ಶುಕ್ರವಾರ, 13 ಮಾರ್ಚ್ 2026
×
ADVERTISEMENT

ಆರ್‌ಎಸ್‌ಎಸ್‌ ನೋಂದಣಿ ನಾನೇ ಮಾಡಿಸ್ತೀನಿ: ಸಚಿವ ಪ್ರಿಯಾಂಕ್‌ ಖರ್ಗೆ

'ಸಂವಿಧಾನ, ಕಾನೂನು ಪ್ರಕಾರವೇ ನಡೆಯಬೇಕು'
Published : 15 ಫೆಬ್ರುವರಿ 2026, 16:19 IST
Last Updated : 15 ಫೆಬ್ರುವರಿ 2026, 16:19 IST
ADVERTISEMENT
ಫಾಲೋ ಮಾಡಿ
Comments
‘ಆರ್‌ಎಸ್‌ಎಸ್‌ ‘ದೆವ್ವ’ದೊಂದಿಗೆ ಜಗಳವಾಡಿ’
‘ಆರ್‌ಎಸ್‌ಎಸ್‌ ಇಲ್ಲಾಂದ್ರೆ ಬಿಜೆಪಿಯು ಜೆಡಿಎಸ್‌ಗಿಂತಲೂ ಕನಿಷ್ಠ. ನಾವು ದೆವ್ವದ ನೆರಳಿನೊಂದಿಗೆ ಜಗಳವಾಡುತ್ತಿದ್ದೇವೆ. ಅದರಿಂದ ಪ್ರಯೋಜನವೇನೂ ಇಲ್ಲ. ಆರ್‌ಎಸ್‌ಎಸ್‌ ದೆವ್ವವಾದರೆ ಬಿಜೆಪಿ ದೆವ್ವದ ನೆರಳು. ದೆವ್ವದೊಂದಿಗೆ ನೇರವಾಗಿ ಜಗಳವಾಡಿದರೆ ನಮ್ಮ ದೇಶ ಸುಧಾರಣೆ ಆಗಲಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ‘ಜೆಡಿಎಸ್‌ನಿಂದ ಎಸ್‌ ತೆಗೆಯಬೇಕು. ಯಾಕೆಂದರೆ ಅಲ್ಲಿ ಜಾತ್ಯತೀತ ತತ್ವ ಉಳಿದಿಲ್ಲ. ಬರೀ ಜೆಡಿ ಎಂದು ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT