ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಸ್‌ಆರ್‌ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ 24ಕ್ಕೆ

Published 21 ಆಗಸ್ಟ್ 2023, 20:20 IST
Last Updated 21 ಆಗಸ್ಟ್ 2023, 20:20 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಟಿಸಿಎಲ್‌ ವತಿಯಿಂದ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಎಚ್‌ಎಸ್‌ಆರ್‌ ವಿಭಾಗದ ವ್ಯಾಪ್ತಿಯಲ್ಲಿ ಇದೇ 24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಸ್ಥಳಗಳು: ಎಚ್‌ಎಸ್‌ಆರ್ ಲೇಔಟ್ 1 ರಿಂದ 7ನೇ ಸೆಕ್ಟರ್, ಜಕ್ಕಸಂದ್ರ, ಸಿಪಿಡಬ್ಲ್ಯೂಡಿ ಕ್ವಾರ್ಟರ್ಸ್, ಟೀಚರ್ಸ್ ಕಾಲೋನಿ, ವೆಂಕಟಾಪುರ, ಕೆಎಸ್‌ಆರ್‌ಪಿ ಕ್ವಾರ್ಟರ್ಸ್, ಎಂಎಲ್‌ಎ ಲೇಔಟ್, ಸೋಮಸುಂದರಪಾಳ್ಯ, ಹರಳೂರು ರಸ್ತೆ, ಲೇಕ್ ಡ್ಯೂ ರೆಸಿಡೆನ್ಸಿ, ವಿಶ್ವಾಸಾರ್ಹ ಬಡಾವಣೆ, ರಾಯಲ್ ಪ್ಲ್ಯಾಸಿಡ್, ಸತೀಶ್ ಕುಮಾರ್ ಲೇಔಟ್, ಹೊಸೂರು ಮುಖ್ಯರಸ್ತೆಯ ಭಾಗ, ಅಂಬೇಡ್ಕರ್ ನಗರ, ಹೊಸೂರು ಮುಖ್ಯರಸ್ತೆ ಬೋಮಹಳ್ಳಿ, ಹಳೆ ಎಂಎಂ ಪಾಳ್ಯ ರಸ್ತೆ, ಏಳುಕುಂಟೆ ಭಾಗ, ಐಟಿಐ ಲೇಔಟ್, ಬೇಗೂರು ರಸ್ತೆ, ಬಾನು ನರ್ಸಿಂಗ್ ಹೋಮ್ ರಸ್ತೆ, ಬೊಮ್ಮನಹಳ್ಳಿ ಭಾಗ, ವೈಶ್ಯ ಬ್ಯಾಂಕ್ ರಸ್ತೆ, ಕುಡ್ಲು, ಕೆಎಸ್‌ಆರ್‌ಪಿ 9ನೇ ಬೆಟಾಲಿಯನ್, ಮಾರುತಿ ಲೇಔಟ್, 1 ನೇ ಬ್ಲಾಕ್ ಮತ್ತು 2 ನೇ ಬ್ಲಾಕ್ ಭಾಗ ಕೋರಮಂಗಲ, ವೀವರ್ಸ್ ಕಾಲೋನಿ 1 ರಿಂದ 9 ನೇ ಕ್ರಾಸ್, ಮಾರುತಿ ನಗರ, ಪಿಲ್ಲಗಾನಹಳ್ಳಿ, ಗೊಟ್ಟಿಗೆರೆ, ಎಂಎಲ್ಎ ಲೇಔಟ್, ಭೋರಾ ಲೇಔಟ್, ಆಶ್ರಮ ರಸ್ತೆ, ಹಿಮಗಿರಿ ಮೆಡೋಸ್, ಕಮ್ಮನಹಳ್ಳಿ, ಬಾಲಾಜಿ ಗಾರ್ಡನ್ ಲೇಔಟ್, ಬಸವನಪುರ, ನೊಬೆಲ್ ರೆಸಿಡೆನ್ಸಿ, ನಂದಿವುಡ್ ಅಪಾರ್ಟ್‌ಮೆಂಟ್, ಎಸ್‌ಎನ್‌ಎನ್ ರಾಜ್‌ನಗರ ಲೇಕ್, ವಿಶ್ವಿನಿ ರಾಜ್‌ನಗರ ಲೇಕ್ 2, ಮೈಲಸಂದರ, ಹೊಮ್ಮದೇವನಹಳ್ಳಿ, ವಡ್ಡರಪಾಳ್ಯ, ಪ್ರಭಾಕರ ರೆಡ್ಡಿ ಲೇಔಟ್, ಬೇಟದಾಸಪುರ, ಹುಲ್ಲಹಳ್ಳಿ ಸುತ್ತಮುತ್ತ ಪ್ರದೇಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT