ಕಾವೇರಿ ಬೀಟ್ಸ್–2024 ‘ವಾಕ್, ರನ್, ಸೈಕಲ್’: ಅತಿಥಿ: ಸಂಗಪ್ಪ ಉಪಾಸೆ, ಆಯೋಜನೆ: ಕಾವೇರಿ ಹಾಸ್ಪಿಟಲ್ಸ್, ಸ್ಥಳ: ವಿಪ್ರೊ ಅವೆ, ಎಲೆಕ್ಟ್ರಾನಿಕ್ ಸಿಟಿ ಫೇಸ್–1, ಬೆಳಿಗ್ಗೆ 6
ಮಕ್ಕಳಲ್ಲಿ ಹೃದ್ರೋಗದ ಕುರಿತು ಜಾಗೃತಿಯ ಜೊತೆಗೆ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ: ಆಯೋಜನೆ: ಮೊಗವೀರ ಸಂಘ, ಸುವರ್ಣ ಪಥ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಸ್ಥಳ: ಎಂಇಎಸ್ ಹೈಸ್ಕೂಲ್, ಜಯನಗರ ನಾಲ್ಕನೇ ಬ್ಲಾಕ್, ಬೆಳಿಗ್ಗೆ 8.30
ಪಿ.ಬಿ. ಶ್ರೀನಿವಾಸ್ ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಂದ 101 ಗೀತೆಗಳ ಗಾಯನದ ಮೂಲಕ ಗೌರವ ಸಮರ್ಪಣಾ: ಆಯೋಜನೆ: ಗಾನಸಾರ್ವಭೌಮ ಡಾ.ಪಿ.ಬಿ. ಶ್ರೀನಿವಾಸ್ ಅಭಿಮಾನಿ ಗಾಯಕರ ವೇದಿಕೆ, ಸ್ಥಳ: ಅಕ್ಷರ ಸಭಾಂಗಣ, ಕಮಲಾನಗರ, ಬೆಳಿಗ್ಗೆ 9.30
ವಾರ್ಷಿಕೋತ್ಸವ, ಸಾಂಸ್ಕೃತಿಕ ಸಮಾರಂಭ: ಸಾನ್ನಿಧ್ಯ: ಸೌಮ್ಯನಾಥ್ ಸ್ವಾಮೀಜಿ, ಉದ್ಘಾಟನೆ: ಬಿ. ಸುರೇಶ್ ಗೌಡ, ಅಧ್ಯಕ್ಷತೆ: ಎಚ್.ಎನ್. ನಾಗಮೋಹನದಾಸ್, ಅತಿಥಿಗಳು: ಎಸ್. ರಾಜೇಂದ್ರ, ಆರ್. ಹೇಮಂತ್ ಕುಮಾರ್, ಸನ್ಮಾನಿತರು: ಟಿ.ತಿಮ್ಮೇಶ್, ಕೆ.ಟಿ.ನಾಗರಾಜು, ಕುಮಾರಿ ಅರುಣ, ಉಪಸ್ಥಿತಿ: ಕೆಂಗೇಗೌಡ ಸಿ.ಎನ್., ಆಯೋಜನೆ: ಮೈಕೊ ಒಕ್ಕಲಿಗರ ಕ್ರಿಯಾ ಸಮಿತಿ, ಸ್ಥಳ: ಆದಿಚುಂಚನಗಿರಿ ಸಮುದಾಯ ಭವನ, ವಿಜಯನಗರ, ಬೆಳಿಗ್ಗೆ 9.30
‘ಮಲೆನಾಡು ಉತ್ಸವ’: ಅತಿಥಿಗಳು: ಬಿ.ಎಲ್.ಶಂಕರ್, ಆನಂದ ರೆಡ್ಡಿ, ಎಚ್.ಜಿ.ಚಂದ್ರಶೇಖರ್, ಬಿ.ಎಸ್. ಶ್ರೀಧರ್, ಸುಚರಿತ ಚಂದ್ರ, ಅಚ್ಯುತಗೌಡ, ವಿಶ್ವೇಶ್ವರ ಭಟ್, ಆಯೋಜನೆ: ರಮೇಶ್ ಬೇಗಾರ್ ಫೌಂಡೇಶನ್ ಫಾರ್ ಆರ್ಟ್, ಸ್ಥಳ: ಎಚ್.ಎನ್. ಕಲಾಕ್ಷೇತ್ರ, ನ್ಯಾಷನಲ್ ಕಾಲೇಜಿನ ಆವರಣ ಜಯನಗರ ಏಳನೇ ಬ್ಲಾಕ್, ಬೆಳಿಗ್ಗೆ 10
ವಾರ್ಷಿಕೋತ್ಸವ, ಕಾಯಕಯೋಗಿ ಶಿವಕುಮಾರ ಶಿವಯೋಗಿ, ಗಾನಯೋಗಿ ಪುಟ್ಟರಾಜ ಶಿವಯೋಗಿ, ಜ್ಞಾನಯೋಗಿ ಸಿದ್ಧೇಶ್ವರ ಶಿವಯೋಗಿ, ತ್ರಿವಿಧ ಶಿವಯೋಗಿಗಳಿಗೆ ‘ಗೀತ ನಮನ’, ಸಾಧಕರಿಗೆ ಗೌರವ ಪುರಸ್ಕಾರ: ಸಾನ್ನಿಧ್ಯ: ಶಿವನಾಂದ ಶಿವಾಚಾರ್ಯ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಇಮ್ಮಡಿ ಬಸವರಾಜ ಸ್ವಾಮೀಜಿ, ಪ್ರಾಸ್ತಾವಿಕ ನುಡಿ: ಫಾಲಾಕ್ಷ ಗುರೂಜಿ, ಉಪಸ್ಥಿತಿ: ಕೆ.ಜಿ. ಪುಟ್ಟಹೊನ್ನಯ್ಯ ಗುರೂಜಿ, ಅಧ್ಯಕ್ಷತೆ: ಪ್ರಿಯಕೃಷ್ಣ, ಪ್ರಶಸ್ತಿ ಪ್ರದಾನ: ಬಿ.ಎಸ್. ಪುಟ್ಟರಾಜು, ಆಯೋಜನೆ: ಸಿದ್ಧಲಿಂಗೇಶ್ವರ ಗುರುಕುಲ ಟ್ರಸ್ಟ್, ಸ್ಥಳ: ಮಾನಸ ಗಂಗೋತ್ರಿ ಸಭಾಂಗಣ, ಏಳನೇ ಕ್ರಾಸ್, ಟೆಂಟ್ ರಸ್ತೆ ಮೂಡಲಪಾಳ್ಯ, ಬೆಳಿಗ್ಗೆ 10
‘ನಾರಾಯಣಗುರು ಜಯಂತಿ, ಪರಿವರ್ತನಶ್ರೀ ಪ್ರಶಸ್ತಿ’ ಪ್ರದಾನ, ರಾಜ್ಯಮಟ್ಟದ ಶ್ರೀನಾರಾಯಣಗುರು ಮಹಿಳಾ ಸಮಾವೇಶ: ಸಾನ್ನಿಧ್ಯ: ವಿಖ್ಯಾತಾನಂದ ಸ್ವಾಮೀಜಿ, ವಿನಯ ಗುರೂಜಿ, ರಾಮಪ್ಪ, ಉದ್ಘಾಟನೆ: ವಿ. ಸುನಿಲ್ ಕುಮಾರ್, ನಾರಾಯಣಗುರು ಭಾವಚಿತ್ರಕ್ಕೆ ಪುಷ್ಪನಮನ: ಡಾ. ನಾಗಲಕ್ಷ್ಮಿ ಚೌಧರಿ, ‘ಆಚಾರದ ಶರಣೆ ಅಕ್ಕಮ್ಮ ಟ್ರಸ್ಟ್’ಗೆ ಚಾಲನೆ: ಎಸ್. ಮಧು ಬಂಗಾರಪ್ಪ, ‘ವರ್ಕಿಂಗ್ ವುಮೆನ್ಸ್ ಹಾಸ್ಟೆಲ್’ ಯೋಜನೆಗೆ ಚಾಲನೆ: ಕೋಟ ಶ್ರೀನಿವಾಸ ಪೂಜಾರಿ, ಆಯೋಜನೆ: ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ, ಸ್ಥಳ: ಟೌನ್ ಹಾಲ್, ಜೆ.ಸಿ. ರಸ್ತೆ, ಬೆಳಿಗ್ಗೆ 10.30
ವನಮಾಲ ಸಂಗೀತೋತ್ಸವದ ಅಂಗವಾಗಿ ‘ಮಕ್ಕಳಿಗಾಗಿ ಮೈಸೂರಿನ ಚಿನ್ನರಿ ಸಂಗೀತ ಭಾಗ–2’ ಕಾರ್ಯಕ್ರಮ: ಅತಿಥಿಗಳು: ಲಕ್ಷ್ಮಿ ಗೋಪಾಲಸ್ವಾಮಿ, ಆರ್.ವಿ. ರಾಘವೇಂದ್ರ, ಸುಮತಿ ರವೀಂದ್ರನಾಥ್, ಮೀರಾ ರಾಜಾರಾಮ್ ಪ್ರಾಣೇಶ್, ಆಯೋಜನೆ: ವನಮಾಲಾ ಸೆಂಟರ್ ಫಾರ್ ಆರ್ಟ್ ಆ್ಯಂಡ್ ಕಲ್ಚರ್ ಟ್ರಸ್ಟ್, ಸ್ಥಳ: ವಿವೇಕ ಸಭಾಂಗಣ, ಯುವಪಥ, ಜಯನಗರ ನಾಲ್ಕನೇ ಟಿ ಬ್ಲಾಕ್, ಬೆಳಿಗ್ಗೆ 10.15
‘ವ್ಯಕ್ತಿ ಮತ್ತು ಪುಸ್ತಕಗಳು’ ಕುರಿತು ಸಂವಾದ: ಬಿ.ಆರ್. ರವಿಕಾಂತೇಗೌಡ, ಆಯೋಜನೆ: ಸಾಹಿತ್ಯ ಅಕಾಡೆಮಿ, ಸ್ಥಳ: ಸಾಹಿತ್ಯ ಅಕಾಡೆಮಿ ಸಭಾಂಗಣ, ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಳಿಗ್ಗೆ 11
‘ಪ್ರೊ.ವಿ.ಕೃ. ಗೋಕಾಕ್ ಪ್ರಶಸ್ತಿ’ ಪ್ರದಾನ: ವೀರಪ್ಪ ಮೊಯಿಲಿ, ಪ್ರಶಸ್ತಿ ಪುರಸ್ಕೃತರು: ಗುರುರಾಜ ಕರಜಗಿ, ಉಪಸ್ಥಿತಿ: ಎಚ್.ಎನ್. ಸುರೇಶ್, ನರಹಳ್ಳಿ ಬಾಲಸುಬ್ರಹ್ಮಣ್ಯ, ಅನಿಲ್ ಗೋಕಾಕ್, ಆಯೋಜನೆ: ಭಾರತೀಯ ವಿದ್ಯಾ ಭವನ, ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್, ಸ್ಥಳ: ಕೆ.ಆರ್.ಜಿ. ಸಭಾಂಗಣ, ಭಾರತೀಯ ವಿದ್ಯಾ ಭವನ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 11
ಪೂನಾ ಒಪ್ಪಂದದ ಕರಾಳ ದಿನದ ಅಂಗವಾಗಿ ‘ಸಾಮಾಜಿಕ ನ್ಯಾಯ ಹಾಗೂ ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣ’ ಕುರಿತು ವಿಚಾರಸಂಕಿರಣ: ಉದ್ಘಾಟನೆ: ಬಿ.ಟಿ. ಲಲಿತಾ ನಾಯಕ್, ಅಧ್ಯಕ್ಷತೆ: ಎಂ.ಸಿ. ನಾರಾಯಣ್, ವಿಚಾರ ಮಂಡನೆ: ನಾರಾಯಣ ಘಟ್ಟ, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಅಲುಮ್ನಿ ಭವನ, ಕೆ.ಆರ್. ವೃತ್ತ, ಬೆಳಿಗ್ಗೆ 11.30
ಆರೋಗ್ಯ ಮೇಳ: ಅತಿಥಿಗಳು: ದಿನೇಶ್ ಗುಂಡೂರಾವ್, ತುಷಾರ್ ಗಿರಿನಾಥ್, ಪ್ರಿಯಾ ಹಾಸನ, ಆಯೋಜನೆ: ಆರೋಗ್ಯ ವರ್ಲ್ಡ್ ಆ್ಯಂಡ್ ಮೈ ಥಾಲಿ, ಸ್ಥಳ: ದಿ ಗ್ರೀನ್ ಪಾತ್ ಆರ್ಗ್ಯಾನಿಕ್ ರೆಸ್ಟೊರೆಂಟ್, ಸಂಪಿಗೆ ರಸ್ತೆ, ಮಲ್ಲೇಶ್ವರ, ಮಧ್ಯಾಹ್ನ 12
‘ಮಂಗಳಯಾನದ ಅದ್ಭುತ ಸಾಧನೆಗಳು’ ಸಾರ್ವಜನಿಕ ಉಪನ್ಯಾಸ: ಬಿ.ಆರ್. ಗುರುಪ್ರಸಾದ್, ಆಯೋಜನೆ ಮತ್ತು ಸ್ಥಳ: ಜವಾಹರಲಾಲ್ ನೆಹರೂ ತಾರಾಲಯ, ಟಿ. ಚೌಡಯ್ಯ ರಸ್ತೆ, ಹೈಗ್ರೌಂಡ್ಸ್, ಸಂಜೆ 4
‘ನಿಮ್ಮ ಉದ್ಯಾನದಲ್ಲಿ ಹಬ್ಬ’: ಆಯೋಜನೆ: ಅಬ್‌ಬಾಕ್ಸಿಂಗ್ ಬೆಂಗಳೂರು ಪ್ರತಿಷ್ಠಾನ, ಸ್ಥಳ: ಸುಭಾಷಚಂದ್ರ ಬೋಸ್ ಪಾರ್ಕ್, ವಿಜಯನಗರ, ಸಂಜೆ 4
ಲಕ್ಷ್ಮಿ ಮುರಡೇಶ್ವರ್ ಪುರಿ ‘ಸ್ವಾಲೋವಿಂಗ್ ದಿ ಸನ್’ ಪುಸ್ತಕ ಬಿಡುಗಡೆ, ಸಂವಾದ: ಅನಿತಾ ನಾಯರ್, ಅತಿಥಿ: ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್, ಸ್ಥಳ: ತಾಜ್ ವೆಸ್ಟ್‌ಎಂಡ್, ರೇಸ್‌ಕೋರ್ಸ್ ರಸ್ತೆ, ಸಂಜೆ 5
‘ಸ್ವರ ಲಯ ಲಹರಿ’ ಸಂಗೀತ ಕಾರ್ಯಕ್ರಮ: ಗಾಯನ: ಕೃಷ್ಣೇಂದ್ರ ಸಮರ್ಥ, ತಬಲಾ: ರೂಪಕ್ ಕಲ್ಲೂರ್‌ಕರ್, ಹಾರ್ಮೋನಿಯಂ: ತೇಜಸ್ ಕಟೋಟಿ, ತಬಲಾ ಸೋಲೊ: ಅರವಿಂದ್‌ಕುಮಾರ್ ಅಝಾದ್, ಹಾರ್ಮೋನಿಯಂ ಲೆಹ್ರಾ: ಸೂರ್ಯ ಉಪಾಧ್ಯಾಯ, ಆಯೋಜನೆ: ಸಪ್ತಕ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30
‘ಕಾವ್ಯ ಸಂಧ್ಯಾ’ ಇಂಚರ ತಿಂಗಳ ಕಾರ್ಯಕ್ರಮ: ಉಪಸ್ಥಿತಿ: ಎ.ಎಂ. ಚಂದ್ರಶೇಖರ, ಜಿ.ಎಸ್. ನಾರಾಯಣ, ಆಯೋಜನೆ ಮತ್ತು ಸ್ಥಳ: ಪಂಚಾಮೃತ ಸುಗಮ ಸಂಗೀತ ಅಕಾಡೆಮಿ, ಅಪೂರ್ವ ಮ್ಯಾನ್ಷನ್, ದೊಡ್ಡಬೊಮ್ಮಸಂದ್ರ, ಸಂಜೆ 5.30
‘ಮ್ಯೂಸಿಕಲ್ ರಾಕ್ಸ್’: ಉದ್ಘಾಟನೆ: ಕೆ.ಎಚ್.ಮುನಿಯಪ್ಪ, ಅಧ್ಯಕ್ಷತೆ: ಎನ್.ಎ.ಹ್ಯಾರಿಸ್, ಗೌರವ ಸಮರ್ಪಣೆ: ಚೇತನ್, ಜಿತೇಂದ್ರ ಶೆಟ್ಟಿ, ಮಾಯಣ್ಣ, ಮನೋಹರ್ ಕೆ.ಜಿ., ಉಪಸ್ಥಿತಿ: ಆರ್. ಶ್ರೀಧರ್, ಶಿವಕುಮಾರ್ ಬೆಳ್ಳಿತಟ್ಟೆ, ಆಯೋಜನೆ ಮತ್ತು ಸ್ಥಳ: ಪ್ರೆಸ್‌ಕ್ಲಬ್ ಆಫ್ ಬೆಂಗಳೂರು, ಕಬ್ಬನ್ ಉದ್ಯಾನ, ಸಂಜೆ 6
ಎರಡು ದಿನದ ನಾಟಕೋತ್ಸವ: ‘ಬೆಂಗಾಳೂರ್ ನಿರ್ಮಾತೃ ನಾಡಪ್ರಭು ಕೆಂಪೇಗೌಡ’ ನಾಟಕ ಪ್ರದರ್ಶನ: ರಚನೆ: ಆಂಜನೇಯ, ನಿರ್ದೇಶನ: ಎಚ್.ಎನ್. ಆನಂದಮೂರ್ತಿ, ಆಯೋಜನೆ: ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ಸ್ಥಳ: ಸಿ.ಆರ್. ಸಿಂಹ ಸಾಂಸ್ಕೃತಿಕ ಭವನ, ಅಭಯಹಸ್ತ ಬಲಮುರಿ ಗಣಪತಿ ದೇವಸ್ಥಾನ, ನಾಲ್ಕನೇ ಮುಖ್ಯರಸ್ತೆ, ಜ್ಞಾನಭಾರತಿ ಬಡಾವಣೆ, ವಳಗೇರ ಹಳ್ಳಿ, ಸಂಜೆ 7
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.