ಶುಕ್ರವಾರ, ಫೆಬ್ರವರಿ 28, 2020
19 °C

ರಾಜಾಜಿನಗರ ಕೋ– ಆಪರೇಟಿವ್‌ ಬ್ಯಾಂಕ್‌: ನಿರ್ದೇಶಕರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಿ ರಾಜಾಜಿನಗರ ಕೋ– ಆಪರೇಟಿವ್‌ ಬ್ಯಾಂಕ್‌ನ 2020–2025ರ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿದ್ದು, 15 ಮಂದಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರು: ಕೆ.ಎಲ್‌.ತಿಮ್ಮಪ್ಪ, ಎಚ್.ಎಸ್‌.ಶಿವಲಿಂಗಯ್ಯ, ಸಿ.ಆರ್‌.ಬಿರಾದಾರ್, ಡಾ.ಸಿ.ವೆಂಕಟಾಚಲಪತಿ, ಡಿ.ಎನ್‌.ಸುಬ್ಬರಾಯಪ್ಪ, ಡಿ. ಜಟ್ಟೈಯಾಂಡಿ, ಎಚ್.ಹುಚ್ಚೇಗೌಡ, ಎಂ.ಬಸವರಾಜು, ಡಾ.ಆರ್‌.ಕೆ.ಶಿವಪ್ರಸಾದ್‌, ಎಸ್.ಎಂ.ಮುನಿರಾಜು, ಕೆ.ಕೇಶವಲು ನಾಯ್ಡು, ಕೆ.ರಮೇಶ್‌ ಜಾಗೀರ್‌ದಾರ್‌, ಉಷಾ ಎಸ್., ಶುಭಾ ಬಿ.ರಾಜು, ವನಜಾಕ್ಷಿ ಕೆ.ಎಚ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)