ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Published 10 ಡಿಸೆಂಬರ್ 2023, 20:00 IST
Last Updated 10 ಡಿಸೆಂಬರ್ 2023, 20:00 IST
ಅಕ್ಷರ ಗಾತ್ರ

ಬಸವನಗುಡಿ ಕಡಲೆಕಾಯಿ ಪರಿಷೆ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ತೇಜಸ್ವಿ ಸೂರ್ಯ, ರವಿ ಸುಬ್ರಮಣ್ಯ, ಉಪಸ್ಥಿತಿ: ಉದಯ್ ಬಿ. ಗರುಡಾಚಾರ್, ಆರ್. ಅಶೋಕ, ಕೃಷ್ಣ ಬೈರೇಗೌಡ, ಕೆಂಪಾಂಬುದಿ ಕೆರೆಯಲ್ಲಿ ತೆಪ್ಪೋತ್ಸವ ಸಂಜೆ 6ಕ್ಕೆ, ಆಯೋಜನೆ: ಬಿಬಿಎಂಪಿ, ಸ್ಥಳ: ದೊಡ್ಡಬಸವಣ್ಣ ದೇವಸ್ಥಾನ ಬಸವನಗುಡಿ, ಬೆಳಿಗ್ಗೆ 10

‘ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿರುವ ಕೇಂದ್ರ ಪುರಸ್ಕೃತ ಯೋಜನೆಗಳು–ನೌಕರರ ಪರಿಸ್ಥಿತಿಗಳು’ ಕುರಿತು ವಿಚಾರಸಂಕಿರಣ: ನಿರ್ಣಯ ಮಂಡನೆ: ಎಚ್.ಎಸ್. ಸುನಂದ, ಭಾಷಣಕಾರರು: ಎಸ್.ಜಿ. ಸಿದ್ಧರಾಮಯ್ಯ, ಎ.ಆರ್. ಸಿಂಧು, ಕಾತ್ಯಾಯಿನಿ ಚಾಮರಾಜ್, ಮೀನಾಕ್ಷಿ ಸುಂದರಂ, ಕಾಂತರಾಜು, ಮಾಲಿನಿ ಮೇಸ್ತ, ಅಧ್ಯಕ್ಷತೆ: ಎಸ್. ವರಲಕ್ಷ್ಮಿ, ಆಯೋಜನೆ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

‘ಧರ್ಮ ವಿಜಯ’ ನಾಟಕ ಪ್ರದರ್ಶನ: ನಿರ್ದೇಶನ: ಲಕ್ಷ್ಮಣ ಮಾಸ್ಟರ್, ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಚಂದ್ರಶೇಖರ್, ಕಾವೇರಿ ಕೇದಾರನಾಥ್, ಯೋಗೇಶ್, ರಾಮಚಂದ್ರ, ಆಯೋಜನೆ: ಲಲಿತ ಕಲಾ ನಾಟಕ ಸಂಘ, ಸ್ಥಳ: ಕೇಶವ ಕಲ್ಪ, ಮಲ್ಲೇಶ್ವರ, ಮಧ್ಯಾಹ್ನ 3

‘ನಿನಗೆ ನೀನೇ ಗೆಳತಿ’ ನಾಟಕ ಪ್ರದರ್ಶನ: ಪ್ರಸ್ತುತಿ: ನಾಟ್ಯದರ್ಪಣ, ನಿರ್ದೇಶನ: ಅಬ್ಬೂರು ಜಯತೀರ್ಥ, ಆಯೋಜನೆ: ನಾಟಕ ಬೆಂಗ್ಳೂರು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7

‘ರುದ್ರದೇವರ ಮಹಿಮೆ’ ಧಾರ್ಮಿಕ ಪ್ರವಚನ: ಪ್ರಶಾಂತ್ ಭಾರ್ಗವಾಚಾರ್, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT