ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತೋತ್ಸವದ ಸರ್ವಾಧ್ಯಕ್ಷರಾಗಿ ರುದ್ರಪಟ್ಣಂ ರಮಾಕಾಂತ ಆಯ್ಕೆ

Published 8 ಮೇ 2024, 14:24 IST
Last Updated 8 ಮೇ 2024, 14:24 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀತ್ಯಾಗರಾಜ ಗಾನ ಸಭಾ ಟ್ರಸ್ಟ್‌ ಆಯೋಜಿಸುತ್ತಿರುವ 52ನೇ ವರ್ಷದ ಸಂಗೀತೋತ್ಸವದ ಸರ್ವಾಧ್ಯಕ್ಷರನ್ನಾಗಿ ವಿದ್ವಾನ್‌ ರುದ್ರಪಟ್ಣಂ ಎಸ್‌. ರಮಾಕಾಂತ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ 9 ರಿಂದ 12ರವರೆಗೆ ತ್ಯಾಗರಾಜ ಗಾನಸಭಾ ಟ್ರಸ್ಟ್‌ನಿಂದ 52ನೇ ವರ್ಷದ ಸುವರ್ಣ ಮಹೋತ್ಸವ ಸಂಗೀತೋತ್ಸವ ಸಮಾರಂಭವನ್ನು ಆಯೋಜಿಸ ಲಾಗುತ್ತಿದೆ. ರಾಜಾಜಿನಗರದ 1ನೇ ಕೆ ಬ್ಲಾಕ್‌ 19ನೇ ಬಿ ಮುಖ್ಯರಸ್ಥೆಯಲ್ಲಿರುವ ಬಾಲಮೋಹನ ವಿದ್ಯಾಮಂದಿರದಲ್ಲಿ ಸಂಗೀತೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT