ಧನ್ವಂತರಿ ಜಯಂತಿ ಮಹೋತ್ಸವ: ಗಣಪತಿ ಪೂಜೆ, ಧನ್ವಂತರಿ ಹೋಮ ಸೇರಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಆಯೋಜನೆ: ಕೋಟೆ ಧನ್ವಂತರಿ ಗಣಪತಿ ಟೆಂಪಲ್ ಟ್ರಸ್ಟ್, ಸ್ಥಳ: ಕೋಟೆ ಧನ್ವಂತರಿ ಗಣಪತಿ ದೇವಸ್ಥಾನ, ಕೆ.ಆರ್. ರಸ್ತೆ, ಬೆಳಿಗ್ಗೆ 6.30ರಿಂದ ಹಾಗೂ ಸಂಜೆ 6ರಿಂದ

‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು: ‘ವಲ್ಲಭಾಚಾರ್ಯ ಸಂಪ್ರದಾಯ’ ವಿಷಯ ಪ್ರಸ್ತುತಿ: ಹರೇಕೃಷ್ಣ ಶತಪತಿ, ‘ಆಂಧ್ರಪ್ರದೇಶದ ಸಂತರು’ ವಿಷಯ ಪ್ರಸ್ತುತಿ: ಸುಬ್ರಹ್ಮಣ್ಯಂ ಗೋರ್ತಿ, ‘ತತ್ವಪದ ಪರಂಪರೆ: ಕಿತ್ತೂರು ಕರ್ನಾಟಕ’ ವಿಷಯ ಪ್ರಸ್ತುತಿ: ಮಲ್ಲೇಪುರಂ ಜಿ. ವೆಂಕಟೇಶ್, ‘ಕಲ್ಯಾಣ ಕರ್ನಾಟಕದ ತತ್ವಪದಕಾರರು’ ವಿಷಯ ಪ್ರಸ್ತುತಿ: ಎಂ.ಬಿ. ಕಟ್ಟಿ, ತತ್ವಪದಗಳ ಪ್ರಸ್ತುತಿ: ಬಿ.ವಿ. ಪ್ರದೀಪ್, ಬಿ.ವಿ. ಪ್ರವೀಣ್, ವ್ಯಾಖ್ಯಾನ: ಸತ್ಯೇಶ್ ಬೆಳ್ಳೂರು, ಕೀಬೋರ್ಡ್: ನಗರ ಕೃಷ್ಣ ಉಡುಪ, ತಬಲಾ: ಪ್ರದ್ಯುಮ್ನ ಸೊರಬ, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10ರಿಂದ

ಲೈಂಗಿಕ ಶೋಷಣೆ ವಿರುದ್ಧ ಮಕ್ಕಳ ರಕ್ಷಣೆ ಅಂತರರಾಷ್ಟ್ರೀಯ ದಿನ: ‘ಸಾಕ್ಷ್ಯಾಧಾರಿತ ನೀತಿ ನಿರೂಪಣೆಯ ಮೂಲಕ ಲೈಂಗಿಕ ಶೋಷಣೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ರಕ್ಷಣೆಯನ್ನು ಬಲಪಡಿಸುವುದು’ ವಿಚಾರಸಂಕಿರಣ, ಉದ್ಘಾಟನೆ: ಶಶಿಧರ್ ಕೋಸಂಬೆ, ಅತಿಥಿಗಳು: ವರದರಾಜ್, ಹಲೀಮಾ, ಹೇಮಾ ಶ್ರೀನಿವಾಸ್, ಆಯೋಜನೆ: ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಳಿಗ್ಗೆ 10

ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ: ಸಾನ್ನಿಧ್ಯ: ಸೌಮ್ಯನಾಥ ಸ್ವಾಮೀಜಿ, ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಪ್ರಶಸ್ತಿ ಪುರಸ್ಕೃತರು: ಟಿ. ಲಕ್ಷ್ಮೀಪತಿ, ಪ್ರಶಸ್ತಿ ಪ್ರದಾನ: ಡಾ.ಸಿ.ಎನ್. ಮಂಜುನಾಥ್, ಅಧ್ಯಕ್ಷತೆ: ಹಿ.ಚಿ. ಬೋರಲಿಂಗಯ್ಯ, ಆಯೋಜನೆ: ಕರ್ನಾಟಕ ಜಾನಪದ ಪರಿಷತ್ತು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಹಾಗೂ ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಅಣಿ ಮುತ್ತು ಭಾಗ–15’ ಪುಸ್ತಕ ಬಿಡುಗಡೆ: ಉದ್ಘಾಟನೆ: ಬಸವರಾಜ ಬೊಮ್ಮಾಯಿ, ಪ್ರಶಸ್ತಿ ಪ್ರದಾನ: ಎಂ.ಬಿ. ಪಾಟೀಲ, ಪುಸ್ತಕ ಬಿಡುಗಡೆ: ವಿ. ಸೋಮಣ್ಣ, ಉಪಸ್ಥಿತಿ: ಗೊ.ರು. ಚನ್ನಬಸಪ್ಪ, ಮನು ಬಳಿಗಾರ್, ವಿಶ್ವೇಶ್ವರ ಭಟ್, ರವಿ ಹೆಗಡೆ, ಆಯೋಜನೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನ, ಸ್ಥಳ: ಹೋಟೆಲ್ ರಮಣಶ್ರೀ ರಿಚ್ಮಂಡ್, ರಾಜಾರಾಮ್ ಮೋಹನ್ ರಾಯ್ ರಸ್ತೆ, ರಿಚ್ಮಂಡ್ ಸರ್ಕಲ್, ಬೆಳಿಗ್ಗೆ 10.30

ರಾಷ್ಟ್ರೀಯ ಪತ್ರಿಕಾ ದಿನಾಚರಣೆ: ಉದ್ಘಾಟನೆ: ಯು.ಟಿ. ಖಾದರ್, ಎಂ.ಬಿ. ಪಾಟೀಲ, ಮುಖ್ಯ ಅತಿಥಿ: ಕೆ.ವಿ. ಪ್ರಭಾಕರ್, ಪಿ.ಸಿ. ಮೋಹನ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಪ್ರಾಸ್ತಾವಿಕ ನುಡಿ: ಆಯೇಶಾ ಖಾನಂ, ಪ್ರಧಾನ ಭಾಷಣ: ನೂಪುರ್ ಬಸು, ಆರ್. ಪೂರ್ಣಿಮಾ, ಉಪಸ್ಥಿತಿ: ಬಿ.ಬಿ. ಕಾವೇರಿ, ಹೇಮಂತ್ ನಿಂಬಾಳ್ಕರ್, ಆರ್. ಶ್ರೀಧರ್, ಆಯೋಜನೆ: ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಸ್ಥಳ: ಪ್ರೆಸ್ ಕ್ಲಬ್ ಆವರಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 11

ಮಕ್ಕಳ ದಿನಾಚರಣೆ ಪ್ರಯುಕ್ತ ಕಲರವ: ಕಲಾ ಪ್ರದರ್ಶನ ಮತ್ತು ಮಕ್ಕಳ ತರಬೇತಿ ಕಾರ್ಯಾಗಾರ, ಉದ್ಘಾಟನೆ: ಕೆ.ಎಂ. ಗಾಯತ್ರಿ, ಅತಿಥಿ: ಶ್ರೀಜಾ ವಿ.ಎನ್., ಅಧ್ಯಕ್ಷತೆ: ಪ.ಸ. ಕುಮಾರ್, ಆಯೋಜನೆ: ಕರ್ನಾಟಕ ಲಲಿತಕಲಾ ಅಕಾಡೆಮಿ, ಸ್ಥಳ: ವರ್ಣ ಆರ್ಟ್ ಗ್ಯಾಲರಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

55ನೇ ಸಂಗೀತ ಸಮ್ಮೇಳನ: ಉದಯೋನ್ಮುಖ ಕಲಾವಿದರ ಸಂಗೀತ ಕಛೇರಿ: ಗಾಯನ: ಅಂಜಲಿ ವಿ., ಪಿಟೀಲು: ದೀಪಿಕ ಎಂ., ಮೃದಂಗ: ಎಸ್. ಜಗನ್ನಾಥನ್, ಮೋರ್ಸಿಂಗ್: ವಿನೀತ್ ಉಡುಪ, ಸಂಗೀತ ಕಛೇರಿ: ಗಾಯನ: ಪದ್ಮಾ ಗುರುದತ್, ಪಿಟೀಲು: ನಳಿನಾ ಮೋಹನ್, ಮೃದಂಗ: ಎಚ್.ಎಸ್. ಸುಧೀಂದ್ರ, ಘಟ: ನಾರಾಯಣ ಮೂರ್ತಿ, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 4.15

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in