ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್‌ ವ್ಯತ್ಯಯ

Last Updated 23 ಡಿಸೆಂಬರ್ 2021, 19:37 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಇದೇ 24ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಸ್ಥಳಗಳು: ವಿಜಯನಗರ, ಹೊಸಹಳ್ಳಿ, ಆರ್‌ಪಿಸಿ ಲೇಔಟ್‌, ಗೋವಿಂದರಾಜ ನಗರ, ತಿಮ್ಮೇನಹಳ್ಳಿ, ನಾಗರಬಾವಿ, ಅನ್ನಪೂರ್ಣೇ
ಶ್ವರಿ ನಗರ, ಅಂಬೇಡ್ಕರ್‌ ಕಾಲೇಜ್‌, ಸಿದ್ಧಯ್ಯ ಪುರಾಣಿಕ್‌ ರಸ್ತೆ, ಕೆ.ಎಚ್‌.ಬಿ. ಕಾಲೋನಿ, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಾಸರಹಳ್ಳಿ, ಹಾವನೂರು ವೃತ್ತ, ಬಸವೇಶ್ವರ ನಗರ, ಜೆ.ಸಿ. ನಗರ, ಶಾರದ ಕಾಲೋನಿ, ಕಮಲಾ ನಗರ, ಶಕ್ತಿ ಗಣಪತಿ ನಗರ, ಗೃಹ ಲಕ್ಷ್ಮಿ
ಬಡಾವಣೆ, ವಿನಾಯಕ ನಗರ, ಮೀನಾಕ್ಷಿ ನಗರ, ಕಾವೇರಿ ನಗರ, ಮಾರುತಿ ನಗರ, ಸುಮನಹಳ್ಳಿ, ಬಿಎಂಟಿಸಿ ರಿಂಗ್‌ ರೋಡ್‌, ಲಗ್ಗೆರೆ, ಸುಂಕದಕಟ್ಟೆ, ಕಾವೇರಿಪುರ, ಪ್ರಶಾಂತ ನಗರ, ರಂಗನಾಥಪುರ, ಪಟ್ಟೇಗಾರಪಾಳ್ಯ, ಮಾಳಗಾಳ, ಮಾರುತಿ
ಬಡಾವಣೆ, ದೊಡ್ಡಬೆಲೆ ರಸ್ತೆ, ಕೃಷ್ಣ ಗಾರ್ಡನ್‌, ಮಹದೇಶ್ವರ ನಗರ, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಬಡಾವಣೆ, ಬಿಇಎಲ್‌ 1ನೇ ಮತ್ತು 2ನೇ ಹಂತ, ಗಾಂಧಿ ಪಾರ್ಕ್ ಸುತ್ತಮುತ್ತ
ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT