ಗುಜರಾತ್ | ಗಾಂಧಿ ನಾಡಲ್ಲಿ ಮದ್ಯ ನಿಷೇಧ ತೆರವು; ‘ವೈನ್ ಅಂಡ್ ಡೈನ್’ಗೆ ಅವಕಾಶ
ಅಹಮದಾಬಾದ್: ಜಾಗತಿಕ ಮಟ್ಟದ ವ್ಯಾಪಾರ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಗುಜರಾತ್ ಅಂತರರಾಷ್ಟ್ರೀಯ ಆರ್ಥಿಕ ತಂತ್ರಜ್ಞಾನ ನಗರಿ (GIFT City)ಯಲ್ಲಿ ಮದ್ಯ ಬಳಕೆಯನ್ನು ರಾಜ್ಯ ಸರ್ಕಾರ ಮುಕ್ತಗೊಳಿಸಿದೆ.Last Updated 22 ಡಿಸೆಂಬರ್ 2023, 16:05 IST