ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು| ಬೆಂಗಳೂರಿನ ಕಾರ್ಯಕ್ರಮಗಳ ಮಾಹಿತಿ

Published 29 ಜೂನ್ 2023, 19:50 IST
Last Updated 29 ಜೂನ್ 2023, 19:50 IST
ಅಕ್ಷರ ಗಾತ್ರ

‘ಹ್ಯಾಕ್ ಫೆಸ್ಟ್’: ಮುಖ್ಯ ಅತಿಥಿ: ಎಸ್. ಕ್ರಿಸ್ಟೋಫರ್, ಆಯೋಜನೆ: ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸ್ಥಳ: ಕುವೆಂಪು ಕಲಾಕ್ಷೇತ್ರ, ಕೆ.ಆರ್. ರಸ್ತೆ, ಬೆಳಿಗ್ಗೆ 8 

ಅಂತರರಾಷ್ಟ್ರೀಯ ಸಮ್ಮೇಳನ: ‘ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದಲ್ಲಿ ಪ್ರಸ್ತುತ ವಿದ್ಯಮಾನ’: ಮುಖ್ಯ ಅತಿಥಿ: ಹನಾ ಒಂಡೆರ್ಕೋವಾ, ಗೌರವ ಅತಿಥಿ: ಎ.ಸಿ.ಎನ್. ಮೂರ್ತಿ, ಮುಖ್ಯ ಭಾಷಣಕಾರ: ಎನ್.ಆರ್. ಭಾನುಮೂರ್ತಿ, ಅಧ್ಯಕ್ಷತೆ: ಕ್ಸೇವಿಯಲ್ ಅಲೆಕ್ಸಾಂಡರ್, ಆಯೋಜನೆ ಹಾಗೂ ಸ್ಥಳ: ಸೇಂಟ್ ಫ್ರಾನ್ಸಿಸ್ ಕಾಲೇಜ್, ಕೋರಮಂಗಲ, ಬೆಳಿಗ್ಗೆ 10

ಎಸ್‌.ವಿ. ನಾರಾಯಣಸ್ವಾಮಿ ರಾವ್ ಮೆಮೋರಿಯಲ್ ಹಾಲ್ ಉದ್ಘಾಟನೆ ಹಾಗೂ ‘ನಿಸ್ವಾರ್ಥ ಬದುಕಿನ ಶ್ರೀರಾಮಭಕ್ತ’ ಪುಸ್ತಕ ಬಿಡುಗಡೆ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮುಖ್ಯ ಅತಿಥಿಗಳು: ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಕೆ.ಸಿ. ರಾಮಮೂರ್ತಿ, ಎಸ್.ಟಿ. ಸೋಮಶೇಖರ್, ಆಯೋಜನೆ: ಶ್ರೀ ರಾಮಸೇವಾ ಮಂಡಳಿ ಟ್ರಸ್ಟ್, ಸ್ಥಳ: ಎಸ್‌.ವಿ ನಾರಾಯಣಸ್ವಾಮಿ ರಾವ್ ಮೆಮೋರಿಯಲ್ ಹಾಲ್, ನೆಟ್ಟಿಗೆರೆ ಗ್ರಾಮ, ಸೋಮನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 11.30

ವಿಶ್ವ ಎಂಎಸ್ಎಂಇ ದಿನ: ಮುಖ್ಯ ಅತಿಥಿ: ಶರಣಬಸಪ್ಪ ದರ್ಶನಾಪುರ, ಉಪಸ್ಥಿತಿ: ಬಿ.ವಿ. ಗೋಪಾಲ ರೆಡ್ಡಿ, ಆಯೋಜನೆ ಹಾಗೂ ಸ್ಥಳ: ಎಂ.ವಿ. ಸಭಾಂಗಣ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ), ಕೆ.ಜಿ. ರಸ್ತೆ, ಬೆಳಿಗ್ಗೆ 11.30

ಶರಣ ನುಲಿಯ ಚಂದಯ್ಯ ಪ್ರಶಸ್ತಿ ಪ್ರದಾನ ಸಮಾರಂಭ: ಸಾನ್ನಿಧ್ಯ: ಬಸವಪ್ರಸಾದ ಸ್ವಾಮೀಜಿ, ಉದ್ಘಾಟನೆ: ವಿಶ್ವನಾಥ ಹಿರೇಮಠ, ಅಧ್ಯಕ್ಷತೆ: ಜಿ. ಚಂದ್ರಣ್ಣ, ಪ್ರಶಸ್ತಿ ಪುರಸ್ಕೃತರು: ಮುನಿಕೃಷ್ಣಪ್ಪ, ನಾಟಕ ಪ್ರದರ್ಶನ: ‘ತ್ಯಾಗಿ’, ಆಯೋಜನೆ: ಪರಸ್ಪರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4.30 

ಭರತನಾಟ್ಯ ರಂಗಪ್ರವೇಶ: ದಿಶಾ ಮಂಗನಹಳ್ಳಿ, ಮುಖ್ಯ ಅತಿಥಿಗಳು: ಎಂ. ಸೂರ್ಯಪ್ರಸಾದ್, ಉಷಾ ದಾತಾರ್, ಸಿ. ನಿರ್ಮಲಾ ಯಲಿಗಾರ್, ರೇಣುಕಾ ಪ್ರಸಾದ್, ವಿದ್ಯಾಕುಮಾರಿ, ಆಯೋಜನೆ: ನೃತ್ಯ ದಿಶಾ ಟ್ರಸ್ಟ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5

ತಿಂಗಳ ಕಾರ್ಯಕ್ರಮ: ‘ಮಹಿಳೆ ಮತ್ತು ದಲಿತರು–ಸಮಾನತೆಯ ಸವಾಲುಗಳು’ ಬಗ್ಗೆ ಉಪನ್ಯಾಸ: ಸೌಮ್ಯಾ ಕೋಡೂರು, ವಿ. ನಾಗರಾಜ್, ಅಧ್ಯಕ್ಷತೆ: ಎಚ್.ಆರ್. ಸ್ವಾಮಿ, ಆಯೋಜನೆ: ಬಂಡಾಯ ಸಾಹಿತ್ಯ ಸಂಘಟನೆ, ಸ್ಥಳ: ಬಿ.ಎಂ.ಶ್ರೀ. ಪ್ರತಿಷ್ಠಾನದ ಸಭಾಂಗಣ, ಎನ್.ಆರ್. ಕಾಲೊನಿ, ಸಂಜೆ 5

ಚೈತನ್ಯ ಸಂಜೆ: ಅಧ್ಯಕ್ಷತೆ: ಗೀತಾ ಜಯಂತ್, ಉಪನ್ಯಾಸ: ‘ಶಿವಶರಣ ಕುಂಬಾರ ಗುಂಡಯ್ಯ’, ಉಪನ್ಯಾಸಕರು: ಪರಮೇಶ್, ಉಪಸ್ಥಿತಿ: ಕೆ.ವಿ. ನಾಗರಾಜಮೂರ್ತಿ, ದಿಬ್ಬೂರು ವಿ. ಗಿರೀಶ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆ.ಎಸ್.ಎಸ್. ಕಾಲೇಜು ಸಭಾಂಗಣ, 1ನೇ ಮುಖ್ಯರಸ್ತೆ, ಜಯನಗರ, ಸಂಜೆ 5.30

ವಿಶೇಷ ಉಪನ್ಯಾಸ: ‘ಭಾರತೀಯ ಆರ್ಥಿಕತೆಯಲ್ಲಿ ಪ್ರಮುಖ ಪರಿವರ್ತನೆಗಳು’, ಉಪನ್ಯಾಸಕ: ಬಿಬೇಕ್ ದೇಬ್ರಾಯ್, ಆಯೋಜನೆ: ಚಾಣಕ್ಯ ವಿಶ್ವವಿದ್ಯಾಲಯ, ಸ್ಥಳ: ವಿವೇಕ ಸಭಾಂಗಣ, ಯುವ ಪಥ, 11ನೇ ಮುಖ್ಯರಸ್ತೆ, 4ನೇ ಟಿ ಬ್ಲಾಕ್, ಜಯನಗರ, ಸಂಜೆ 6

ಹರಿದಾಸ ಮಂಜರಿ: ರಾಧಿಕಾ ಜೋಶಿ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, 7ನೇ ಮುಖ್ಯರಸ್ತೆ, ತ್ಯಾಗರಾಜನಗರ, ಸಂಜೆ 6.30

‌ಕೆ.ಎನ್. ವಿಜಯಲಕ್ಷ್ಮಿ ನಾಟಕೋತ್ಸವ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ: ಶೂದ್ರ ಶ್ರೀನಿವಾಸ್, ಪ್ರಶಸ್ತಿ ಪುರಸ್ಕೃತರು: ಶಾಕೀರ ಖಾನುಂ, ಅತಿಥಿಗಳು: ದಂಡಪ್ಪ, ಸಹನಾ ಕೆ.ಎನ್., ಪ್ರದೀಪ್ ಮಾಲ್ಗುಡಿ, ಆಯೋಜನೆ: ಸಂಸ ಥಿಯೇಟರ್ ಬೆಂಗಳೂರು, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT