ಮ್ಯಾಕ್ ಕ್ಲಿನಿಕ್‍ನಲ್ಲಿ ಉಚಿತ ತಪಾಸಣೆ

ಜಯನಗರದ ಮ್ಯಾಕ್ ಕ್ಲಿನಿಕ್‍ನಲ್ಲಿ 72ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಸೌಂದರ್ಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಸಲಹೆ ನೀಡಲಾಯಿತು.
ಭಾರತದ ಮೊದಲ ಸ್ಕಿನ್ ಇನ್‍ಫ್ಯೂಶನ್ ಕಾರ್ಯಕ್ರಮಕ್ಕೆ ನಟಿ ಖುಷಿ ರವಿ ಚಾಲನೆ ನೀಡಿದರು. ಮ್ಯಾಕ್ ಕ್ಲಿನಿಕ್ ಅಧ್ಯಕ್ಷೆ ನೀಮಾ ಎನ್.ನಾಯರ್ ಕೂಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೂದಲು ಹಾಗೂ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳ ಕುರಿತು ತಜ್ಞ ವೈದ್ಯರು ಮಾಹಿತಿ ನೀಡಿದರು.
ಸಲಹೆ ಹಾಗೂ ಚಿಕಿತ್ಸೆಗಾಗಿ: 91485 60032 ಗೆ ಕರೆ ಮಾಡಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.