ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Published 15 ಮೇ 2024, 23:45 IST
Last Updated 15 ಮೇ 2024, 23:45 IST
ಅಕ್ಷರ ಗಾತ್ರ

ಪ್ರದರ್ಶನ–2024: ಅತಿಥಿಗಳು: ಲೋಕೇಶ್ ಆರ್. ಬೋರೇಗೌಡ, ಎಂ.ಆರ್. ಜಯರಾಂ, ಎಂ.ಆರ್. ಸೀತಾರಾಂ, ಎಂ.ಆರ್. ರಾಮಯ್ಯ, ಬಿ.ಎಸ್. ರಾಮಪ್ರಸಾದ್, ಜಿ. ರಾಮಚಂದ್ರ, ಆಯೋಜನೆ ಮತ್ತು ಸ್ಥಳ: ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಎಂ.ಎಸ್. ರಾಮಯ್ಯನಗರ, ಬೆಳಿಗ್ಗೆ 10.30

ಮಾಸದ ಮಾತು–4: ‘ಎಲ್.ಎಸ್.ಎಸ್. ಅವರ ಚಾರಿತ್ರಿಕ ಬರಹಗಳು’ ಕುರಿತು ಉಪನ್ಯಾಸ: ಎನ್.ಎಸ್. ಶ್ರೀಧರಮೂರ್ತಿ, ಅಧ್ಯಕ್ಷತೆ: ಪಿ.ಟಿ. ಶ್ರೀನಿವಾಸನಾಯಕ, ಆಶಯ ನುಡಿ: ರಾ.ನಂ. ಚಂದ್ರಶೇಖರ, ಉಪಸ್ಥಿತಿ: ಬಿ.ಸಿ. ನಾಗೇಂದ್ರಕುಮಾರ್, ರುದ್ರೇಶ್ ಅದರಂಗಿ, ಆಯೋಜನೆ: ಸರ್ಕಾರಿ ಕಲಾ ಕಾಲೇಜು, ಕನ್ನಡ ಗೆಳೆಯರ ಬಳಗ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ಬೆಳಿಗ್ಗೆ 10.30

ನಾಟಕೋತ್ಸವ–2024: ‘ಕುರುಕ್ಷೇತ್ರ’ ಮತ್ತು ‘ರಕ್ತರಾತ್ರಿ’ ಪೌರಾಣಿಕ ನಾಟಕ ಪ್ರದರ್ಶನ, ಆಯೋಜನೆ: ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11ರಿಂದ

‘ಹಾಸನದ ಲೈಂಗಿಕ ದೌರ್ಜನ್ಯ ಪೆನ್‌ಡ್ರೈವ್‌ ಹಂಚಿಕೆ’ ಮಾಯವಾಗುತ್ತಿದೆ ಲಿಂಗಸಂವೇದನೆ ನಮ್ಮ ಜವಾಬ್ದಾರಿಗಳೇನು?– ಸಮಾಲೋಚನಾ ಗೋಷ್ಠಿ: ಭಾಗವಹಿಸುವವರು: ಸಿ.ಎಚ್. ಹನುಂತರಾಯ, ಮಾವಳ್ಳಿ ಶಂಕರ್, ವಿಜಯಾ, ಡಾ. ವಸುಂಧರಾ ಭೂಪತಿ, ಇಂದಿರಾ ಕೃಷ್ಣಪ್ಪ, ಎನ್. ರಾಜಣ್ಣ, ಕೆ. ಷರೀಫಾ, ಆರ್. ಪೂರ್ಣಿಮಾ, ಅಕ್ಕೈ ಪದ್ಮಶಾಲಿ, ವಿನಯ್ ಶ್ರೀನಿವಾಸ್, ಬಿ.ಆರ್. ಮಂಜುನಾಥ್, ಹರೀಂದ್ರ, ನಿರ್ಮಲಾ, ಲೀಲಾವತಿ, ಆಯೋಜನೆ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಸ್ಥಳ: ಸೌಹಾರ್ದ, ನಂ. 1, ಸಿಎಸ್ಐ ಕಾಂಪೌಂಡ್, ಮೊದಲನೇ ಅಡ್ಡರಸ್ತೆ, ಸುಬ್ಬಯ್ಯ ಸರ್ಕಲ್ ಬಳಿ, ಮಿಷನ್ ರಸ್ತೆ, ಮಧ್ಯಾಹ್ನ 2.30

‘ಶುಕ್ರನಂದನೆ’ ಪ್ರದರ್ಶನದ ಶತಕದ ಸಂಭ್ರಮಾಚರಣೆ: ಸಾನ್ನಿಧ್ಯ: ಸಚ್ಚಿದಾನಂದ ಭಾರತೀ ಸ್ವಾಮೀಜಿ, ಅಧ್ಯಕ್ಷತೆ: ಡಿ. ಸುರೇಂದ್ರ ಕುಮಾರ್, ಅತಿಥಿಗಳು: ವಿದ್ಯಾಭೂಷಣ, ನರಸಿಂಹ ನಾಯ್ಕ, ಮೋಹನ್ ಕಾರ್ಣಿಕ್, ಆಯೋಜನೆ: ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ, ಮಲೆನಾಡು ಯಕ್ಷಾಭಿಮಾನಿ ಬಳಗ, ಬಿಇಎಲ್ ದಕ್ಷಿಣ ಕನ್ನಡಿಗರ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30

ವಾದ್ಯವೈಭವ–2024: ಅತಿಥಿಗಳು: ಎನ್. ಕುಮಾರ್, ಟಿ.ವಿ. ಗೋಪಾಲಕೃಷ್ಣನ್, ಮೈಸೂರು ನಾಗಮಣಿ ಶ್ರೀನಾಥ್, ಸಂಗೀತ ಕಛೇರಿ: ನಾಗಸ್ವರ: ಮೈಸೂರು ವಿಜಯಸೂರ್ಯ, ಪಿಟೀಲು: ಪ್ರೇರಣಾ, ಮೃದಂಗ: ಪವನ್ ಮಾಧವ್ ಮಸೂರ್, ತವಿಲ್: ಪಿ.ಎಂ. ರಂಜಿತ್ ವಿನಾಯಕ್, ಮ್ಯಾಂಡೋಲಿನ್: ಪ್ರಸನ್ನ ಬಲ್ಲಾಳ್, ಪಿಟೀಲು: ಕಾರ್ತಿಕ್ ಕೌಶಿಕ್, ಮೃದಂಗ: ಎಸ್.ವಿ. ಬಾಲಕೃಷ್ಣ, ಘಟ: ಎನ್.ಎಸ್. ಕೃಷ್ಣಪ್ರಸಾದ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ, ಸಂಜೆ 6

ಹರಿನಾಮ ಸಂಕೀರ್ತನೆ: ಶೃತಿ ಸಗರ ಗುಲ್ಬರ್ಗ, ಹಾರ್ಮೋನಿಯಂ: ನರಸಿಂಹ ಕುಲಕರ್ಣಿ, ತಬಲಾ: ವಿಜಯೇಂದ್ರ ಸಗರ, ರವಿಶಂಕರ್, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಜಯನಗರ 5ನೇ ಬಡಾವಣೆ, ಸಂಜೆ 7.30

ಪಿ. ಲಂಕೇಶ್ ಅವರ ‘ಸಂಕ್ರಾಂತಿ’ ನಾಟಕ ಪ್ರದರ್ಶನ: ನಿರ್ದೇಶನ: ಉದಯ ಸೋಸಲೆ, ಆಯೋಜನೆ: ಸಮುದಾಯ ಬೆಂಗಳೂರು, ಸ್ಥಳ: ರಂಗಶಂಕರ, ಸಂಜೆ 7.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ
(ಸಂಜೆ 6 ಗಂಟೆ ಒಳಗೆ)
ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT