ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನೇನಹಳ್ಳಿ ಗ್ರಾ.ಪಂ: ಮುರಳೀಧರ ಅಧ್ಯಕ್ಷ

Last Updated 4 ಫೆಬ್ರುವರಿ 2021, 18:00 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಸೋಂಪುರ ಹೋಬಳಿ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕೆಂಗಲ್‌ ಕೆಂಪೋಹಳ್ಳಿಯ ಕೆ.ಎಂ. ಮುರಳೀಧರ ಅಧ್ಯಕ್ಷರಾಗಿ ಮತ್ತು ಕೆಂಗಲ್‌ನ ಮಂಜುಳಾ ಸಿದ್ದಯ್ಯ ಉಪಾಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ನೆಲಮಂಗಲ ತಾಲ್ಲೂಕು ಶಿಶು ಆಭಿವೃದ್ಧಿ ಅಧಿಕಾರಿ ಸಿ.ಲತಾ ಚುನಾವಣಾಧಿಕಾರಿಯಾಗಿದ್ದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಉಮೇಶ್, ಶಿವಕುಮಾರ್‌ ನಾಯ್ಕ್, ಕೆ.ಎಲ್.ಸುಮಿತ್ರಾ, ಚಿಕ್ಕೇಗೌಡ, ಎಸ್.ಜಿ.ಶಿವಾನಂದ್, ಪ್ರೇಮಾ ನಾರಾಯಣಸ್ವಾಮಿ, ಎಚ್.ಟಿ.ರಾಜೇಶ್ ಕುಮಾರ‍್, ರಂಗಮ್ಮ, ಉಮಾದೇವಿ, ಎಂ ಚಂದ್ರಶೇಖರ‍್, ವಸಂತ ರೇವಮ್ಮ ಚುನಾವಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT