ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Published 19 ಏಪ್ರಿಲ್ 2024, 18:34 IST
Last Updated 19 ಏಪ್ರಿಲ್ 2024, 18:34 IST
ಅಕ್ಷರ ಗಾತ್ರ

‘ಚುನಾವಣಾ ಬಾಂಡ್‌ ಮತ್ತು ಮುಂದಿನ ಕ್ರಮಗಳ’ ಕುರಿತು ರಾಷ್ಟ್ರೀಯ ವಿಚಾರಗೋಷ್ಠಿ: ಪ್ರಶಾಂತ್// ಭೂಷಣ್, ಅಂಜಲಿ ಭಾರದ್ವಾಜ್, ತ್ರಿಲೋಚನ್‌ ಶಾಸ್ತ್ರಿ, ಹರೀಶ್ ನರಸಪ್ಪ, ಆಯೋಜನೆ: ಕರ್ನಾಟಕ ರಾಜ್ಯ ಎಸ್‌.ಸಿ., ಎಸ್‌.ಟಿ. ಗುತ್ತಿಗೆದಾರರ ಸಂಘ, ಸ್ಥಳ: ಅಲೂಮ್ನಿ ಅಸೋಸಿಯೇಷನ್, ಯುವಿಸಿಇ, ಕೆ.ಆರ್. ವೃತ್ತ, ಮಧ್ಯಾಹ್ನ 2

‘ಚುನಾವಣಾ ಬಾಂಡ್‌ಗಳ’ ಕುರಿತು ಸಂವಾದ: ಪ್ರಶಾಂತ್ ಭೂಷಣ್, ಅಂಜಲಿ ಭಾರದ್ವಾಜ್, ಆಯೋಜನೆ: ಜಾಗೃತ ಕರ್ನಾಟಕ, ಜನಾಧಿಕಾರ ಸಂಘರ್ಷ ಪರಿಷತ್, ಬಹುತ್ವ ಕರ್ನಾಟಕ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 4

ಸಿ.ಕೆ. ನಾಗರಾಜರಾವ್‌, ಕೆ.ಪಿ. ರಾವ್‌, ಕೊರಟಿ ಶ್ರೀನಿವಾಸರಾವ್ ದತ್ತಿ ಉಪನ್ಯಾಸ: ‘ಹಾಗಲವಾಡಿ ಪಾಳೇಗಾರರ’ ಕುರಿತು ಉಪನ್ಯಾಸ: ಕೃಷ್ಣಾಬಾಯಿ ಹಾಗಲವಾಡಿ, ಅಧ್ಯಕ್ಷತೆ: ದೇವರಕೊಂಡಾರೆಡ್ಡಿ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನದ ಎಂ.ವಿ.ಸಿ. ಸಭಾಂಗಣ, ಎನ್.ಆರ್. ಕಾಲೊನಿ, ಸಂಜೆ 5

ಡಾ. ರಾಜಕುಮಾರ್‌ ಸಂಸ್ಕೃತಿ ದತ್ತಿ, ಪ್ರೊ.ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಪ್ರದಾನ: ರಮೇಶ್ ಭಟ್, ಉದ್ಘಾಟನೆ: ಎಸ್.ಎ. ಚನ್ನೇಗೌಡ, ಅಧ್ಯಕ್ಷತೆ: ಮಹೇಶ ಜೋಶಿ, ಉಪಸ್ಥಿತಿ: ಎಸ್. ರಾಜಶೇಖರ್, ಪ್ರಶಸ್ತಿ ಪುರಸ್ಕೃತರು: ಎಂ.ಎಸ್. ಉಮೇಶ್, ಬಿ. ನಂಜುಂಡಸ್ವಾಮಿ, ಕೆ.ಸಿ. ಶಿವಪ್ಪ, ಕವಿತಾ ಮಿಶ್ರ, ಮಲ್ಲಿಕಾರ್ಜುನ ಕೆಂಕೆರೆ, ನಿಸರ್ಗ ಸಂಗೀತ ವಿದ್ಯಾಲಯ, ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಚಾಮರಾಜಪೇಟೆ, ಸಂಜೆ 5

ಮಾಸದ ಮಾತು–3: ‘ಎಲ್.ಎಸ್.ಎಸ್ ಅವರ ಅಂಕಣ ಬರಹಗಳು’ ಕುರಿತು ಉಪನ್ಯಾಸ: ಚ.ಹ. ರಘುನಾಥ್, ಅಧ್ಯಕ್ಷತೆ: ಬಾಬು ಕೃಷ್ಣಮೂರ್ತಿ, ಆಶಯ ನುಡಿ: ರಾ.ನಂ. ಚಂದ್ರಶೇಖರ, ಉಪಸ್ಥಿತಿ: ನಿತಿನ್ ಷಾ, ಭಾರತಿ ಶೇಷಗಿರಿರಾವ್, ವ.ಚ. ಚನ್ನೇಗೌಡ, ಆಯೋಜನೆ ಮತ್ತು ಸ್ಥಳ: ಸಪ್ನ ಬುಕ್‌ ಹೌಸ್, ಗಾಂಧಿನಗರ, ಸಂಜೆ 5

ಬೆಂಗಳೂರು ಕರಗೋತ್ಸವ: ದೇವರ ನಾಮ–ಭಜನೆ: ಮಲ್ಲೇಶ್ವರ ಭಜನಾ ಮಂದಿರ, ಸಾಂಸ್ಕೃತಿಕ ಕಾರ್ಯಕ್ರಮಗಳು: ಮಂಜುಶ್ರೀ, ರೋಹಿಣಿ ನಾಟ್ಯಾಲಯ ತಂಡಗಳಿಂದ, ಆಯೋಜನೆ ಮತ್ತು ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ ತಿಗಳರಪೇಟೆ, ಸಂಜೆ 5ರಿಂದ

ರೋಟರಿ ‘ಡಿಇಐ’ ಪ್ರಶಸ್ತಿ ಪ್ರದಾನ: ಅತಿಥಿಗಳು: ಕೆ.ಪಿ. ನಾಗೇಶ್, ನಾಗೇಶ್ ಬಸವನಹಳ್ಳಿ, ಉಪಸ್ಥಿತಿ: ಶ್ರೀನಿವಾಸ್ ಮೂರ್ತಿ, ಆಯೋಜನೆ: ರೋಟರಿ, ಸ್ಥಳ: ದಿ ಡೆನ್‌, ಐಟಿಪಿಎಲ್, ಸಂಜೆ 6

‘ವಜ್ರ ಮಹೋತ್ಸವ ಸಂಭ್ರಮ–2024’ ಸಂಗೀತ ಕಾರ್ಯಕ್ರಮ: ಯುಗಳ ಗಾಯನ: ಐಶ್ವರ್ಯ ನಿತ್ಯಾನಂದ, ಅನುರಾಧ ಬದರಿ, ಪಿಟೀಲು: ಎಂ.ಎಸ್. ಗೋವಿಂದಸ್ವಾಮಿ, ಮೃದಂಗ: ಬಿ.ಎಸ್. ಆನಂದ್, ಮೋರ್ಚಿಂಗ್‌: ಜಿ. ಲಕ್ಷ್ಮೀನಾರಾಯಣ, ಅಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6

‘ನಾಟ್ಯನಮಸ್ಯ’ ನೃತ್ಯ ಪ್ರದರ್ಶನ: ಪ್ರಸ್ತುತಿ: ಶ್ರೀಗೌರಿ ಉಪಾಧ್ಯಾಯ, ಅತಿಥಿಗಳು: ಅಶೋಕ್ ಕುಮಾರ್, ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ, ಪೂರ್ಣಿಮಾ ಗುರುರಾಜ್, ಆಯೋಜನೆ: ನಾಟ್ಯಾಂಜಲಿ, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 6

70ನೇ ಶ್ರೀರಾಮನವಮಿ ಸಂಗೀತ ಮಹೋತ್ಸವ: ಗಾಯನ: ರಾಗ ವೈಭವ್ ಸ್ಕೂಲ್‌ ಆಫ್ ಮ್ಯೂಸಿಕ್‌ ವಿದ್ಯಾರ್ಥಿಳಿಂದ, ನಿರ್ದೇಶನ: ವಸುಮತಿ ರಘುನಾಥ್, ಭಜನೆ: ದಿ ಆರ್ಟ್‌ ಆಫ್‌ ಲಿವಿಂಗ್ ತಂಡ, ಆಯೋಜನೆ ಹಾಗೂ ಸ್ಥಳ: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ, ಸಂಜೆ 5.30

ರಾಮನವಮಿ ಸಂಗೀತೋತ್ಸವ–2024: ಸಂಜೆ 5ರಿಂದ 6 ಗಂಟೆ: ಬೆಂಗಳೂರು ವಿ. ಪ್ರವೀಣ್‌ ಅವರಿಂದ ಸಂಗೀತ ಕಾರ್ಯಕ್ರಮ, ವಿಶೇಷ ಕರ್ನಾಟಕ ಪಿಟೀಲು ಸಂಗೀತ ಕಛೇರಿ: ಮೈಸೂರು ನಾಗರಾಜ್, ಮೈಸೂರು ಮಂಜುನಾಥ್, ಬೆಂಗಳೂರು ವಿ. ಪ್ರವೀಣ್, ಜಿ. ಗುರುಪ್ರಸನ್ನ, ಗಿರಿಧರ್ ಉಡುಪ, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 6.30ರಿಂದ

‌ಶ್ರೀರಾಮೋತ್ಸವ: ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಕಛೇರಿ ಜುಗಲ್‌ಬಂದಿ: ಗಾಯನ: ಮಾನಸಿ ಪ್ರಸಾದ್, ರಾಧಿಕಾ ಜೋಶಿ, ಪಿಟೀಲು: ಎಸ್.ಪಿ. ಆನಂತಪದ್ಮನಾಭ, ಹಾರ್ಮೋನಿಯಂ: ಸೂರ್ಯ ಉಪಾಧ್ಯಾಯ, ಮೃಂದಗ: ರಂಜನಿ ವೆಂಕಟೇಶ್, ತಬಲಾ: ಆದರ್ಶ್ ಶೆಣೈ, ಆಯೋಜನೆ ಹಾಗೂ ಸ್ಥಳ: ಜಯರಾಮ ಸೇವಾ ಮಂಡಳಿ, 1ನೇ ಮುಖ್ಯ ರಸ್ತೆ, 8ನೇ ಬಡಾವಣೆ, ಜಯನಗರ, ಸಂಜೆ 6.30

‘ಅಣ್ಣನ ನೆನಪು ಸಾಕ್ಷ್ಯ ನಾಟಕ ಪ್ರದರ್ಶನ: ರಚನೆ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ: ಹನು ರಾಮಸಂಜೀವ, ರಂಗರೂಪ: ಕರಣಂ ಪವನ್ ಪ್ರಸಾದ್, ಸಂಗೀತ: ಅಕ್ಷಯ್ ಭೊಂಸ್ಲೆ, ಆಯೋಜನೆ: ಪ್ರವರ ಥಿಯೇಟರ್‌, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT