ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 28 ಫೆಬ್ರುವರಿ 2024, 20:57 IST
Last Updated 28 ಫೆಬ್ರುವರಿ 2024, 20:57 IST
ಅಕ್ಷರ ಗಾತ್ರ

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ನಿಮ್ಹಾನ್ಸ್‌ ಕನ್ವೆನ್ಷನ್‌ ಸೆಂಟರ್‌, ಹೊಸೂರು ರಸ್ತೆ, ಬೆಳಿಗ್ಗೆ 10

‘ವಚನ ಸಾಹಿತ್ಯ ಮತ್ತು ಚಳವಳಿ–ಕಾಯಕ ಶರಣರು’ ರಾಷ್ಟ್ರೀಯ ವಿಚಾರಸಂಕಿರಣ, ‘ಕಾಯಕ ಶರಣರು’ ಮತ್ತು ‘ದಲಿತ ಸಾಹಿತ್ಯ ವಿಮರ್ಶೆ’ ಪುಸ್ತಕಗಳ ಬಿಡುಗಡೆ: ಮೂಡ್ನಾಕೂಡು ಚಿನ್ನಸ್ವಾಮಿ, ಪುಸ್ತಕ ಬಿಡುಗಡೆ: ಜಯಕರ ಎಸ್.ಎಂ., ಅತಿಥಿಗಳು: ಶೇಖ್ ಲತೀಫ್, ಸುಬ್ಬು ಹೊಲೆಯಾರ್, ಅಧ್ಯಕ್ಷತೆ: ಮುನಿಯಪ್ಪ, ಪ್ರಾಸ್ತಾವಿಕ ನುಡಿ: ಎಚ್. ಲಕ್ಷ್ಮೀನಾರಾಯಣಸ್ವಾಮಿ, ಉಪಸ್ಥಿತಿ: ಬಿ.ಸಿ. ಮುತ್ತುರಾಜು, ಬಿ.ಕೆ. ಸುರೇಶ್, ಆಯೋಜನೆ: ಕನ್ನಡ ಅಧ್ಯಯನ ಕೇಂದ್ರ, ಶೂದ್ರ ಪ್ರತಿಷ್ಠಾನ, ಸ್ಥಳ: ಜಿ.ಎಸ್.ಎಸ್. ಸಭಾಂಗಣ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 10.30

‘ಅನ್ನಭಾಗ್ಯ ದಶಮಾನೋತ್ಸವ’: ಉದ್ಘಾಟನೆ: ಸಿದ್ದರಾಮಯ್ಯ, ಗ್ರಾಹಕರ ಸಂರಕ್ಷಣಾ ಹಕ್ಕುಗಳ ವಸ್ತುಪ್ರದರ್ಶನಕ್ಕೆ ಚಾಲನೆ: ಡಿ.ಕೆ. ಶಿವಕುಮಾರ್, ತೂಕ, ಅಳತೆಗಳ ಗ್ರಾಹಕರ ಜಾಗೃತಿ ಕೈಪಿಡಿ ಬಿಡುಗಡೆ: ಕೆ.ಎಚ್. ಮುನಿಯಪ್ಪ, ಆಹಾರ ನಿಗಮದ ಸುವರ್ಣ ಮಹೋತ್ಸವದ ವಿಡಿಯೊ ಬಿಡುಗಡೆ: ಬಿ.ಜಿ. ಗೋವಿಂದಪ್ಪ, ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಅತಿಥಿಗಳು: ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಆಯೋಜನೆ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ, ಸ್ಥಳ: ಕೃಷ್ಣ ವಿಹಾರ, ಅರಮನೆ ಮೈದಾನ, ಬೆಳಿಗ್ಗೆ 11

ವೈ. ವೆಂಕಟೇಶಪ್ಪ ಅವರಿಗೆ ಬೀಳ್ಕೊಡುಗೆ ಸಮಾರಂಭ: ಅತಿಥಿಗಳು: ಎಂ. ಕೃಷ್ಣಪ್ಪ, ಕೆ. ರಾಮಕೃಷ್ಣ ರೆಡ್ಡಿ, ಅಧ್ಯಕ್ಷತೆ: ಮುದ್ಧುಕೃಷ್ಣ ಕೆ.ಆರ್., ಆಯೋಜನೆ ಮತ್ತು ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಳಿಗ್ಗೆ 11

ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಆರ್. ಅಶೋಕ, ಪ್ರಮಾಣಪತ್ರ ವಿತರಣೆ: ತೇಜಸ್ವಿ ಸೂರ್ಯ, ಆಯೋಜನೆ: ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ, ಸ್ಥಳ: ಬನಶಂಕರಿ ದೇವಸ್ಥಾನದ ಅವರಣ, ಬೆಳಿಗ್ಗೆ 11.30

ಪದಗ್ರಹಣ ಕಾರ್ಯಕ್ರಮ: ಉದ್ಘಾಟನೆ: ಹಂಸಲೇಖ, ಸಿ. ಸೋಮಶೇಖರ್, ಅತಿಥಿಗಳು: ಲಹರಿ ವೇಲು, ಎಸ್.ಜಿ. ಸಿದ್ಧರಾಮಯ್ಯ, ದಿನೇಶ್ ಕುಮಾರ್ ಎನ್. ಜೋಶಿ ಅಬಸೆ, ಆಯೋಜನೆ: ಕರ್ನಾಟಕ ಪ್ರೆಸ್‌ಕ್ಲಬ್‌ ಕೌನ್ಸಿಲ್, ಸ್ಥಳ: ಆರ್.ಜಿ. ರಾಯಲ್ ಹೋಟೆಲ್, ಯಶವಂತಪುರ, ಸಂಜೆ 5

ಎಲ್. ನಾಗಮಣಿ, ಆರ್. ಲಕ್ಷ್ಮೀನಾರಾಯಣ ದತ್ತಿ ಸಂಗೀತ ಕಾರ್ಯಕ್ರಮ: ಜನಪದ ಗೀತೆಗಳ ಗಾಯನ: ಗೌರಮ್ಮ, ಉಪಸ್ಥಿತಿ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

ಕನ್ನಡ ಹೋರಾಟ ‘ಹೆಜ್ಜೆ ಗುರುತುಗಳು’ ಪುಸ್ತಕ ಬಿಡುಗಡೆ: ಜಾಣಗೆರೆ ವೆಂಕಟರಾಮಯ್ಯ, ಅತಿಥಿಗಳು: ಪಿ.ವಿ. ನಾರಾಯಣ, ರು. ಬಸಪ್ಪ, ಅಧ್ಯಕ್ಷತೆ: ಎಂ. ತಿಮ್ಮಯ್ಯ, ಆಯೋಜನೆ:
ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಎಚ್.ಡಿ. ದೇವೇಗೌಡ ಅವರ ಕುರಿತು ನೇ.ಭ. ರಾಮಲಿಂಗಾ ಶೆಟ್ಟಿ ಅವರು ಬರೆದಿರುವ ‘ಮಣ್ಣಿನ ಮಗ’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಪುಸ್ತಕ ಬಿಡುಗಡೆ: ಮಹೇಶ ಜೋಶಿ, ಅಧ್ಯಕ್ಷತೆ: ಟಿ.ಎ. ನಾರಾಯಣಗೌಡ, ಪುಸ್ತಕದ ಕುರಿತು: ಹಂ.ಪ. ನಾಗರಾಜಯ್ಯ, ಅತಿಥಿಗಳು: ಡಾ.ಸಿ.ಎನ್. ಮಂಜುನಾಥ್, ಬಿ.ಆರ್. ಸುದರ್ಶನ್, ಆಯೋಜನೆ: ಕರ್ನಾಟಕ ರಕ್ಷಣಾ ವೇದಿಕೆ,
ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ,
ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಕರ್ನಾಟಕ ವಾದ್ಯ ಸಂಗೀತ: ಕೊಳಲು: ರಾಘವೆಂದ್ರ ಶೃಂಗೇರಿ, ಶ್ರೇಯಸ್, ಮ್ಯಾಂಡೋಲಿನ್: ಶ್ರೀವತ್ಸ ಕಶ್ಯಪ್, ಪಿಟೀಲು: ಶ್ರೀಹರ್ಷ, ಮೃದಂಗ: ಅನಿರುದ್ಧ ವಾಸುದೇವ್, ತಬಲಾ: ನಟರಾಜ ಶೃಂಗೇರಿ,
ಕೀ–ಬೋರ್ಡ್: ರಮೇಶ್ ಟಿ.ಎಸ್., ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಸಂಜೆ 7

ಹರಿದಾಸ ನಮನ: ಗಾಯನ: ರಶ್ಮಿ ಮಧುಸೂದನ್, ಕೀ–ಬೋರ್ಡ್‌: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ
ಮಠ, ಜಯನಗರ 5ನೇ ಬಡಾವಣೆ,
ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT