ಗುರುವಾರ , ಸೆಪ್ಟೆಂಬರ್ 23, 2021
26 °C

ವಿದ್ಯುತ್‌ ವ್ಯತ್ಯಯ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 10 ಮತ್ತು 11ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಗುರುಸಾರ್ವಭೌಮ ಬಡಾವಣೆ, ಐಟಿಐ ಬಡಾವಣೆ, ಬಾಲಾಜಿ ಬಡಾವಣೆ, ಅಂದಾನಪ್ಪ ಬಡಾವಣೆ, ಟಿ.ಜಿ. ಪಾಳ್ಯ, ಮುನಿಸ್ವಾಮಿ ಗ್ರಾನೈಟ್‌ ಕಾರ್ಖಾನೆ, ರಾಮಕೃಷ್ಣಪ್ಪ ರಸ್ತೆ, ಕೆಎಚ್‌ಬಿ ಪ್ಲಾಟಿನಂ, ಟೆಲಿಕಾಂ ಬಡಾವಣೆ, ಕೃಷ್ಣಮೂರ್ತಿ 6ನೇ ಬ್ಲಾಕ್, ಸರ್‌ ಎಂ.ವಿ. ಬಡಾವಣೆ, ಬಿಡಿಎ ಬಡಾವಣೆ 6ನೇ ಬ್ಲಾಕ್, ದುಬಾಸಿ ಪಾಳ್ಯ, ಬಿಇಎಂಎಲ್ ರಸ್ತೆ, ಅಪೂರ್ವ ಬಡಾವಣೆ, ಹೊಯ್ಸಳ ನಗರ, ದೊಡ್ಡಬಸ್ತಿ ಪ್ರದೇಶ, ಹೊಯ್ಸಳ ವೃತ್ತ. 

ಬನಹಳ್ಳಿ, ತಿರುಮಗೊಂಡನಹಳ್ಳಿ, ಕೀರ್ತಿ ಬಡಾವಣೆ, ಮುಖ್ಯಶಿಕ್ಷಕರ ಬಡಾವಣೆ, ಚಂದಾಪುರ, ವಕೀಲ್ ಬಡಾವಣೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಹೆನ್ನಾಗರ.

ಮೈಲಸಂದ್ರ, ಐಡಿಯಲ್‌ ಹೋಮ್ಸ್‌, ಉತ್ತರಹಳ್ಳಿ, ಸಚ್ಚಿದಾನಂದ ನಗರ, ವಡ್ಡರಪಾಳ್ಯ, ಗಾಣಕಲ್ಲು, ಬಿಇಎಂಎಲ್ ಬಡಾವಣೆ, ರಾಜರಾಜೇಶ್ವರಿ ದೇಗುಲ, ಪಟ್ಟಣಗೆರೆ, ಗ್ಲೋಬಲ್ ವಿಲೇಜ್, ಚನ್ನಸಂದ್ರ, ಕೆಂಗೇರಿ, ಪಿ.ಪಿ. ಬಡಾವಣೆ, ಹ್ಯಾಪಿ ವ್ಯಾಲಿ ಬಡಾವಣೆ, ಬನಶಂಕರಿ 5 ಮತ್ತು 6ನೇ ಹಂತ, ದ್ವಾರಕಾನಗರ, ಉತ್ತರಹಳ್ಳಿ, ವಿನಾಯಕ ಬಡಾವಣೆ, 80ನೇ ಅಡ್ಡರಸ್ತೆ, ವಡ್ಡರಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು