ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಭಾನುವಾರ, 28 ಏಪ್ರಿಲ್ 2024
Published 27 ಏಪ್ರಿಲ್ 2024, 21:00 IST
Last Updated 27 ಏಪ್ರಿಲ್ 2024, 21:00 IST
ಅಕ್ಷರ ಗಾತ್ರ

ಆರ್ಗ್ಯಾನಿಕ್‌ ಸಂತೆ: ಅತಿಥಿಗಳು: ಸುರೇಶ್ ಹೆಬ್ಳೀಕರ್, ಸುಪ್ರಿಯಾ ರಾಮ್, ಆಶಾ ಕುಮಾರ್, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 8

ಗಾಯನ, ಹಾಸ್ಯ, ರಸಪ್ರಶ್ನೆ ಮತ್ತು ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿ: ಆರ್. ಸದಾಶಿವಯ್ಯ ಜರಗನಹಳ್ಳಿ, ಆಯೋಜನೆ: ಸಹಮತ, ಸ್ಥಳ: ನಂ. 323, ಹೇಮ ಸದನ, ಸಹಕಾರನಗರ, ಬೆಳಿಗ್ಗೆ 10

ನಾದಯೋಗಿ ಭೈರವಿ ಕೆಂಪೇಗೌಡ ದತ್ತಿ, ‘ಭೈರವಿ ರಾಗದ ಗಾಯನ’ ಸ್ಪರ್ಧೆ: ಉದ್ಘಾಟನೆ: ಕೆ. ಮೋಹನ್‌ ದೇವ್‌ ಆಳ್ವ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿಎಂಶ್ರೀ ಪ್ರತಿಷ್ಠಾನ, ಎಂ.ವಿ.ಸೀ ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ರವೀಂದ್ರನಾಥ ಟ್ಯಾಗೋರ್‌–ಸಂವಾದ, ಸಂಗೀತ, ನೃತ್ಯ, ನಾಟಕ ಪ್ರದರ್ಶನ: ಉಮಾ ದಾಸ್‌ ಗುಪ್ತಾ, ಅಚಲಾ ಮೌಲಿಕ್, ಸಂಗೀತ ಕಛೇರಿ: ಸುನಾದ್ ತಂಡ, ಸ್ಥಳ: ಶೇಷಾದ್ರಿಪುರಂ ಕಾಲೇಜು, ವಿವಿ ಗಿರಿ ಕಾಲೊನಿ, ಶೇಷಾದ್ರಿಪುರ, ಬೆಳಿಗ್ಗೆ 10

ಎಸ್. ರಾಮಲಿಂಗೇಶ್ವರ ಅವರಿಗೆ 50ರ ಅಭಿನಂದನೆ, ‘ಕನ್ನಡ ಮಾಣಿಕ್ಯ’ ಪುಸ್ತಕ ಬಿಡುಗಡೆ: ಉದ್ಘಾಟನೆ: ಹಂ.ಪ. ನಾಗರಾಜಯ್ಯ, ಅಧ್ಯಕ್ಷತೆ: ಎಸ್.ಜಿ. ಸುಶೀಲಮ್ಮ, ಪುಸ್ತಕ ಬಿಡುಗಡೆ: ವೂಡೇ ಪಿ. ಕೃಷ್ಣ, ಅಭಿನಂದಿಸುವವರು: ಮಲ್ಲೇಪುರಂ ಜಿ. ವೆಂಕಟೇಶ್, ಅತಿಥಿ: ಮನು ಬಳಿಗಾರ್, ಆಯೋಜನೆ: ಡಾ.ಎಸ್. ರಾಮಲಿಂಗೇಶ್ವರ ಅಭಿನಂದನಾ ಸಮಿತಿ, ಸ್ಥಳ: ಶೇಷಾದ್ರಿಪುರಂ ಕಾಲೇಜಿನ ಸಭಾಂಗಣ, ಶೇಷಾದ್ರಿಪುರ, ಬೆಳಿಗ್ಗೆ 10.15

ಪ್ರಚಂಡ ಕುಳ್ಳ ದ್ವಾರಕೀಶ್‌ ನೆನಪುಗಳು–ಕವಿಗೋಷ್ಠಿ, ಗೀತಗಾಯನ, ರಸಪ್ರಶ್ನೆ: ಅಧ್ಯಕ್ಷತೆ: ಎಚ್.ಎ. ಪಾರ್ಶ್ವನಾಥ್, ಅತಿಥಿಗಳು: ಟಿ.ಎನ್. ನಂಜಪ್ಪ, ಸುಧಾಕರ್, ಸುಶಾಂತ್, ಆಯೋಜನೆ: ರವಿಕಿರಣ ಆರ್ಟ್ಸ್‌ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್‌ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಎಂ.ಕೆ. ಶ್ರೀಧರ್ ಅವರಿಗೆ ಸನ್ಮಾನ: ಅತಿಥಿಗಳು: ತೇಜಸ್ವಿನಿ ಅನಂತಕುಮಾರ್, ಜಿ.ವಿ. ವಿಶ್ವನಾಥ್, ಆಯೋಜನೆ: ವಿಜಯ ಕಾಲೇಜು ನಿವೃತ್ತ ಅಧ್ಯಾಪಕರ ಬಳಗ, ಸ್ಥಳ: ಅನಂತ ಕುಮಾರ್ ಒಳಾಂಗಣ ಸಭಾಂಗಣ, ವಿಜಯ ಪದವಿ ಕಾಲೇಜು, ಬೆಳಿಗ್ಗೆ 10.30

ಉಮಾದೇವಿ ಅವರ ‘ಮಲೆನಾಡ ಕತೆಗಳು’ ಪುಸ್ತಕ ಬಿಡುಗಡೆ: ಮೂಡ್ನಾಕೂಡು ಚಿನ್ನಸ್ವಾಮಿ, ಪುಸ್ತಕದ ಕುರಿತು: ಜಯಲಕ್ಷ್ಮಿ ಪಾಟೀಲ್, ಅತಿಥಿಗಳು: ರವಿ ಮೋಹಿತೆ, ಚಿಕ್ಕರಸು, ಬಂಗ್ಲೆ ಮಲ್ಲಿಕಾರ್ಜುನ್, ಶ್ರೀಶೈಲ ಎಂ.ಜಿ., ಅಧ್ಯಕ್ಷತೆ: ಬಿ.ಟಿ. ಲಲಿತಾನಾಯಕ್, ಉಪಸ್ಥಿತಿ: ರಾಧಾಕೃಷ್ಣ, ಓಂಪ್ರಕಾಶ್ ನಾಯಕ್, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

‘ಮಹಿಳಾ ಸಾಹಿತ್ಯ ಹಿರಿಯ ಚೇತನಗಳು’ ಸಂವಾದ, ಗೌರವಾರ್ಪಣೆ: ಎಲ್.ವಿ. ಶಾಂತಕುಮಾರಿ, ಅಧ್ಯಕ್ಷತೆ: ಶೈಲಜಾ ಸುರೇಶ್, ಆಯೋಜನೆ: ಲೇಖಿಕಾ ಸಾಹಿತ್ಯ ವೇದಿಕೆ, ಸ್ಥಳ: 148, 4ನೇ ಕ್ರಾಸ್, ಪೂರ್ಣಪ್ರಜ್ಞ ಲೇಔಟ್‌, ಬನಶಂಕರಿ 3ನೇ ಹಂತ, ಮಧ್ಯಾಹ್ನ 3

‘ಪಾ.ವೆಂ. ಸ್ಮೃತಿ’: ಅತಿಥಿಗಳು: ಜಯಂತ ಕಾಯ್ಕಿಣಿ, ಎಚ್. ಶಶಿಕಲಾ, ಆಯೋಜನೆ: ಶಿವರಾಮ ಕಾರಂತ ವೇದಿಕೆ ಆರ್.ಟಿ. ನಗರ, ಸ್ಥಳ: ಡಿಜಿಕ್ಯುಎ ಸ್ಟಾಫ್‌ ಇನ್‌ಸ್ಟಿಟ್ಯೂಟ್‌, ಗುಣತಾ ವಿಹಾರ, ಡಿಜಿಕ್ಯುಎ ವಸತಿ ಸಂಕೀರ್ಣ, ಜೆ.ಸಿ. ನಗರ, ಸಂಜೆ 4

ರಾಮನವಮಿ ಸಂಗೀತೋತ್ಸವ: ವೀಣೆ: ರಮಣ ಬಾಲಚಂದ್ರನ್, ಮೃದಂಗ: ತುಮಕೂರು ರವಿಶಂಕರ್, ಖಂಜಿರ: ಗುರುಪ್ರಸನ್ನ, ‘ಜೈ ಶ್ರೀರಾಮ’ ನಾಟಕ ಪ್ರದರ್ಶನ: ಕಲಾ ಗಂಗೋತ್ರಿ, ರಚನೆ: ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ, ನಿರ್ದೇಶನ: ಬಿ.ವಿ. ರಾಜಾರಾಂ, ಸಂಗೀತ: ಎಚ್.ಎಸ್. ವೇಣುಗೋಪಾಲ್, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 4.15

ಸಂಗೀತ ಕಛೇರಿ: ಗಾಯನ: ವೆಂಕಟ್ ಆಯಲೂರ್, ಪಿಟೀಲು: ಶ್ರೀಕೃಷ್ಣನ್, ಮೃದಂಗ: ಬಿ.ಎಸ್. ಆನಂದ್, ಮೋರ್ಸಿಂಗ್: ಭಾಗ್ಯಲಕ್ಷ್ಮಿ ಎಂ. ಕೃಷ್ಣ, ಆಯೋಜನೆ: ಬಿ.ಟಿ.ಎಂ. ಕಲ್ಚರಲ್ ಅಕಾಡೆಮಿ, ಸ್ಥಳ: ಶ್ರೀರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್, 3ನೇ ಹಂತ, ಜೆ.ಪಿ. ನಗರ, ಸಂಜೆ 5.30

ರಾಜ ಪುನೀತೋತ್ಸವ: ಉದ್ಘಾಟನೆ: ಎಸ್.ಎ. ಚನ್ನೇಗೌಡ, ಅಧ್ಯಕ್ಷತೆ: ಡಿ.ಎಂ. ಸಾಲಿ, ಅತಿಥಿಗಳು: ಯುವ ರಾಜ್‌ಕುಮಾರ್, ಬಿ.ಆರ್. ರವಿಕಾಂತೇಗೌಡ, ಲಹರಿ ವೇಲು, ಎನ್.ಆರ್. ರಮೇಶ್, ಭವ್ಯಾ, ಗುರುರಾಜ್, ಶಂಕರ, ಆಯೋಜನೆ: ಸಿಂಫೋನಿ ಸ್ವರ ಪ್ರತಿಷ್ಠಾನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ರಜತ ಮಹೋತ್ಸವ, ಹನುಮಜಯಂತಿ ಉತ್ಸವ: ಸಂಗೀತ ಕಛೇರಿ: ಗಾಯನ: ಬೆಂಗಳೂರು ಸಹೋದರರು, ಎಸ್, ಅಶೋಕ್, ಎಂ.ಬಿ. ಹರಿಹರನ್ ಮತ್ತು ತಂಡ, ಪಿಟೀಲು: ಅನಂತಪದ್ಮನಾಭ, ಮೃದಂಗ: ಸುನಿಲ್ ಸುಬ್ರಮಣ್ಯ, ಘಟ: ಹರಿಹರಪುರ ಕೆ. ಅಭಿಜಿತ್, ಆಯೋಜನೆ: ಸಮೀರ ಸಮಯ ಸಂಜೀವಿನಿ ಸಂಸತ್ ಪ್ರತಿಷ್ಠಾನ, ಸ್ಥಳ: ಶ್ರೀರಾಮ ಮಂದಿರ, ಈಸ್ಟ್‌ಪಾರ್ಕ್‌ ರಸ್ತೆ, ಮಲ್ಲೇಶ್ವರ, ಸಂಜೆ 6ರಿಂದ

ರಾಮನವಮಿ ಸಂಗೀತೋತ್ಸವ–2024: ವಿಶೇಷ ಕರ್ನಾಟಕ ಸಂಗೀತ ಕಛೇರಿ: ರಂಜನಿ ಮತ್ತು ಗಾಯತ್ರಿ, ವಿಠ್ಠಲ್‌ ರಂಗನ್, ದಿಲ್ಲಿ ಸಾಯಿರಾಂ, ಓಂಕಾರ್, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 6.30

‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT