ಗುರುವಾರ, 6 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬಿಹಾರ ಚುನಾವಣೆ: ಮೊದಲ ಹಂತದ ಮತದಾನ ಇಂದು

Bihar Elections: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ನಡೆಯಲಿದೆ. ತೆಜಸ್ವಿ ಯಾದವ್ ಮತ್ತು ಬಿಜೆಪಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ.
Last Updated 6 ನವೆಂಬರ್ 2025, 0:03 IST
ಬಿಹಾರ ಚುನಾವಣೆ: ಮೊದಲ ಹಂತದ ಮತದಾನ ಇಂದು

ಅಣ್ವಸ್ತ್ರ ಪರೀಕ್ಷೆ‍‍ ಪುನರಾರಂಭ: ಪುಟಿನ್‌ ಸೂಚನೆ

‘ಅಣ್ವಸ್ತ್ರ ಪರೀಕ್ಷೆಗಳನ್ನು ಪುನರಾರಂಭಿಸುವ ಸಾಧ್ಯತೆ ಕುರಿತು ಶೀಘ್ರವೇ ಪ್ರಸ್ತಾವ ಸಲ್ಲಿಸಿ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ
Last Updated 5 ನವೆಂಬರ್ 2025, 18:17 IST
ಅಣ್ವಸ್ತ್ರ ಪರೀಕ್ಷೆ‍‍ ಪುನರಾರಂಭ: ಪುಟಿನ್‌ ಸೂಚನೆ

ಅಮೆರಿಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಭಾರತೀಯ ಮೂಲದ ರಾಜಕಾರಣಿಗಳಿವರು..

Indian Leaders in US: ಜೊಹ್ರಾನ್ ಮಮ್ದಾನಿ, ಕಮಲಾ ಹ್ಯಾರಿಸ್, ವಿವೇಕ್ ರಾಮಸ್ವಾಮಿ, ಅಫ್ತಾಬ್ ಪುರೆವಾಲ್ ಸೇರಿದಂತೆ ಭಾರತೀಯ ಸಂಜಾತರು ಅಮೆರಿಕದ ರಾಜಕೀಯ ಹಂಗಾಮಿ ಪದವಿಗಳಲ್ಲೂ ಮೇರುಸ್ಥಾನ ಪಡೆದು ಗಮನಸೆಳೆದಿದ್ದಾರೆ.
Last Updated 5 ನವೆಂಬರ್ 2025, 16:22 IST
ಅಮೆರಿಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಭಾರತೀಯ ಮೂಲದ ರಾಜಕಾರಣಿಗಳಿವರು..

ಟಾಟಾ ಎಲೆಕ್ಟ್ರಾನಿಕ್ಸ್ ವಸತಿನಿಲಯದ ಶೌಚಾಲಯದಲ್ಲಿ ಕ್ಯಾಮೆರಾ ಪತ್ತೆ: ಪ್ರತಿಭಟನೆ

camera in bathroom: ಟಾಟಾ ಎಲೆಕ್ಟ್ರಾನಿಕ್ಸ್ ವಸತಿನಿಲಯದ ಶೌಚಾಲಯದಲ್ಲಿ ಕ್ಯಾಮೆರಾ ಪತ್ತೆಯಾದ ಹಿನ್ನೆಲೆಯಲ್ಲಿ ನೂರಾರು ಮಹಿಳಾ ಸಿಬ್ಬಂದಿ ಚೆನ್ನೈ ಬಳಿ ಮಂಗಳವಾರ ರಾತ್ರಿ ಬೃಹತ್ ಪ್ರತಿಭಟನೆ ನಡೆಸಿದರು.
Last Updated 5 ನವೆಂಬರ್ 2025, 16:13 IST
ಟಾಟಾ ಎಲೆಕ್ಟ್ರಾನಿಕ್ಸ್ ವಸತಿನಿಲಯದ ಶೌಚಾಲಯದಲ್ಲಿ ಕ್ಯಾಮೆರಾ ಪತ್ತೆ: ಪ್ರತಿಭಟನೆ

2025ರ ಅತ್ಯಂತ ಪ್ರಕಾಶಮಾನ ಸೂಪರ್‌ಮೂನ್‌ ಗೋಚರ

Supermoon: 2025ರ ಮೂರನೇ ಸೂಪರ್ ಮೂನ್‌ಗಳಲ್ಲಿ ಎರಡನೆಯದಾದ ನವೆಂಬರ್ ಸೂಪರ್ ಮೂನ್ ಬುಧವಾರ ಗೋಚರಿಸಿತು. ಈ ಚಂದ್ರನ ಶೈಲಿ ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತ ಶೇಕಡ 14ರಷ್ಟು ದೊಡ್ಡದಾಗಿತ್ತು.
Last Updated 5 ನವೆಂಬರ್ 2025, 16:04 IST
2025ರ ಅತ್ಯಂತ ಪ್ರಕಾಶಮಾನ ಸೂಪರ್‌ಮೂನ್‌ ಗೋಚರ

ಮೇಯರ್ ಚುನಾವಣೆ: ಜೆ.ಡಿ.ವ್ಯಾನ್ಸ್‌ ಸಹೋದರನ ಮಣಿಸಿದ ಭಾರತೀಯ ಮೂಲದ ಪುರೆವಾಲ್‌

Cincinnati Election: ಭಾರತೀಯ ಮೂಲದ ಪುರೆವಾಲ್‌ ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರ ಸಹೋದರ ಕೋರಿ ಬೌಮನ್‌ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ಸಿನ್ಸಿನಾಟಿಯ ಮೇಯರ್ ಹುದ್ದೆಗೇರಿದ್ದಾರೆ.
Last Updated 5 ನವೆಂಬರ್ 2025, 16:01 IST
ಮೇಯರ್ ಚುನಾವಣೆ: ಜೆ.ಡಿ.ವ್ಯಾನ್ಸ್‌ ಸಹೋದರನ ಮಣಿಸಿದ ಭಾರತೀಯ ಮೂಲದ ಪುರೆವಾಲ್‌

ಎಸ್‌ಐಆರ್‌: ಕೇರಳದಿಂದಲೂ ಕಾನೂನು ಹೋರಾಟ

SIR Kerala: ತಮಿಳುನಾಡು ಬೆನ್ನಲ್ಲೇ ಕೇರಳ ಸರ್ಕಾರವೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ವಿರೋಧಿಸಿ ಕಾನೂನು ಹೋರಾಟಕ್ಕೆ ನಿರ್ಧಾರ ಕೈಗೊಂಡಿದೆ.
Last Updated 5 ನವೆಂಬರ್ 2025, 15:58 IST
ಎಸ್‌ಐಆರ್‌: ಕೇರಳದಿಂದಲೂ ಕಾನೂನು ಹೋರಾಟ
ADVERTISEMENT

ಉತ್ತರ ಪ್ರದೇಶದ | ರೈಲು ಡಿಕ್ಕಿ: 6 ಮಹಿಳೆಯರ ಸಾವು

Train Accident: ರೈಲು ಹರಿದು ಆರು ಮಹಿಳೆಯರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.
Last Updated 5 ನವೆಂಬರ್ 2025, 15:46 IST
 ಉತ್ತರ ಪ್ರದೇಶದ | ರೈಲು ಡಿಕ್ಕಿ: 6 ಮಹಿಳೆಯರ ಸಾವು

ಮಮ್ದಾನಿ ನ್ಯೂಯಾರ್ಕ್‌ ಮೇಯರ್‌: ಐತಿಹಾಸಿಕ ಗೆಲುವು ದಾಖಲಿಸಿದ ಭಾರತೀಯ ಸಂಜಾತ

Indian-Origin Mayor: ಇಂಡೋ-ಅಮೆರಿಕನ್ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್‌ನ ಮೇಯರ್ ಆಗಿ ಐತಿಹಾಸಿಕ ಗೆಲುವು ದಾಖಲಿಸಿದ್ದು, ಅವರು ಈ ಸ್ಥಾನಕ್ಕೇರಿದ ಮೊದಲ ಭಾರತೀಯ ಸಂಜಾತ, ಮುಸ್ಲಿಂ ಮತ್ತು ಆಫ್ರಿಕಾ ಜನನ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿದ್ದಾರೆ.
Last Updated 5 ನವೆಂಬರ್ 2025, 15:46 IST
ಮಮ್ದಾನಿ ನ್ಯೂಯಾರ್ಕ್‌ ಮೇಯರ್‌: ಐತಿಹಾಸಿಕ ಗೆಲುವು ದಾಖಲಿಸಿದ ಭಾರತೀಯ ಸಂಜಾತ

ಛತ್ತೀಸಗಢ ರೈಲು ಅಪಘಾತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

Chhattisgarh Train Accident: ಬಿಲಾಸ್‌ಪುರದಲ್ಲಿ ಮಂಗಳವಾರ ನಡೆದ ರೈಲು ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ 6 ಮಹಿಳೆಯರು ಮತ್ತು 2 ವರ್ಷದ ಬಾಲಕನೂ ಇದ್ದಾರೆ.
Last Updated 5 ನವೆಂಬರ್ 2025, 15:45 IST
ಛತ್ತೀಸಗಢ ರೈಲು ಅಪಘಾತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT