ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

Bengaluru Rains | ಭಾರಿ ಮಳೆಯಿಂದಾಗಿ ನಗರದ ಹಲವೆಡೆ ಜನಜೀವನ ಅಸ್ತವ್ಯಸ್ತ

Published : 22 ಅಕ್ಟೋಬರ್ 2024, 8:31 IST
Last Updated : 22 ಅಕ್ಟೋಬರ್ 2024, 8:31 IST
ಫಾಲೋ ಮಾಡಿ
Comments
ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ  ಸಹಕಾರ ನಗರ ವ್ಯಾಪ್ತಿಯ ಟಾಟಾನಗರ, ಬಾಲಾಜಿ ಲೇಔಟ್‌ ಸಂಪೂರ್ಣ ಜಲಾವೃತವಾಗಿದೆ.

ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್

ADVERTISEMENT
ಜಲಾವೃತಗೊಂಡಿರುವ ರಸ್ತೆ ಕಂಡು ಬಂದಿದ್ದು ಹೀಗೆ..

ಸಹಕಾರ ನಗರ ವ್ಯಾಪ್ತಿಯ ಟಾಟಾನಗರ, ಬಾಲಾಜಿ ಲೇಔಟ್‌ ಸಂಪೂರ್ಣ ಜಲಾವೃತವಾಗಿದೆ.

ರಸ್ತೆ ಮೇಲೆ ನೀರು ನಿಂತಿರುವ ದೃಶ್ಯ..

ರಸ್ತೆ ಮೇಲೆ ನೀರು ನಿಂತಿರುವ ದೃಶ್ಯ..

ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್

 ಯಲಂಹಕದ ಕೇಂದ್ರೀಯ ವಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಎನ್‌ಡಿಆರ್‌ಫ್‌ ತಂಡ ಜನರನ್ನು  ಸ್ಥಳಾಂತರಿಸುತ್ತಿರುವ ದೃಶ್ಯ..

ಪ್ರಜಾವಾಣಿ ಚಿತ್ರ:ಪ್ರಶಾಂತ್ ಎಚ್.ಜಿ

ಯಲಂಹಕದ ಕೇಂದ್ರೀಯ ವಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಎನ್‌ಡಿಆರ್‌ಫ್‌ ತಂಡ ಜನರನ್ನು  ಸ್ಥಳಾಂತರಿಸುತ್ತಿರುವುದು

ಎನ್‌ಡಿಆರ್‌ಫ್‌ ತಂಡ ಜನರನ್ನು ಸುರಕ್ಷಿತ ಸ್ಥಳಗಳಿಗೆ  ಸ್ಥಳಾಂತರಿಸುತ್ತಿರುವುದು

ಜಲಾವೃತವಾದ ಪ್ರದೇಶದಲ್ಲಿ ನಾಯಿಯೊಂದನ್ನು ಸುರಕ್ಷಿತ ಸ್ಥಳಕ್ಕೆಸ್ಥಳಾಂತರಿಸುತ್ತಿರುವ ವೇಳೆ ಕಂಡ ದೃಶ್ಯ

ಜಲಾವೃತವಾದ ಪ್ರದೇಶದಲ್ಲಿ ನಾಯಿಯೊಂದನ್ನು ಸುರಕ್ಷಿತ ಸ್ಥಳಕ್ಕೆಸ್ಥಳಾಂತರಿಸುತ್ತಿರುವ ವೇಳೆ ಕಂಡ ದೃಶ್ಯ

ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್

ಸಹಕಾರ ನಗರ ವ್ಯಾಪ್ತಿಯ ಟಾಟಾನಗರ, ಬಾಲಾಜಿ ಲೇಔಟ್‌ ಸಂಪೂರ್ಣ ಜಲಾವೃತವಾಗಿದೆ.

ಸಹಕಾರ ನಗರ ವ್ಯಾಪ್ತಿಯ ಟಾಟಾನಗರ, ಬಾಲಾಜಿ ಲೇಔಟ್‌ ಸಂಪೂರ್ಣ ಜಲಾವೃತವಾಗಿದೆ.

ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್

ಸಹಕಾರ ನಗರ ವ್ಯಾಪ್ತಿಯ ಟಾಟಾನಗರದ ಮನೆಗಳಿಗೆ ನೀರು ನುಗ್ಗಿರುವುದು.

ಸಹಕಾರ ನಗರ ವ್ಯಾಪ್ತಿಯ ಟಾಟಾನಗರ,  ಸಂಪೂರ್ಣ ಜಲಾವೃತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT