ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

Bengalore

ADVERTISEMENT

ಯುವಜನರಲ್ಲಿ ಹೃದಯಾಘಾತ ಹೆಚ್ಚಳ: ಜಯದೇವ ಸಂಸ್ಥೆ ವಿಶ್ಲೇಷಣೆಯಿಂದ ದೃಢ

‘ನಿಮ್ಮ ಹೃದಯ ನಮ್ಮ ಕಾಳಜಿ’ ಕಾರ್ಯಕ್ರಮಕ್ಕೆ ಚಾಲನೆ
Last Updated 3 ಸೆಪ್ಟೆಂಬರ್ 2025, 0:54 IST
ಯುವಜನರಲ್ಲಿ ಹೃದಯಾಘಾತ ಹೆಚ್ಚಳ: ಜಯದೇವ ಸಂಸ್ಥೆ ವಿಶ್ಲೇಷಣೆಯಿಂದ ದೃಢ

ಬೆಂಗಳೂರು: ಮಾರಮ್ಮನ ದೇವಸ್ಥಾನದ ಜೀರ್ಣೋದ್ಧಾರ

ದಕ್ಷಿಣ ತಾಲ್ಲೂಕಿನ ಚೋಳನಾಯಕನಹಳ್ಳಿಯ ಗ್ರಾಮದೇವತೆ ಮಾರಮ್ಮನ ದೇವಸ್ಥಾನದ ಜೀರ್ಣೋದ್ಧಾರ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಅಷ್ಟಬಂಧನ ಮಹಾಕುಂಭಾಭಿಷೇಕ ನೆರವೇರಿತು.
Last Updated 30 ಆಗಸ್ಟ್ 2025, 16:16 IST
ಬೆಂಗಳೂರು: ಮಾರಮ್ಮನ ದೇವಸ್ಥಾನದ ಜೀರ್ಣೋದ್ಧಾರ

ಬಿಎಲ್‌ಡಿಇಯಿಂದ ದಾಸಸಾಹಿತ್ಯ 65 ಸಂಪುಟ: ಎಂ.ಬಿ. ಪಾಟೀಲ

‘ಶ್ರೀಸಾಮಾನ್ಯರ ನುಡಿಗಟ್ಟಿನಲ್ಲಿ ಭಕ್ತಿ ಮತ್ತು ಭಗವಂತ‌ನ ಪಾರಮ್ಯವನ್ನು ಸಾರಿದ್ದು ದಾಸಸಾಹಿತ್ಯದ ಹಿರಿಮೆ. ಇಂತಹ ದಾಸಸಾಹಿತ್ಯದ 65 ಸಂಪುಟಗಳನ್ನು ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ಪ್ರಕಟಿಸಲಾಗುತ್ತಿದೆ.
Last Updated 30 ಆಗಸ್ಟ್ 2025, 16:03 IST
ಬಿಎಲ್‌ಡಿಇಯಿಂದ ದಾಸಸಾಹಿತ್ಯ 65 ಸಂಪುಟ: ಎಂ.ಬಿ. ಪಾಟೀಲ

‘ಗುಣಮಟ್ಟದೊಂದಿಗೆ ರಸ್ತೆ ಗುಂಡಿ ದುರಸ್ತಿ’: ಡಿ.ಕೆ ಶಿವಕುಮಾರ್‌

Pothole Repair: ನಗರದಲ್ಲಿ ಗುಣಮಟ್ಟ ಕಾಪಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಿಳಿಸಿದರು. ಬಾಗಲೂರು ರಸ್ತೆ, ಸಂದೀಪ್ ಉನ್ನಿಕೃಷ್ಣನ್ ರಸ್ತೆ ಹಾಗೂ ಈಜೀಪುರ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದರು
Last Updated 26 ಆಗಸ್ಟ್ 2025, 16:25 IST
‘ಗುಣಮಟ್ಟದೊಂದಿಗೆ ರಸ್ತೆ ಗುಂಡಿ ದುರಸ್ತಿ’: ಡಿ.ಕೆ ಶಿವಕುಮಾರ್‌

ಕೆ.ಆರ್.ಪುರ: ಕಸ ತೆರವು ಮಾಡಿದ ಅಧಿಕಾರಿಗಳು

Garbage Removal: ಬಿದರಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಮತ್ತು ಬೀದಿ ಬದಿಗಳಲ್ಲಿ ಮಂಗಳವಾರ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡರು. ‘ಕಸ ಎಲ್ಲೆಂದರಲ್ಲಿ: ಇದು ಬಿದರಹಳ್ಳಿ’ ಎಂಬ ವರದಿ ಪ್ರಕಟವಾದ ನಂತರ ಅಧಿಕಾರಿಗಳು ಸ್ಪಂದಿಸಿ ರಸ್ತೆ ಬದಿ ತ್ಯಾಜ್ಯ ತೆರವುಗೊಳಿಸಿದರು
Last Updated 26 ಆಗಸ್ಟ್ 2025, 16:22 IST
ಕೆ.ಆರ್.ಪುರ: ಕಸ ತೆರವು ಮಾಡಿದ ಅಧಿಕಾರಿಗಳು

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ: ₹14.80 ಕೋಟಿ ದಂಡ ಸಂಗ್ರಹ

Traffic Violation: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದ್ದು, ನಾಲ್ಕು ದಿನಗಳಲ್ಲಿ ಒಟ್ಟು 5,25,551 ಪ್ರಕರಣಗಳು ಇತ್ಯರ್ಥಗೊಂಡಿವೆ. ₹14.80 ಕೋಟಿ ದಂಡ ಸಂಗ್ರಹವಾಗಿದೆ
Last Updated 26 ಆಗಸ್ಟ್ 2025, 16:11 IST
ಸಂಚಾರ ನಿಯಮ ಉಲ್ಲಂಘನೆ ಪ್ರಕರಣ: ₹14.80 ಕೋಟಿ ದಂಡ ಸಂಗ್ರಹ

ಕೆ.ಆರ್.ಪುರ: ₹8 ಕೋಟಿ ಮೌಲ್ಯದ ಆಸ್ತಿ ವಶಕ್ಕೆ

Land Scam: ಕಾಡ ಅಗ್ರಹಾರ ಗ್ರಾಮದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದ ಸುಮಾರು ₹8 ಕೋಟಿ ಮೌಲ್ಯದ ಸರ್ಕಾರಿ ಗ್ರಾಮ ಠಾಣಾ ಆಸ್ತಿಯನ್ನು ಬಿದರಹಳ್ಳಿ ಗ್ರಾಮ ಪಂಚಾಯಿತಿ ವಶಕ್ಕೆ ಪಡೆದುಕೊಂಡಿದೆ.
Last Updated 26 ಆಗಸ್ಟ್ 2025, 16:02 IST
ಕೆ.ಆರ್.ಪುರ: ₹8 ಕೋಟಿ ಮೌಲ್ಯದ ಆಸ್ತಿ ವಶಕ್ಕೆ
ADVERTISEMENT

ಯಲಹಂಕ | ಗ್ರಾಮಸಭೆಗೆ ಹಿರಿಯ ಅಧಿಕಾರಿಗಳ ಗೈರು: ಆಕ್ರೋಶ

Government Accountability: ಗ್ರಾಮ ಸಭೆಗಳಿಗೆ ಬಹುತೇಕ ಇಲಾಖೆಗಳ ಹಿರಿಯ ಅಧಿಕಾರಿಗಳು ಗೈರಾಗಿ, ಕಿರಿಯ ಹಾಗೂ ಸಹಾಯಕ ಅಧಿಕಾರಿಗಳನ್ನು ಕಳುಹಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ.
Last Updated 24 ಆಗಸ್ಟ್ 2025, 16:16 IST
ಯಲಹಂಕ | ಗ್ರಾಮಸಭೆಗೆ ಹಿರಿಯ ಅಧಿಕಾರಿಗಳ ಗೈರು: ಆಕ್ರೋಶ

ಬೆಂದಕಾಳೂರು ಉಳಿಸಲು ಹೋರಾಡಿದ್ದ ಕೆಂಪೇಗೌಡ: ನಿಶ್ಚಲಾನಂದನಾಥ ಸ್ವಾಮೀಜಿ

ವಿಜಯನಗರ ಸಾಮ್ರಾಜ್ಯ‌ದ ವೈಭವವನ್ನು ನೋಡಿದ್ದ ಕೆಂಪೇಗೌಡರು ಅದೇ ರೀತಿಯ ವೈಭವಯುತ ರಾಜ್ಯವನ್ನು ಕಟ್ಟಲು ಬೆಂದಕಾಳೂರು ನಗರವನ್ನು ಸ್ಥಾಪಿಸಿದ್ದರು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
Last Updated 24 ಆಗಸ್ಟ್ 2025, 16:07 IST
ಬೆಂದಕಾಳೂರು ಉಳಿಸಲು ಹೋರಾಡಿದ್ದ ಕೆಂಪೇಗೌಡ: ನಿಶ್ಚಲಾನಂದನಾಥ ಸ್ವಾಮೀಜಿ

ಬೆಂಗಳೂರು: ನಗರದ ಹಲವೆಡೆ ಹಲವು ತಾಸು ಕೈಕೊಟ್ಟ ಏರ್‌ಟೆಲ್‌ ನೆಟ್‌ವರ್ಕ್‌

Airtel Network Outage Bengaluru: ಬೆಂಗಳೂರು ನಗರದ ಹಲವೆಡೆ ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಏರ್‌ಟೆಲ್‌ ಮೊಬೈಲ್‌ ನೆಟ್‌ವರ್ಕ್‌ ಬಹುತೇಕ ಸ್ಥಗಿತವಾಗಿತ್ತು.
Last Updated 24 ಆಗಸ್ಟ್ 2025, 16:03 IST
ಬೆಂಗಳೂರು: ನಗರದ ಹಲವೆಡೆ ಹಲವು ತಾಸು ಕೈಕೊಟ್ಟ ಏರ್‌ಟೆಲ್‌ ನೆಟ್‌ವರ್ಕ್‌
ADVERTISEMENT
ADVERTISEMENT
ADVERTISEMENT