ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು

Published 6 ಫೆಬ್ರುವರಿ 2024, 18:27 IST
Last Updated 6 ಫೆಬ್ರುವರಿ 2024, 18:27 IST
ಅಕ್ಷರ ಗಾತ್ರ

ದೊಡ್ಡರಂಗೇಗೌಡ ಅವರ ‘ಸಾಹಿತ್ಯ ಸಮೀರ’ ಪುಸ್ತಕ ಬಿಡುಗಡೆ: ಅತಿಥಿಗಳು: ಸುಚೇಂದ್ರ ಪ್ರಸಾದ್, ಬೈರಮಂಗಲ ರಾಮೇಗೌಡ, ಎಂ.ಆರ್. ಉಪೇಂದ್ರ ಕುಮಾರ್, ಸಂಚಾಲಕ: ಪರಮ್ ಗುಬ್ಬಿ, ಆಯೋಜನೆ: ದೊ.ರಂ.ಗೌ ಅಭಿಮಾನಿಗಳ ಬಳಗ, ಸ್ಥಳ: ಮಲ್ಲೇಶ್ವರ ಕ್ಲಬ್ ಅಸೋಸಿಯೇಷನ್, ಮಲ್ಲೇಶ್ವರ, ಬೆಳಿಗ್ಗೆ 10.30

‘ಡಾ.ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ’ ಪ್ರದಾನ: ಬಸವರಾಜ ಕಲ್ಗುಡಿ, ಕೆ. ಮರುಳಸಿದ್ಧಪ್ಪ, ಪ್ರಶಸ್ತಿ ಪುರಸ್ಕೃತರು: ಎಚ್.ಎಸ್. ವೆಂಕಟೇಶಮೂರ್ತಿ, ಟಿ.ಎಸ್. ಸತ್ಯನಾಥ್, ಪ್ರಾಸ್ತಾವಿಕ ಮಾತು: ನಟರಾಜ ಬೂದಾಳು, ಅಭಿನಂದನಾ ಭಾಷಣ: ಎಂ.ಎಸ್. ಆಶಾದೇವಿ, ಆಯೋಜನೆ: ಡಾ.ಜಿಎಸ್ಸೆಸ್‌ ವಿಶ್ವಸ್ತ ಮಂಡಲಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

ಶರಣ ಸಂಗಮ ‘ಬಸವಣ್ಣ ಕಂಡ ಅಂಬಿಗರ ಚೌಡಯ್ಯ’: ಸಾನ್ನಿಧ್ಯ: ಶಿವಬಸವ ಸ್ವಾಮೀಜಿ, ಅತಿಥಿಗಳು: ಕೆ.ವಿ. ಶಿವಕುಮಾರ್, ಆರತಿ ವಿ.ಬಿ., ಅರುಣಕುಮಾರ್ ಡಿ.ಟಿ., ಸನ್ಮಾನಿತರು: ಎಂ. ಜಗದೀಶ್, ಆಯೋಜನೆ: ರಾಷ್ಟ್ರೀಯ ಬಸವತತ್ವ ಪರಿಷತ್ತು, ಸ್ಥಳ: ಎಂ. ಚಿದಾನಂದಮೂರ್ತಿ ಸಭಾಂಗಣ, ಪಾಲಿಕೆ ಸೌಧ, ವಿಜಯನಗರ, ಸಂಜೆ 4.30

ಪುರಂದರದಾಸರ ಪುಣ್ಯದಿನ ಮಹೋತ್ಸವ: ಹರಿದಾಸ ಗಾಯನ: ಶಂಕರ್‌ ಶಾನ್‌ಬಾಗ್‌ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸೇವಾ ಸಮಿತಿ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 6.30

ಪ್ರವಚನ ವಾಹಿನಿ: ‘ಪ್ರಹ್ಲಾದ ರಾಜರ ನರಸಿಂಹ ಸ್ತೋತ್ರ’ ಕುರಿತು ಉಪನ್ಯಾಸ: ಖೇಡಾ ವೇದವ್ಯಾಸಾಚಾರ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT