ಕಾರಿನಿಂದ ಬೆಂಕಿಯುಗುಳುತ್ತಾ Church Streetಗೆ ಬಂದವನಿಗೆ ತಣ್ಣೀರೆರಚಿದ ಪೊಲೀಸ್!
ಪಾದಚಾರಿಗಳು, ಅಂಗಡಿ–ಕಚೇರಿಗಳ ಸಿಬ್ಬಂದಿ ಈ ಶಬ್ದಕ್ಕೆ ಬೆಚ್ಚಿಬಿದ್ದರು. ಪ್ರತೀ ವಾರಾಂತ್ಯ, ಮಾರ್ಪಾಡು ಮಾಡಿದ ಇಂತಹ ಕಾರುಗಳ ಹಾವಳಿ ಸಾಮಾನ್ಯವಾಗಿದೆ ಎಂದು ಅನೇಕರು ದೂರಿದ್ದರು.
Published : 23 ಫೆಬ್ರುವರಿ 2025, 13:41 IST
Last Updated : 23 ಫೆಬ್ರುವರಿ 2025, 13:41 IST