ಬೆಂಗಳೂರಿನ ನಗರ್ತರ ಪೇಟೆಯಲ್ಲಿರುವ ಮುಖೇಶ್ ಎನ್ನುವ ಹಿಂದೂ ಯುವಕ ತನ್ನ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಕೆಲವು ಮತಾಂಧ ಮುಸ್ಲಿಂ ಪುಂಡರು ಮುಖೇಶ್ ಮೇಲೆ ಹಲ್ಲೆ ಮಾಡಿದ್ದು, ಅದನ್ನು ಖಂಡಿಸಿ ಇಂದು ನಗರ್ತರ ಪೇಟೆಯಲ್ಲಿ ಹಿಂದೂ ಕಾರ್ಯಕರ್ತರೊಡನೆ ಪ್ರತಿಭಟಿಸಲಾಯಿತು.#Bjp#BjpKarnataka#BjpIndia#BengaluruNorthpic.twitter.com/upTutrF0gu
— Shobha Karandlaje (Modi Ka Parivar) (@ShobhaBJP) March 19, 2024