ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 30 ಆಗಸ್ಟ್ 2024, 22:30 IST
Last Updated 30 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ನಾಗರಿಕ ನಾಯಕತ್ವ ತರಬೇತಿ ಕಾರ್ಯಕ್ರಮದ ಪ್ರಮಾಣ ಪತ್ರ ವಿತರಣಾ ಸಮಾರಂಭ: ಉಪಸ್ಥಿತಿ: ಯು.ಟಿ. ಖಾದರ್, ಶಾಲಿನಿ ರಜನೀಶ್, ಕಿರಣ್ ಮಜುಂದಾರ್ ಶಾ, ಮೋಹನದಾಸ್ ಪೈ, ಕೆ.ಜೈರಾಜ್, ಆಯೋಜನೆ: ಬಿ.ಪ್ಯಾಕ್, ಸ್ಥಳ: ಕಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ ಕೋರ್ಸ್ ರಸ್ತೆ, ಬೆಳಿಗ್ಗೆ 9

ಪದವಿ ಪ್ರದಾನ ಸಮಾರಂಭ: ಸಾನ್ನಿದ್ಯ: ಚಿದ್ಘನ ಸ್ವಾಮೀಜಿ, ಅಧ್ಯಕ್ಷತೆ: ಅಮೃತಕುಮಾರ ಸ್ವಾಮೀಜಿ, ಉದ್ಘಾಟನೆ: ಮಲ್ಲಿಕಾರ್ಜುನ ಬಿ. ಹಂಜಿ, ಮುಖ್ಯ ಅತಿಥಿಗಳು: ಬಿ.ವಿ. ಕಾತ್ಯಾಯಿನಿ, ದಿನೇಶ್ ಪೊಕ್ರಾನ್, ಆಯೋಜನೆ: ಜನತಾ ವಿದ್ಯಾಲಯ ಪದವಿ ಪೂರ್ವ ಮತ್ತು ಪದವಿ ಕಾಲೇಜು, ಸ್ಥಳ: ಶ್ರೀ ಜಂಗಮಕ್ಷೇತ್ರ ಪ್ರಾರ್ಥನಾ ಮಂದಿರ, ಒಂದನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಚಾಮರಾಜಪೇಟೆ, ಬೆಳಿಗ್ಗೆ 9.30

ನೃತ್ಯ ಕುಟೀರ ನೃತ್ಯ ಶಾಲೆಯ 20ನೇ ವಾರ್ಷಿಕೋತ್ಸವ: ಮುಖ್ಯ ಅತಿಥಿಗಳು: ವಿಜಯ್ ಬೆಣಚ, ಉಷಾ ಬಸಪ್ಪ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10

‘ಶೈಕ್ಷಣಿಕ ಗ್ರಂಥಾಲಯಗಳ ಮೇಲೆ ಸೂಪರ್ ಎಐ ಪ್ರಭಾವ’ ವಿಷಯದ ಬಗ್ಗೆ ಉಪನ್ಯಾಸ: ಆರ್‌.ಸಿ.ಜಿ. ಗಮಗೆ, ಉಪಸ್ಥಿತಿ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಡಬ್ಲ್ಯು.ಡಿ. ಅಶೋಕ್, ಸ್ಥಳ: ಸಮ್ಮೇಳನ ಸಭಾಂಗಣ, ಶೇಷಾದ್ರಿಪುರಂ ಎಜುಕೇಶನಲ್ ಟ್ರಸ್ಟ್, ಶೇಷಾದ್ರಿಪುರ, ಬೆಳಿಗ್ಗೆ 10

ವಿಕ್ರಮ್ ಸಂಪತ್ ಅವರ ‘ಶಿವನಿಗಾಗಿ ಕಾಯುತ್ತ’ ಪುಸ್ತಕ ಬಿಡುಗಡೆ ಹಾಗೂ ಸಂವಾದ: ಅಜಿತ್ ಹನುಮಕ್ಕನವರ್, ಉಪಸ್ಥಿತಿ: ಜಿ.ಎಲ್.ಶೇಖರ್, ಎಸ್.ಎಸ್. ನರೇಂದ್ರಕುಮಾರ್, ಶಶಾಂಕ ಪರಾಶರ, ಗೌರಿ ಎಸ್. ಜೋಶಿ, ಆಯೋಜನೆ: ಸಾಹಿತ್ಯ ಪ್ರಕಾಶನ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 11

‘ಮೀಟ್ ಆ್ಯಂಡ್ ಗ್ರೀಟ್ ವಿತ್ ಸೆಲಿಬ್ರೆಟಿ’ ಕಾರ್ಯಕ್ರಮ: ಅತಿಥಿ: ಪೃಥ್ವಿ ಭಟ್, ಉಪಸ್ಥಿತಿ: ದೇವರಾಜ್, ಲಕ್ಷ್ಮೀಶ್ ಸೋಂದಾ, ಸ್ಥಳ: ರಾಯಲ್ ಕಾಲೇಜ್, ಮತ್ತಿಕೆರೆ, ಬೆಳಿಗ್ಗೆ 11

ಗ್ರಾಫಿಕ್ ತರಬೇತಿ ಕಾರ್ಯಾಗಾರ: ಉದ್ಘಾಟನೆ: ಪ್ರೊ.ಸಿ. ಸೋಮಶೇಖರ್, ಅಧ್ಯಕ್ಷತೆ: ಪ.ಸ.ಕುಮಾರ್, ಮುಖ್ಯ ಅತಿಥಿ: ಅಶೋಕ್ ಎನ್. ಚಲವಾದಿ, ಉಪಸ್ಥಿತಿ: ಎಂ.ಎನ್. ನರಸಿಂಹಮೂರ್ತಿ, ಆಯೋಜನೆ: ಕರ್ನಾಟಕ ಲಲಿತಕಲಾ ಅಕಾಡೆಮಿ, ಸ್ಥಳ: ದೃಶ್ಯಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಳಿಗ್ಗೆ 11

ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ: ಉದ್ಘಾಟನೆ: ನಾಗರಾಜ ಅನಂತ, ಅಧ್ಯಕ್ಷತೆ: ನಾ. ಶ್ರೀಧರ್, ಮುಖ್ಯ ಅತಿಥಿಗಳು: ಕೆ.ಆನಂದ್, ದೊಡ್ಡಮಣ್ಣಿ, ಎಂ.ಎನ್. ಬಸವರಾಜು, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಬಿಬಿಎಂಪಿ ಪದವಿ ಪೂರ್ವ ಕಾಲೇಜು, ಮಾಗಡಿ ರಸ್ತೆ, ಬೆಳಿಗ್ಗೆ 11

ದೇವರಾಜ ಅರಸು ಅವರ 109ನೇ ಜಯಂತ್ಯೋತ್ಸವ: ಉದ್ಘಾಟನೆ: ಸತೀಶ ಜಾರಕಿಹೊಳಿ, ದಿಕ್ಸೂಚಿ ಭಾಷಣ: ಪ್ರೊ.ರವಿವರ್ಮ ಕುಮಾರ್, ಅಧ್ಯಕ್ಷತೆ: ಬಸವರಾಜ ಸಂಗಪ್ಪನವರ್, ಆಯೋಜನೆ: ಅಲ್ಪಸಂಖ್ಯಾತ, ಹಿಂದುಳಿದ, ದಲಿತ ನೌಕರರ ವಿಚಾರ ವೇದಿಕೆ–ಕರ್ನಾಟಕ, ಸ್ಥಳ: ಚೆನ್ನಬಸಪ್ಪ ಸಭಾಂಗಣ, ಸಚಿವಾಲಯ ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11

ಪ್ರಮಾಣ ಪತ್ರ ವಿತರಣೆ ಹಾಗೂ ಐಎಎಸ್ ಸೇವೆ 50 ವರ್ಷ ಪೂರೈಸಿದ ಎಸ್.ಎಲ್. ಗಂಗಾಧರಪ್ಪ ಅವರಿಗೆ ಗೌರವ ಸಮರ್ಪಣೆ: ಪ್ರಮಾಣ ಪತ್ರ ವಿತರಣೆ: ಎಂ.ಪಿ. ಶ್ರೀಕೃಪಾ, ಅಧ್ಯಕ್ಷತೆ: ಆರ್.ಎ. ಪ್ರಸಾದ್, ಆಯೋಜನೆ: ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ, ಸ್ಥಳ: ಡಾ.ರಾಜ್‌ಕುಮಾರ್ ತಾಂತ್ರಿಕ ಕುಟೀರ, ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ, 6ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 11.40

43ನೇ ವಿನಾಯಕೋತ್ಸವದ ಪ್ರಯುಕ್ತ ಚಿತ್ರಕಲೆ ಮತ್ತು ಸಂಗೀತ ಸ್ಪರ್ಧೆ: ಆಯೋಜನೆ ಹಾಗೂ ಸ್ಥಳ: ಶ್ರೀ ವಿನಾಯಕ ಮಿತ್ರ ಮಂಡಳಿ ಟ್ರಸ್ಟ್, ವಿನಾಯಕ ಮಿತ್ರ ಮಂಡಳಿ ರಸ್ತೆ, 8ನೇ ಬ್ಲಾಕ್ ಜಯನಗರ, ಮಧ್ಯಾಹ್ನ 3

ಪ್ರಣವಾಂಜಲಿ ನೃತ್ಯ ಶಾಲೆಯ ವಾರ್ಷಿಕೋತ್ಸವ: ಮುಖ್ಯ ಅತಿಥಿಗಳು: ಕೆ.ಎನ್. ಕೇಶವ ನಾರಾಯಣ, ದೀಪಾ ಕೆ.ಎನ್., ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ಮರೆಯಲಾಗದ ಮಹನೀಯರು: ಪಿ. ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ ಅವರಿಗೆ ಗೀತ ಗೌರವ, ಅಧ್ಯಕ್ಷತೆ: ಎಚ್.ಎಸ್. ವೆಂಕಟೇಶಮೂರ್ತಿ, ಉದ್ಘಾಟನೆ: ಧರಣೀದೇವಿ ಮಾಲಗತ್ತಿ, ಮುಖ್ಯ ಅತಿಥಿ: ಡಿ.ಎನ್. ಮುನಿಕೃಷ್ಣ, ಆಯೋಜನೆ: ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 5

ಮಂಜುಳಾ ಹುಲಿಕುಂಟೆ ಅವರ ‘ಹಿಪ್ಪೆ ಹೂವಿನ ಘಮಲು’, ಪ್ರಿಯಾಂಕಾ ಮಾವಿನಕರ್ ಅವರ ‘ಸ್ವಾಭಿಮಾನದ ಗತ್ತಿನ್ಯಾಗ’, ರೂಮಿ ಹರೀಶ್ ಅವರ ‘ಆ ಚಾಚಿದ ಕೈಗಳು’ ಪುಸ್ತಕ ಬಿಡುಗಡೆ: ಕೆ.ಪಿ. ಅಶ್ವಿನಿ, ಪುಸ್ತಕದ ಬಗ್ಗೆ ಮಾತು: ಭಾರತಿದೇವಿ, ಆಯೋಜನೆ: ಕೌದಿ ಪ್ರಕಾಶನ, ತಮಟೆ ಕರ್ನಾಟಕ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5 

‘ಇಕ್ಷಣ’ ದೃಷ್ಟಿಗಾಗಿ ಸಂಗೀತ ಸಂಜೆ: ಮುಖ್ಯ ಅತಿಥಿ: ಎಂ.ಟಿ.ಬಿ.ರಾವ್, ಗೌರವ ಅತಿಥಿಗಳು: ಎಸ್.ಎ. ಗೋವಿಂದರಾಜ್, ಲಕ್ಷ್ಮೀ ಗೋವಿಂದರಾಜ್, ಷಣ್ಮುಖ ಗೋವಿಂದರಾಜ್, ಆಯೋಜನೆ: ನಾರಾಯಣ ನೇತ್ರಾ
ಲಯ, ಸ್ಥಳ: ಆಂಫಿ ಥಿಯೇಟರ್, ಓರಿಯನ್ ಮಾಲ್, ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ, ಸಂಜೆ 6 

‘ಪುಕ್ಕಟೆ ಸಲಹೆ’ ‌ಹಾಸ್ಯ ನಾಟಕ ಪ್ರದರ್ಶನ: ನಿರ್ದೇಶನ: ಅಶೋಕ್ ಬಿ., ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಸಿ.ಅಶ್ವತ್ಥ್ ಕಲಾ ಭವನ, ಎನ್.ಆರ್. ಕಾಲೊನಿ, ಸಂಜೆ 7

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT