ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಪೀಣ್ಯ ಮೇಲ್ಸೇತುವೆ | ಭಾರಿ ವಾಹನ ಸಂಚಾರಕ್ಕೆ ಹಸಿರು ನಿಶಾನೆ

ಎರಡು ವರ್ಷಗಳ ಬಳಿಕ ಎಲ್ಲ ಮಾದರಿ ವಾಹನಗಳ ಸಂಚಾರಕ್ಕೆ ಅನುಮತಿ
Published : 25 ಜುಲೈ 2024, 15:50 IST
Last Updated : 25 ಜುಲೈ 2024, 15:50 IST
ಫಾಲೋ ಮಾಡಿ
Comments
ಪೀಣ್ಯ ಮೇಲ್ಸೇತುವೆ 
ಪೀಣ್ಯ ಮೇಲ್ಸೇತುವೆ 
ಭಾರಿ ವಾಹನಗಳು ಮೇಲ್ಸೇತುವೆಯ ಎಡಪಥದಲ್ಲಿ ನಿಗದಿತ ವೇಗದಲ್ಲಿ ಮಾತ್ರ ಚಲಿಸಬೇಕು.
–ಎಂ.ಎನ್‌.ಅನುಚೇತ್‌ ಜಂಟಿ ಕಮಿಷನರ್‌ ಸಂಚಾರ ವಿಭಾಗ
ಈಗಾಗಲೇ 29 ಸ್ಪ್ಯಾನ್‌ಗಳಲ್ಲಿ ಹೊಸ ಕೇಬಲ್‌ ಅಳವಡಿಕೆ ಪೂರ್ಣಗೊಳಿಸಲಾಗಿದೆ. ಉಳಿದ 91 ಸ್ಪ್ಯಾನ್‌ಗಳಲ್ಲಿ ಕೇಬಲ್‌ ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ.
– ಚಂದ್ರಕಿಶನ್‌ ಮೇಲ್ಸೇತುವೆ ಅಧ್ಯಯನ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT