ಸೋಮವಾರ, 16 ಮಾರ್ಚ್ 2026
×
ADVERTISEMENT

ರಸ್ತೆ ಸುರಕ್ಷತೆ | ಮಾರ್ಚ್‌ 7ಕ್ಕೆ 5ಕೆ ಸೇಫ್-ಎ-ಥಾನ್: ಸಚಿವ ರಾಮಲಿಂಗಾರೆಡ್ಡಿ

Published : 26 ಫೆಬ್ರುವರಿ 2026, 14:35 IST
Last Updated : 26 ಫೆಬ್ರುವರಿ 2026, 14:35 IST
ADVERTISEMENT
ಫಾಲೋ ಮಾಡಿ
Comments
ಎಲೆಕ್ಟ್ರಿಕ್‌ ಬಸ್‌ನಿಂದ ತೊಂದರೆ
‘1,750 ಎಲೆಕ್ಟ್ರಿಕ್‌ ಬಸ್‌ಗಳು ಬಿಎಂಟಿಸಿ ಅಡಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸಂಚರಿಸುತ್ತಿವೆ. ಕಳೆದ ಎರಡೂವರೆ ವರ್ಷಗಳಲ್ಲಿ 14,000 ಬಾರಿ ಬ್ರೇಕ್‌ ಡೌನ್‌ ಆಗಿವೆ. ಬಿಎಂಟಿಸಿಯ ಡೀಸೆಲ್‌ ಬಸ್‌ಗಳು 5,700 ಇದ್ದು, ಎರಡೂವರೆ ವರ್ಷದಲ್ಲಿ ಕೇವಲ ನೂರು ಬಾರಿ ಬ್ರೇಕ್‌ ಡೌನ್‌ ಆಗಿವೆ. ನಮಗೆ ಎಲೆಕ್ಟ್ರಿಕ್‌ ಬಸ್‌ಗಳು ಬೇಕು. ಆದರೆ, ಕಂಪನಿಗಳು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಅದಕ್ಕಾಗಿ ಪತ್ರ ಬರೆಯಲಾಗಿದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT