‘ಮಂಥನ’: ಅತಿಥಿಗಳು: ಜಿ. ಪರಮೇಶ್ವರ, ಡಾ.ಎಂ.ಸಿ. ಸುಧಾಕರ್, ಅಧ್ಯಕ್ಷತೆ: ಬಿ.ವಿ. ಗೋಪಾಲ್ ರೆಡ್ಡಿ, ಉಪಸ್ಥಿತಿ: ಪ್ರಶಾಂತ್ ಪ್ರಕಾಶ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಸರ್ ಎಂ.ವಿ ಸಭಾಂಗಣ, ಎಫ್‌ಕೆಸಿಸಿಐ, ಕೆ.ಜಿ. ರಸ್ತೆ, ಸಂಜೆ 3ರಿಂದ

ರಾಜಶೇಖರ ಮಠಪತಿ (ರಾಗಂ) ಅವರ ಜನ್ಮದಿನಾಚರಣೆ, ಕವಿತೆ ವಾಚನ: ನಿರ್ಮಲಾ ನಾದನ್, ಅಧ್ಯಕ್ಷತೆ: ಸಿದ್ಧನಗೌಡ ಪಾಟೀಲ, ಅತಿಥಿಗಳು: ಮಾಂತೇಶ್ ಬಿರಾದಾರ, ಶ್ರೀಕೀರ್ತಿ, ವೈ. ವೆಂಕಟೇಶಪ್ಪ, ಉಪಸ್ಥಿತಿ: ರಾಜಶೇಖರ ಮಠಪತಿ, ಆಯೋಜನೆ: ರಂಗಮಂಡಲ ಮತ್ತು ರಂಗಪ್ರಹರಿ, ಸ್ಥಳ: ಸಿವಗಂಗ ರಂಗಮಂದಿರ, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ, 1ನೇ ಹಂತ ಕೆಂಗೇರಿ ಉಪನಗರ, ಸಂಜೆ 4.30

ಗಣೇಶ ಚತುರ್ಥಿ ವಿಶೇಷ

ಗಣೇಶೋತ್ಸವ: ದೇವರಿಗೆ ಸರ್ವಾಭಿಷೇಕ ಅಲಂಕಾರ ಬೆಳಿಗ್ಗೆ 6.30ಕ್ಕೆ, ರುದ್ರಹೋಮ ಹಾಗೂ ಸುಬ್ರಹ್ಮಣ್ಯ ಹೋಮ ಬೆಳಿಗ್ಗೆ 9.30ಕ್ಕೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಮಧ್ಯಾಹ್ನ 12.30ಕ್ಕೆ, ದೇವರಿಗೆ ಶಾಕಾಂಬರಿ ಅಲಂಕಾರ ಸಂಜೆ 5.30ಕ್ಕೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಸಂಜೆ 7.30ಕ್ಕೆ, ಆಯೋಜನೆ ಮತ್ತು ಸ್ಥಳ: ವಿಜಯ ಮಹಾಗಣಪತಿ ದೇವಸ್ಥಾನ, ಜಯನಗರ

ವಿದ್ಯಾಗಣಪತಿ ಪೂಜಾ ಮಹೋತ್ಸವ: ಕರ್ನಾಟಕ ಸಂಗೀತ: ಗಾಯನ: ವರದ ಕುಲಕರ್ಣಿ, ಪಿಟೀಲು: ವಿಶ್ವಜಿತ್ ಮತ್ತೂರು, ಮೃದಂಗ: ನಾಗೇಂದ್ರ, ಅತಿಥಿಗಳು: ಪಿಯೂಷ್ ಜೈನ್, ಸದಾಶಿವ ರಾವ್, ಆಯೋಜನೆ ಮತ್ತು ಸ್ಥಳ: ಬ್ರಾಹ್ಮಣ ವಿದ್ಯಾರ್ಥಿ ಸಹಾಯ ಸಂಘ, ಎನ್.ಎಸ್. ಐಯ್ಯಂಗಾರ್ ಬೀದಿ, ಶೇಷಾದ್ರಿಪುರ, ಸಂಜೆ 6

ವಿನಾಯಕೋತ್ಸವ–2023: ಆರ್ಕೆಸ್ಟ್ರಾ: ಗಾಯನ: ಅನುರಾಧ ಭಟ್, ಕಂಬದ ರಾಮಯ್ಯ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ವಿನಾಯಕ ಮಿತ್ರ ಮಂಡಳಿ, ಜಯನಗರ, 8ನೇ ಬ್ಲಾಕ್, ಸಂಜೆ 6.30ರಿಂದ

ಮಿಲ್ಕ್ ಕಾಲೊನಿ ಗಣೇಶ ಹಬ್ಬ–2023: ಸಿಂಗಾರಿಮೇಳ ಮತ್ತು ಡಿ.ಜೆ: ಪ್ರಸ್ತುತಿ: ಮೂಕಾಂಬಿಕಾ ಚಂಡೆ, ಆಯೋಜನೆ ಮತ್ತು ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಮಿಲ್ಕ್ ಕಾಲೊನಿ, ರಾಜಾಜಿನಗರ, 2ನೇ ಹಂತ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.