ಫ್ಯಾನ್ಸಿ ಸಂಖ್ಯೆ: ₹3.30 ಲಕ್ಷಕ್ಕೆ ಹರಾಜು

ಬೆಂಗಳೂರು: ಸಾರಿಗೆ ಇಲಾಖೆ ನಗರದಲ್ಲಿ ನಡೆಸಿದ 26 ಫ್ಯಾನ್ಸಿ ನೋಂದಣಿ ಸಂಖ್ಯೆ ಹರಾಜಿನಲ್ಲಿ ₹30.26 ಲಕ್ಷ ವರಮಾನ ಸಂಗ್ರಹಿಸಿದೆ. ಕೆಎ–01, ಎಂಝಡ್ 9999 ಸಂಖ್ಯೆ ₹3.30 ಹರಾಜಾಗಿದೆ.
ಕೆ.ಎ–01, ಎಂಝಡ್–0009 ಸಂಖ್ಯೆಗೆ ₹2 ಲಕ್ಷ ಬಿಕರಿಯಾಗಿದೆ. ಎಂಝಡ್–999 ಸಂಖ್ಯೆ ₹1.80 ಲಕ್ಷಕ್ಕೆ, ಕೆ.ಎ.01, ಎಂಝಡ್–001 ಸಂಖ್ಯೆ ₹1.30 ಲಕ್ಷಕ್ಕೆ, ಕೆ.ಎ–01, ಎಂಝೆಡ್–0099 ಸಂಖ್ಯೆ ₹80 ಸಾವಿರ, ಕೆ.ಎ–01, ಎಂಝಡ್–005 ಸಂಖ್ಯೆ ₹52 ಸಾವಿರಕ್ಕೆ ಹರಾಜಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.