ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರದಾನ

Published 17 ಮಾರ್ಚ್ 2024, 17:02 IST
Last Updated 17 ಮಾರ್ಚ್ 2024, 17:02 IST
ಅಕ್ಷರ ಗಾತ್ರ
  • ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರದಾನ, ಅಭಿನಂದನಾ ಸಮಾರಂಭ: ಉದ್ಘಾಟನೆ: ಸುಧಾ ಮೂರ್ತಿ, ಉಪಸ್ಥಿತಿ: ಡಾ. ರಮೇಶ್ ಕೃಷ್ಣ ಕೆ., ಡಾ.ಆರ್.ಕೆ. ಸರೋಜ, ಅಧ್ಯಕ್ಷತೆ: ಡಾ. ಸುಜಾತ ರಾಥೋಡ್ ಬಿ.ಎಲ್., ಅತಿಥಿಗಳು: ಡಾ. ಅಸೀಮಾ ಬಾನು, ಡಾ. ಸವಿತಾ ಸಿ., ಡಾ. ದೀಪಕ್ ಎಸ್., ಆಯೋಜನೆ: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಬಿ.ಎಂ.ಸಿ.ಆರ್.ಐ ಸಭಾಂಗಣ, ಬೆಳಿಗ್ಗೆ 10.30

  • ‘ಓಲ್ಡ್‌ ವೈನ್‌ ಇನ್‌ ನ್ಯೂ ಬಾಟಲ್‌’ ರಿಫ್ರೆಶ್‌ ಸಾಂಗ್ಸ್‌ ಆಲ್ಬಮ್‌ ಬಿಡುಗಡೆ: ಸಾಧು ಕೋಕಿಲ, ಪರಿಕಲ್ಪನೆ: ಗುರುರಾಜ, ಅತಿಥಿಗಳು: ವಿ. ಮನೋಹರ್, ಡಿಂಗ್ರಿ ನಾಗರಾಜ್, ಮುಕುಂದ್ ದೊಡ್ಡೇರಿ, ಆಯೋಜನೆ: ಸೌಂಡ್ ಆಫ್ ಮ್ಯೂಸಿಕ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

  • ‘ರಾಘವೇಂದ್ರ ತಂತ್ರ’ ಧಾರ್ಮಿಕ ಪ್ರವಚನ: ಮರುತಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT