ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಶಾಂಕ್‌ ಸುಬ್ರಹ್ಮಣ್ಯಮ್‌ಗೆ ಫ್ರೆಂಚ್‌ ನೈಟ್‌ಹುಡ್‌ ಪ್ರಶಸ್ತಿ

Last Updated 4 ನವೆಂಬರ್ 2022, 21:50 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯ ಕೊಳಲು ವಾದಕ ಶಶಾಂಕ್‌ ಸುಬ್ರಹ್ಮಣ್ಯ ಅವರು ಫ್ರಾನ್ಸ್‌ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಫ್ರೆಂಚ್‌ ನೈಟ್‌ಹುಡ್ ಪ್ರಶಸ್ತಿ –2022ಗೆ (ಷೆವಲಿಯರ್‌ ಡಿ ಆರ್ಡರ್‌ ದೆಸ್‌ ಆರ್ಟ್ ಅಟ್‌ ದಿ ಲೆಟರ್ಸ್‌) ಪಾತ್ರರಾಗಿದ್ದಾರೆ.

ಈ ಹಿಂದೆ ಪಂ. ರವಿಶಂಕರ್‌, ಲತಾ ಮಂಗೇಶ್ಕರ್‌, ಹರಿಪ್ರಸಾದ್‌ ಚೌರಾಸಿಯ, ಡಾ.ಎಂ.ಬಾಲಮುರಳಿ ಕೃಷ್ಣ ಅವರಂತಹ ದಿಗ್ಗಜರಿಗೆ ಈ ಗೌರವಕ್ಕೆ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT