ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನ‌ಗರದಲ್ಲಿ ಇಂದು: ‘ಕಾಡುವ ಕಿ.ರಂ’ ಅಹೋರಾತ್ರಿ ಕಾರ್ಯಕ್ರಮ

Published : 6 ಆಗಸ್ಟ್ 2023, 23:44 IST
Last Updated : 6 ಆಗಸ್ಟ್ 2023, 23:44 IST
ಫಾಲೋ ಮಾಡಿ
Comments

‘ಸ್ವಾತಂತ್ರ್ಯ ಭಾರತದ ಇಂದಿನ ಸ್ಥಿತಿಗತಿ’ ಕುರಿತು ಉಪನ್ಯಾಸ: ಗಣಪತಿ ಹೆಗಡೆ, ಅಧ್ಯಕ್ಷತೆ: ವೂಡೇ ಪಿ.ಕೃಷ್ಣ, ಉಪಸ್ಥಿತಿ: ಎಚ್.ಎಸ್. ಸುರೇಶ್, ಯ.ಚಿ.ದೊಡ್ಡಯ್ಯ, ಆಯೋಜನೆ: ಕರ್ನಾಟಕ ಸರ್ವೋದಯ ಮಂಡಲ, ಶೇಷಾದ್ರಿಪುರ ಶಿಕ್ಷಣ ದತ್ತಿ, ಸ್ಥಳ: ಶೇಷಾದ್ರಿಪುರ ಪ್ರೌಢಶಾಲಾ ಸಭಾಂಗಣ, ಶೇಷಾದ್ರಿಪುರ, ಬೆಳಿಗ್ಗೆ 10.30

2022–23ನೇ ಶೈಕ್ಷಣಿಕ ಸಾಲಿನ ಸಂಸ್ಕೃತಿ, ಕ್ರೀಡಾ ಹಾಗೂ ಎನ್‌ಎಸ್‌ಎಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭ: ಅತಿಥಿಗಳು: ಕೇಶವ ರೆಡ್ಡಿ ಹಂದ್ರಾಳ, ರಾಮಕೃಷ್ಣ ರೆಡ್ಡಿ, ಉಪಸ್ಥಿತಿ: ನಿರ್ಮಲ್ ಕುಮಾರ್ ಕೆ.ಆರ್., ಎನ್.ಎಸ್.ವಿಜಯ, ಎಂ. ಕೃಷ್ಣದಾಸ್, ಬಿ.ಎಲ್.ನಂದಿನಿ, ಟಿ.ಆರ್.ವೆಂಕಟರೆಡ್ಡಿ, ಎನ್. ಅಶೋಕ್ ಕುಮಾರ್, ಅಧ್ಯಕ್ಷತೆ: ಬಿ.ಸಿ.ಶಿವಲಿಂಗೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಇ.ಎಸ್. ಕಾಲೇಜು, ಜಯನಗರ, ಬೆಳಿಗ್ಗೆ 11

‘ನಗರ ಪೂಜೆ’ ಬೀದಿ ನಾಟಕ ಪ್ರದರ್ಶನ: ರಚನೆ, ವಿನ್ಯಾಸ, ನಿರ್ದೇಶನ: ಬೇಲೂರು ರಘುನಂದನ್, ಅತಿಥಿಗಳು: ಎಂ.ಕೃಷ್ಣಪ್ಪ, ವೈ.ವೆಂಕಟೇಶಪ್ಪ, ಆಯೋಜನೆ: ಬಿಬಿಎಂಪಿ, ಸ್ಥಳ: ಮಾರುತಿ ಆಸ್ಪತ್ರೆ ವೃತ್ತ, ವಿಜಯನಗರ, ಮಧ್ಯಾಹ್ನ 12

ಎ. ಅಣ್ಣಾಮಲೈ ಅವರ ‘ಗಾಂಧಿ–ದಿ ಲಾಯರ್‌’ ಪುಸ್ತಕ ಬಿಡುಗಡೆ: ಎಚ್.ಎನ್. ನಾಗಮೋಹನದಾಸ್, ಅತಿಥಿಗಳು: ವಿವೇಕ್ ಸುಬ್ಬಾರೆಡ್ಡಿ, ಎ. ಅಣ್ಣಾಮಲೈ, ಸುರೇಶ್ ವಿ. ನಾಡಗೌಡರ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಬಾಪೂಜಿ ಸಭಾಂಗಣ, ಗಾಂಧಿಭವನ, ಸಂಜೆ 5

ಶ್ರೀಮದ್ಭಾಗವತ ಪ್ರವಚನ: ಜಿ.ಪಿ. ನಾಗರಾಜಾಚಾರ್ಯ, ಆಯೋಜನೆ ಮತ್ತು ಸ್ಥಳ: ಶ್ರೀಪಾದರಾಜ ಮಠ, ರಾಘವೇಂದ್ರ ಕಾಲೊನಿ, ಚಾಮರಾಜಪೇಟೆ, ಸಂಜೆ 5

ಕಾಲೇಜು ವಾರ್ಷಿಕೋತ್ಸವ ಸಮಾರಂಭ: ಅತಿಥಿ: ಲಯ ಕೋಕಿಲ, ಅಧ್ಯಕ್ಷತೆ: ಸಿ.ಎ. ವಿಷ್ಣುಭರತ್, ಆಯೋಜನೆ ಮತ್ತು ಸ್ಥಳ: ಆಚಾರ್ಯ ಪಾಠಶಾಲಾ ಕಲೆ ಮತ್ತು ವಾಣಿಜ್ಯ ಸಂಜೆ ಪದವಿ ಹಾಗೂ ಪದವಿಪೂರ್ವ ಕಾಲೇಜು, ಎನ್.ಆರ್. ಕಾಲೊನಿ, ಸಂಜೆ 6

‘ಕಾಡುವ ಕಿ.ರಂ’ ಅಹೋರಾತ್ರಿ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ: ಉದ್ಘಾಟನೆ: ಅಗ್ರಹಾರ ಕೃಷ್ಣಮೂರ್ತಿ, ಅಧ್ಯಕ್ಷತೆ: ಎಚ್.ಎಸ್.ಶಿವಪ್ರಕಾಶ, ಪುಸ್ತಕ ಬಿಡುಗಡೆ: ಎಂ.ಎಸ್. ಮೂರ್ತಿ, ಅತಿಥಿಗಳು: ಬಲವಂತರಾವ್ ಪಾಟೀಲ್, ಎಚ್.ಎಲ್.ಪುಷ್ಪ, ‘ಕಿ.ರಂ ನಾಗರಾಜ ಪ್ರಶಸ್ತಿ ಪುರಸ್ಕೃತರು’: ನರೇಂದ್ರ ನಾಯಕ್, ಸಿ.ಎಸ್. ನಿರ್ಮಲಕುಮಾರಿ, ಸುಬ್ಬು ಹೊಲೆಯಾರ್, ಆರ್.ಜಿ. ಹಳ್ಳಿ ನಾಗರಾಜ, ನಾಗತಿಹಳ್ಳಿ ರಮೇಶ್, ನಾಗೇಶ್ ದಸೂಡಿ, ಕವಿಗೋಷ್ಠಿ ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಟಿ. ಯಲ್ಲಪ್ಪ, ಗೀತಾ ವಸಂತ, ಎಚ್.ಎಸ್. ಸತ್ಯನಾರಾಯಣ, ಶ್ರೀದೇವಿ ಕೆರೆಮನೆ, ‘ಚಮ್ಮಾರನ ಚಾಲೂಕಿ ಹೆಂಡತಿ’ ನಾಟಕ ಪ್ರದರ್ಶನ: ನಿರ್ದೇಶನ: ಪ್ರದೀಪ್ ತಿಪಟೂರು, ಆಯೋಜನೆ: ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್‌ ಫೌಂಡೇಷನ್, ಮಿಂಚುಳ್ಳಿ ಸಾಹಿತ್ಯ ಪತ್ರಿಕೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6ರಿಂದ

ಪ್ರವಚನ ವಾಹಿನಿ: ‘ಶ್ರೀರಾಮ ಕೃಷ್ಣ ವಚನ ವೇದ’ ಕುರಿತ ಉಪನ್ಯಾಸ: ಸ್ವಾಮಿ ಯೋಗೇಶ್ವರಾನಂದ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT