39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ: ಬೆಳಿಗ್ಗೆ 10ಕ್ಕೆ ಸಬ್ರಮಣ್ಯ ಹೋಮ, ಸಂಜೆ 7ಕ್ಕೆ ನಟರಾಜ್ ಎಂಟರ್‌ಟೈನರ್ಸ್ ತಂಡದಿಂದ ಸಂಗೀತ ಕಾರ್ಯಕ್ರಮ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ
‘ನೀರಿನ ಬಿಕ್ಕಟ್ಟು, ಹವಾಮಾನ ಬದಲಾವಣೆ, ಕೃಷಿ ಮೇಲಿನ ಪರಿಣಾಮಗಳು ಮತ್ತು ನೀರು, ಭೂಮಿ, ಖನಿಜ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ಸರಕೀಕರಣ’ ವಿಷಯದ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ: ಪ್ರಾಸ್ತಾವಿಕ ನುಡಿ: ಸಿದ್ದನಗೌಡ ಪಾಟೀಲ, ವಿಷಯ ಮಂಡನೆ: ನಾಗೇಶ್ ಹೆಗಡೆ, ಪ್ರಕಾಶ್ ಕಮ್ಮರಡಿ, ಭಾಗವಹಿಸುವವರು: ಎಚ್.ಆರ್. ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ಜಿ.ಸಿ. ಬಯ್ಯಾರೆಡ್ಡಿ, ಎಸ್. ವರಲಕ್ಷ್ಮಿ, ಎಸ್.ಆರ್. ಹಿರೇಮಠ, ಮಾವಳ್ಳಿ ಶಂಕರ್, ನೂರ್ ಶ್ರೀಧರ್, ಆಯೋಜನೆ: ಸಂಯುಕ್ತ ಹೋರಾಟ–ಕರ್ನಾಟಕ, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 10.30
ನೇತ್ರದಾನದ ಮಹತ್ವದ ಕುರಿತು ವಾಕಥಾನ್: ಅತಿಥಿಗಳು: ಎ.ಆರ್. ಸಪ್ತಗಿರಿಗೌಡ, ಡಾ. ರಜನಿ, ಅಧ್ಯಕ್ಷತೆ: ಡಾ. ರಾಕೇಶ್ ಎಸ್. ಆಯೋಜನೆ ಮತ್ತು ಸ್ಥಳ: ಡಾ. ಅಗರವಾಲ್ಸ್ ಐ ಆಸ್ಪತ್ರೆ, ಎನ್‌ಕೆಎಸ್ ಪ್ರೈಮ್, ಮೊದಲನೇ ಬ್ಲಾಕ್, ರಾಜಾಜಿನಗರ ಮೆಟ್ರೊ ನಿಲ್ದಾಣ, ಬೆಳಿಗ್ಗೆ 10.30
ಕಲಾಕೃತಿಗಳ ಪ್ರದರ್ಶನ: ಕಲಾವಿದ: ಅಮಿತಾಭ್ ಆಶೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11
ವಿಶ್ವ ಆತ್ಮಹತ್ಯೆ ತಡೆ ದಿನ: ಅಧ್ಯಕ್ಷತೆ: ಡಾ. ಪ್ರತಿಮಾ ಮೂರ್ತಿ, ಉಪಸ್ಥಿತಿ: ಡಾ. ಪ್ರಭಾ ಎಸ್. ಚಂದ್ರ, ಡಾ.ಬಿ.ಎಸ್. ಶಂಕರನಾರಾಯಣ ರಾವ್, ಆಯೋಜನೆ: ನಿಮ್ಹಾನ್ಸ್, ಸ್ಥಳ: ಕನ್ವೆನ್ಷನ್ ಹಾಲ್, ನಿಮ್ಹಾನ್ಸ್, ಮಧ್ಯಾಹ್ನ 2.30
‘ವೈ ಡು ಫ್ರಾಗ್ಸ್ ಡು ವಾಟ್ ದೇ ಡು?’ ಉಪನ್ಯಾಸ: ಗುರುರಾಜ ಕೆ.ವಿ., ಆಯೋಜನೆ: ಪರಸ್ಪರ, ಸ್ಥಳ: ಎಸ್.ವಿ. ನರಸಯ್ಯ ಸಭಾಂಗಣ, ಐಐಎಸ್‌ಸಿ, ಸಂಜೆ 4
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಉದ್ಘಾಟನೆ: ಉಪಸ್ಥಿತಿ: ಶೋಭಾ ಕರಂದ್ಲಾಜೆ, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಎಸ್.ಟಿ. ಸೋಮಶೇಖರ್, ಪೀಟರ್ ಮಚಾಡೊ, ವಿಕ್ಟರ್ ಹೆನ್ರಿ ಥಾಕೂರ್, ಡಾ. ಶರಣಪ್ರಕಾಶ ಪಾಟೀಲ, ಆಯೋಜನೆ: ಬ್ರಿಗೇಡ್, ಸ್ಥಳ: ಬ್ರಿಗೇಡ್ ಮಿಡೊ, ಸಾಲುಹುಣಸೆ ಗ್ರಾಮ, ಕನಕಪುರ ರಸ್ತೆ, ಸಂಜೆ 4.30
ಕರ್ನಾಟಕ ಸಂಗೀತ ಕಾರ್ಯಕ್ರಮ: ಗಾಯನ: ಕಾರ್ತಿಕ್ ಎಂ.ಎ., ಪಿಟೀಲು: ಜನಾರ್ದನ್ ಎಸ್., ಮೃದಂಗ: ಅಪ್ರಮೇಯ ಭಾರಧ್ವಾಜ್, ಘಟ: ಉತ್ತಮ್ ಎಸ್., ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್‌ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.15
‘ಲೈಟ್ಸ್, ಕ್ಯಾಮೆರಾ, ಅಕೌಂಟಬಿಲಿಟಿ!–ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಕುರಿತು ಚರ್ಚೆ: ಭಾಗವಹಿಸುವವರು: ಅಶ್ವಿನಿ ಒಬುಳೇಶ್, ದು. ಸರಸ್ವತಿ, ಚೇತನ್ ಅಹಿಂಸಾ, ಶರಣ್ಯ ರಾಮಪ್ರಕಾಶ್, ಮುಕ್ತಾ ದೀದಿ ಚಾಂದ್, ಕೀರ್ತನಾ ಕುಮಾರ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.