ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕನ್ಸ್‌ ಕಟ್‌ ಆದ್ರೆ’ ನಾಟಕ ಪ್ರದರ್ಶನ

Published 28 ಜೂನ್ 2024, 18:33 IST
Last Updated 28 ಜೂನ್ 2024, 18:33 IST
ಅಕ್ಷರ ಗಾತ್ರ

ಸೈಡ್‌ವಿಂಗ್‌ ಬೆಂಗಳೂರು ತಂಡದಿಂದ ಜೂನ್‌ 29ರಂದು ಶನಿವಾರ ‘ಕನ್ಸ್‌ ಕಟ್‌ ಆದ್ರೆ’ ನಾಟಕ ಪ್ರದರ್ಶನ ನಡೆಯಲಿದೆ. 

ಯುವಕ ಹೇಗೆ ತನ್ನ ಯಶಸ್ಸಿನ ಹಾದಿಯಲ್ಲಿ ಹಗಲುಗನಸುಗಳ ಬೇಲಿಯನ್ನು ತಾನೇ ತಂದಿಟ್ಟುಕೊಂಡು ಅದರೊಳಗೆ ಬಂಧಿಯಾಗುತ್ತಾನೆ ಎನ್ನುವ ಕಥೆಯನ್ನು ಹೊಂದಿರುವ ನಾಟಕ ಇದಾಗಿದೆ. ಶೈಲೇಶ್‌ ಕುಮಾರ್‌ ಎಂ.ಎಂ. ಅವರು ರಚಿಸಿ, ನಿರ್ದೇಶಿಸಿರುವ ನಾಟಕವಿದು. 

ಸ್ಥಳ: ಡಾ.ಸಿ.ಅಶ್ವತ್ಥ್ ಕಲಾಭವನ, ಎನ್.ಆರ್.ಕಾಲೊನಿ. ಸಂಜೆ 7.30ಕ್ಕೆ.

v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT