ಮಂಗಳವಾರ, ಮಾರ್ಚ್ 2, 2021
24 °C

ರಾಜಭವನಕ್ಕೆ ಮುಕ್ತ ಪ್ರವೇಶ 17ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್‌ 17ರಿಂದ 30ರವರೆಗೆ ರಾಜಭವನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. 

ಆಸಕ್ತರು ರಾಜಭವನದ ವೆಬ್‌ಸೈಟ್‌ನಲ್ಲಿ (http://rajbhavan.kar.nic.in) ಆನ್‌ಲೈನ್‌ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು, ವಿಳಾಸ, ಆಧಾರ್‌ ಸಂಖ್ಯೆ, ಇಮೇಲ್‌ ವಿಳಾಸ ಹಾಗೂ ಭೇಟಿ ನೀಡುವ ದಿನಾಂಕಗಳನ್ನು ಭರ್ತಿ ಮಾಡಿ ಬಳಿಕ ರಾಜಭವನದ ಕೌಂಟರ್‌ನಲ್ಲಿ ಪಾಸ್‌ ಪಡೆಯಬಹುದು.

ಭೇಟಿ ಸಮಯ: ಮಧ್ಯಾಹ್ನ 3.30ರಿಂದ ಸಂಜೆ 7 ಗಂಟೆ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು