ್ ಪದ್ಮಾರ್, ರಮ್ಯಾ ಕಲ್ಲೂರು, ಉಪಸ್ಥಿತಿ: ದೇವರಾಜ್ ಬಿ.ಕೆ., ಸುಜಾತ ದೇವರಾಜ್, ಲಕ್ಷ್ಮೀಶ್ ಹೆಗಡೆ ಸೋಂದಾ, ಆಯೋಜನೆ ಹಾಗೂ ಸ್ಥಳ: ರಾಯಲ್ ಕಾಲೇಜು, ಮತ್ತಿಕೆರೆ, ಬೆಳಿಗ್ಗೆ 10

ಹರಿವು ಬುಕ್ಸ್ ಸುಗ್ಗಿ, ನೂತನ ಮಳಿಗೆ ಉದ್ಘಾಟನೆ: ಆಯೋಜನೆ ಹಾಗೂ ಸ್ಥಳ: ಹರಿವು ಬುಕ್ಸ್, ನಂ.67, 1ನೇ ಮಹಡಿ, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ಬೆಳಿಗ್ಗೆ 11

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಎಸ್.ಎಸ್. ಮಲ್ಲಿಕಾರ್ಜುನ್, ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಉದಯ್ ಗರುಡಾಚಾರ್, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಗಾಜಿನ ಮನೆ, ಲಾಲ್ಬಾಗ್, ಸಂಜೆ 4

30ನೇ ವಾರ್ಷಿಕ ಸಂಕ್ರಾಂತಿ ಸಂಗೀತ ಉತ್ಸವ: ಸಾನ್ನಿಧ್ಯ: ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ, ‘ಶ್ರೀಕಂಠ ಶಂಕರ’ ಬಿರುದು: ವಿ.ವಿ. ಸುಬ್ರಹ್ಮಣ್ಯಂ, ‘ಶಂಕರಾದ್ವೈತ ತತ್ವಜ್ಞಾನ’ ಬಿರುದು: ಧಾಳಿ ನರಸಿಂಹ ಭಟ್, ಅತಿಥಿ: ಎಸ್. ಅಹಲ್ಯಾ, ಆಯೋಜನೆ: ವಿದ್ವಾನ್ ಆರ್.ಕೆ. ಶ್ರೀಕಂಠನ್ ಟ್ರಸ್ಟ್, ಸ್ಥಳ: ಸೇವಾಸದನ, ಮಲ್ಲೇಶ್ವರ, ಸಂಜೆ 5.15

‘ಲೆಜೆಂಡ್ ಆಫ್ ಫ್ರೇಮ್ ಡ್ರಮ್ಸ್’ ವಿಶೇಷ ಫ್ಯೂಷನ್ ಸಂಗೀತ: ಖಂಜಿರ: ಅಮೃತ್ ನಟರಾಜ್, ಡೊಯರಾ: ಅಬ್ಬೋಸ್ ಕೊಸಿಮೊವ್, ಸ್ಲೈಡ್ ಗಿಟಾರ್: ಪ್ರಕಾಶ್ ಸೊಂಟಕ್ಕೆ, ಕೀಬೋರ್ಡ್: ಶಾಡ್ರಾಕ್ ಸೊಲೊಮನ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಸಂಜೆ 6

ಮಾರ್ಗಶೀರ್ಷೋತ್ಸವ: ಪಿಟೀಲು: ಗಂಗಾ ಶಶಿಧರನ್, ತವಿಲ್: ತ್ರಿಪ್ಪುನಿತುರ ಶ್ರೀಕುಮಾರ್, ಘಟ: ಮಂಜೂರ್ ಉನ್ನಿಕೃಷ್ಣನ್, ಕೀಬೋರ್ಡ್: ಚೇರ್ತಾಲ ಸುನಿಲಾಲ್, ರಿದಮ್ ಪ್ಯಾಡ್: ವೈಕಾಮ್ ವಿಜಯ್ಕುಮಾರ್, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.