18ನೇ ಶ್ರೀಮದ್ಭಾಗವತ ಸಪ್ತಾಹ: ಶೇಷಭಾಗ, ಆಯೋಜನೆ ಹಾಗೂ ಸ್ಥಳ: ರಾಧಾಕೃಷ್ಣ ದೇವಸ್ಥಾನ ಭಕ್ತ ಮಂಡಳಿ ಟ್ರಸ್ಟ್, ಸಂಜಯನಗರ, ಬೆಳಿಗ್ಗೆ 6.30ರಿಂದ

ರಾಘವೇಂದ್ರ ಸದ್ಭಾವನಾ ಪ್ರಶಸ್ತಿ ಪ್ರದಾನ: ಮುಖ್ಯ ಅತಿಥಿಗಳು: ಬಿ.ಎ. ಪಾಟೀಲ, ಮಹೇಶ ಜೋಶಿ, ಅಧ್ಯಕ್ಷತೆ: ಎಚ್.ಎಲ್.ಎನ್. ರಾವ್, ಪ್ರಶಸ್ತಿ ಪುರಸ್ಕೃತರು: ದೊಡ್ಡರಂಗೇಗೌಡ, ಎಸ್. ನಾರಾಯಣ್, ನಾಗಲಿಂಗನಗೌಡ ಪಾಟೀಲ, ಕಿರಣ್ ಎಸ್. ಮೂರ್ತಿ, ಭಾರತಿ ಗೋಪಾಲ್, ಕುಮಾರ್ ಭದ್ರಾವತಿ, ಟಿ. ರಾಜಾರಾಮ್, ಮಾನಸ ಕಂಠಿ, ಅನಿಲ್ ಶ್ರೀನಿವಾಸ್, ಬಿ.ಆರ್. ರಘುನಾಥ್, ಜಯಾನಂದ ಹೋಬಳಿದಾರ್, ಸುಮಾಲಿನಿ ರಾಮಾಚಾರಿ, ಕೇಶವಗೋಪಾಲ ಅಯ್ಯಂಗಾರ್, ಆಯೋಜನೆ: ಆರ್ಯಭಟ ಸಾಂಸ್ಕೃತಿಕ ವೇದಿಕೆ, ಸ್ಥಳ: ಕೋದಂಡರಾಮ ವಿದ್ಯಾರ್ಥಿ ಸೇವಾ ಸಂಘ, ಕುಮಾರ ಪಾರ್ಕ್ ಪಶ್ಚಿಮ, ಬೆಳಿಗ್ಗೆ 9.30

ವಚನ ಶ್ರಾವಣ: ವಚನ ವಾಚನ: ಶಾಲಾ ವಿದ್ಯಾರ್ಥಿಗಳಿಂದ ವಚನ ಗಾಯನ: ಬಾಪೂಗೌಡ ಪಾಟೀಲ, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಚಿತ್ಕಲ ರವಿ, ಉಪಸ್ಥಿತಿ: ಜಿ. ವಿಜಯ, ಅಧ್ಯಕ್ಷತೆ: ಎ. ಭವ್ಯ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಂಕೇನಹಳ್ಳಿ, ಹನುಮಂತನಗರ, ಬೆಳಿಗ್ಗೆ 9.30

‘ಐಇಇಇ ಎನ್‌ಎಂಐಟಿಸಿಒನ್’ ಉದ್ಘಾಟನೆ: ಮುಖ್ಯ ಅತಿಥಿ: ಟಿ.ಜಿ. ಸಿತಾರಾಮ್, ಗೌರವ ಅತಿಥಿಗಳು: ಥಾಮಸ್ ಎಂ. ಕೊಗ್ಲಿನ್, ಡೇವಿಡ್ ಕ್ಯಾಮ್ಚೊ, ಎನ್.ಆರ್. ಶೆಟ್ಟಿ, ಜ್ಯೋತಿಕ ಅಠವಳೆ, ಅಧ್ಯಕ್ಷತೆ: ಎನ್. ವಿನಯ್ ಹೆಗಡೆ, ಆಯೋಜನೆ ಹಾಗೂ ಸ್ಥಳ: ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯ, ಯಲಹಂಕ, ಬೆಳಿಗ್ಗೆ 9.30

ಭಾರತೀಯ ಸೈಬರ್ ಸುರಕ್ಷತಾ ಶೃಂಗದ ಸಮಾರೋಪ: ಮುಖ್ಯ ಅತಿಥಿ: ಥಾವರಚಂದ್ ಗೆಹಲೋತ್, ಆಯೋಜನೆ ಹಾಗೂ ಸ್ಥಳ: ಕ್ರೈಸ್ಟ್ ವಿಶ್ವವಿದ್ಯಾಲಯ, ಕೆಂಗೇರಿ, ಸಂಜೆ 4

ಏಕ ವ್ಯಕ್ತಿ ಕಲಾ ಪ್ರದರ್ಶನ: ಪ್ರವೀಣ್ ಕೆ.ಆರ್., ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5

ದಾಸಗಾನಾಮೃತ: ಸುಷ್ಮಾ ಶ್ರೇಯಸ್, ವಾದ್ಯ ಸಹಕಾರ: ರಾಜೀವಲೋಚನ, ಸಾಯಿವಂಶಿ, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಸೀತಾಪತಿ ಅಗ್ರಹಾರ, ಚಾಮರಾಜಪೇಟೆ, ಸಂಜೆ 6

‘ಕರ್ನಾಟಿಕ್ ಕೋಡ್’ ಸಂಗೀತ ಕಾರ್ಯಕ್ರಮ: ನಿಶಾಂತ್ ಚಂದ್ರನ್, ಬಿ.ಸಿ. ಮಂಜುನಾಥ್, ಜಿ. ಗುರುಪ್ರಸನ್ನ, ಎಂ. ಭಾಗ್ಯಲಕ್ಷ್ಮಿ, ಆಯೋಜನೆ: ಥಿಲ್ಲೈಸ್ಥಾನಂ ಫೌಂಡೇಶನ್, ಸ್ಥಳ: ಐಐಐಟಿ–ಬಿ ಆಡಿಟೋರಿಯಂ, ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಸಂಜೆ 6

ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವ: ಜ್ಞಾನವಿ ಭಜನಾ ಮಂಡಳಿ, ಸುಮಲತಾ ಮಂಜುನಾಥ್, ಆಯೋಜನೆ ಹಾಗೂ ಸ್ಥಳ: ವ್ಯಾಸರಾಜ ಮಠ, ಸುಬ್ರಹ್ಮಣ್ಯ ನಗರ, ಸಂಜೆ 6.30

‘ಬೋಲ್’ ಸಂಗೀತ ಕಛೇರಿ: ಉಸ್ತಾದ್ ತೌಫಿಕ್ ಖುರೇಷಿ, ವಿಜಯ್ ಪ್ರಕಾಶ್, ಪ್ರಿಯಾಂಕಾ ಬರ್ವೆ, ಸತ್ಯಜಿತ್ ತಲ್ವಾಲ್ಕರ್, ಶ್ರೀಧರ್ ಪಾರ್ಥಸಾರಥಿ, ಶಿಖರ್ ನಾಡ್, ಅಜಯ್ ಜೋಗ್ಲೇಕರ್, ಕೌಶಿಕಿ ಜೋಗ್ಲೇಕರ್, ಆಯೋಜನೆ: ಇನ್ಫಿನಿಟಿ ಇವೆಂಟ್ಸ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಸಂಜೆ 6.30

23ನೇ ವರ್ಷದ ಪ್ರವಚನ ವಾಹಿನಿ: ದಿವ್ಯ ಕ್ಷೇತ್ರ ದರ್ಶನದ ಬಗ್ಗೆ ವಿಡಿಯೊ ಪ್ರದರ್ಶನ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

ಹರಿದಾಸ ನಮನ: ರಮ್ಯಾ ಸುಧೀರ್ ಮತ್ತು ಸಂಗಡಿಗರು, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 13ನೇ 'ಎ' ಮುಖ್ಯರಸ್ತೆ, 35ನೇ ಅಡ್ಡರಸ್ತೆ, 4ನೇ 'ಟಿ' ಬ್ಲಾಕ್, ಜಯನಗರ, ಸಂಜೆ 6.30

ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಹರಿದಾಸ ಝೇಂಕಾರ: ಗಾಯನ: ಸುಮಲತಾ ಮಂಜುನಾಥ್ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ವ್ಯಾಸರಾಜ ಮಠ (ಸೋಸಲೆ), #1160, 5ನೇ ಮುಖ್ಯರಸ್ತೆ, ರಾಜಾಜಿನಗರ 2ನೇ ಹಂತ, ಸಂಜೆ 6.30

ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವ: ದಾಸವಾಣಿ: ಅನರ್ಘ್ಯ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ಶಾಕಾಂಬರಿನಗರ, ಸಂಜೆ 6.30

ಹರಿದಾಸ ಮಂಜರಿ: ಚಾಂದಿನಿ ಗರ್ತಿಕೆರೆ ಮತ್ತು ಸಂಗಡಿಗರು, ಆಯೋಜನೆ ಮತ್ತು ಸ್ಥಳ: ವಜ್ರಕ್ಷೇತ್ರ, ತ್ಯಾಗರಾಜನಗರ, ಸಂಜೆ 6.30

ರಾಘವೇಂದ್ರ ಸ್ವಾಮಿಗಳವರ ಆರಾಧನಾ ಮಹೋತ್ಸವ: ಫಲಾಭಿಷೇಕ: ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಸುಜಯತೀರ್ಥ ಸ್ವಾಮೀಜಿ, ಬೆಳಿಗ್ಗೆ 7, ಪ್ರವಚನ: ಗುರುರಾಜ ದಾಸರು, ಬೆಳಿಗ್ಗೆ 10, ದಾಸವಾಣಿ: ಉದಯ ದೇಶಪಾಂಡೆ, ಬೆಳಿಗ್ಗೆ 11, ಸಭಾ ಕಾರ್ಯಕ್ರಮ: ಮುಖ್ಯ ಅತಿಥಿ: ಪ್ರಲ್ಹಾದ್ ಜೋಶಿ, ಅಧ್ಯಕ್ಷತೆ: ಕಟ್ಟಾ ಸುಬ್ರಮಣ್ಯ ನಾಯ್ಡು, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸೇವಾ ಸಮಿತಿ, ಸಂಜಯನಗರ, ಸಂಜೆ 6.30

ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವ ಪ್ರಯುಕ್ತ ದಾಸರ ಪದಗಳು: ಅಶ್ವಿನಿ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ಗುರುರಾಘವೇಂದ್ರ ಸೇವಾ ಟ್ರಸ್ಟ್, ಕೋಣನಕುಂಟೆ, ಸಂಜೆ 6.30

ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 352ನೇ ಆರಾಧನಾ ಪಂಚರಾತ್ರೋತ್ಸವ: ವೀಣಾ ವಾದನ: ಅಪೂರ್ವ ಅನಿರುದ್ಧ, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ, ಶೇಷಾದ್ರಿಪುರ, ಸಂಜೆ 7

ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನೆ ಪ್ರಯುಕ್ತ ಮಧ್ಯಾರಾಧನೆ: ವೀಣಾ ವಾದನ: ಸಹನಾ ಶ್ರೀವತ್ಸ ಮತ್ತು ಸಂಗಡಿಗರು, ಆಯೋಜನೆ: ಬನಶಂಕರಿ ಸರ್ವಜ್ಞ ಸೇವಾ ಬಳಗ, ಸ್ಥಳ: ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ, ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ, ಸಂಜೆ 7

ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 352ನೇ ಆರಾಧನಾ ಸಪ್ತರಾತ್ರೋತ್ಸವ: ದಾಸಲಹರಿ: ವರದೇಂದ್ರ ಗಂಗಾಖೇಡ್ ಮತ್ತು ವೃಂದ, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಜಯನಗರ 5ನೇ ಬಡಾವಣೆ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.