ಭಾರತದ ಆಹಾರ ಮತ್ತು ಪಾನೀಯಗಳ ಸ್ಟಾರ್ಟ್ಅಪ್ ಪ್ರದರ್ಶನ, ನವೀನತೆ, ಬೆಳವಣಿಗೆಗೆ ವೇದಿಕೆ: ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ, ಬೆಳಿಗ್ಗೆ 11

ರಾಜ್ಯಮಟ್ಟದ ಐದು ದಿನಗಳ ಜಾನಪದ ನಾಟಕೋತ್ಸವ: ‘ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣದ ಅವಶ್ಯಕತೆ’ ಉಪನ್ಯಾಸ: ಆಂಜನೇಯ, ಸಿ.ಎನ್. ನಂಜುಂಡಯ್ಯ, ಸುಂದರೇಶ್ ನಾಯಕ್ ಎ.ಸಿ., ಅಧ್ಯಕ್ಷತೆ: ಎಂ.ಎನ್. ಭೈರೇಗೌಡ, ‘ದುಬಾರಿ ಖೈದಿ’ ನಾಟಕ ಪ್ರದರ್ಶನ: ನಿರ್ದೇಶನ: ಯು. ಗೋವಿಂದೇಗೌಡ, ಪ್ರಸ್ತುತಿ: ರಂಗ ಸಂಸ್ಕೃತಿ ಟ್ರಸ್ಟ್, ಆಯೋಜನೆ: ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ಸ್ಥಳ: ಗಂಗಮ್ಮ ಪಟೇಲ್ ಮುದ್ದಭೈರಪ್ಪ ಸಭಾಂಗಣ, ನ್ಯೂ ಮಂಜುಳ ಪಬ್ಲಿಕ್ ಸ್ಕೂಲ್ ಸಮುಚ್ಚಯ, ಗೃಹಲಕ್ಷ್ಮಿ ಬಡಾ
ವಣೆ, ನೆಲಗದರನಹಳ್ಳಿ, ಮಧ್ಯಾಹ್ನ 1

ಕನ್ನಡ ಬಾರದವರಿಗೆ ಕನ್ನಡ ಕಲಿಕೆ ತರಗತಿಗಳು 14ನೇ ತಂಡದ ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಅತಿಥಿ: ಸಂತೋಷ್ ಹಾನಗಲ್, ಉಪಸ್ಥಿತಿ: ಶಿವರಾಜ್ ಜಿ. ಹೊಸಹಳ್ಳಿ, ಅಧ್ಯಕ್ಷತೆ: ಮ. ಚಂದ್ರಶೇಖರ್, ಆಯೋಜನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರೀಯ ಸದನ ಕನ್ನಡ ಸಂಘ, ಸ್ಥಳ: ಕೇಂದ್ರೀಯ ಸದನ ಸ್ವಾಗತ ಮಂಟಪ ಸಮೀಪ, ಕೋರಮಂಗಲ, ಮಧ್ಯಾಹ್ನ 1

ಬೆಂಗಳೂರು ಹಬ್ಬ: ಮಧ್ಯಾಹ್ನ 3.30ಕ್ಕೆ ಸಂಗೀತ ಕಾರ್ಯಕ್ರಮ: ಬ್ಯಾಂಡ್ಸ್ ಗ್ಲೋರ್, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಸಂಜೆ 5ಕ್ಕೆ ಬಸವನಗುಡಿ ಹೆರಿಟೇಜ್ ವಾಕ್: ಪ್ರಾರಂಭವಾಗುವ ಸ್ಥಳ: ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಸಂಜೆ 6.30ಕ್ಕೆ ‘ರಾಜಾಶ್ರಯದ ಪ್ರತಿಧ್ವನಿಗಳು–ವಿಜಯನಗರ ಸಾಮ್ರಾಜ್ಯದ ಸಂಗೀತ ಮತ್ತು ಸಾಹಿತ್ಯ’ದ ಕುರಿತು ಸಂಗೀತ: ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 7ಕ್ಕೆ ನೃತ್ಯ ಪ್ರದರ್ಶನ, ಸ್ಥಳ: ಯುವಪಥ, ಜಯನಗರ, ಸಂಜೆ 7.30ಕ್ಕೆ ‘ಸೈಜ್ ಹರ್! ದಿ ಕ್ಲೌನ್’ ನಾಟಕ ಪ್ರದರ್ಶನ: ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ರಾತ್ರಿ 8ಕ್ಕೆ ಸಂಗೀತ ಕಾರ್ಯಕ್ರಮ: ಗುರುಪ್ರಿಯಾ ಮತ್ತು ಭಾರದ್ವಾಜ್, ಸ್ಥಳ: ಸಭಾ, ಕಾಮ್ರಾಜ್ ರಸ್ತೆ.

ರಂಗನಾಯಕಮ್ಮ, ಜಿ. ಸುಬ್ಬರಾವ್ ಸಂಗೀತ ದತ್ತಿ: ಭಕ್ತಿ ಸಂಗೀತ: ಗಾಯನ: ಶ್ರಾವ್ಯ ಮತ್ತು ತಂಡ, ಉಪಸ್ಥಿತಿ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಭಾಗವಹಿಸುವವರು: ಲಕ್ಷ್ಮೀಕಾಂತ ಆರ್., ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

ಮಹಾಯೋಗಿ ವೇಮನ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ವೇಮನಾನಂದ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಶಿವರಾಜ ಎಸ್. ತಂಗಡಗಿ, ಅತಿಥಿಗಳು: ರಾಮಲಿಂಗಾರೆಡ್ಡಿ, ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಮಧ್ವನವರಾತ್ರಿ ಮಹೋತ್ಸವ: ಪ್ರವಚನ: ಚಂದ್ರಶೇಖರಾಚಾರ್, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸೇವಾ ಸಮಿತಿ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 6.30

‘ಸುಮಧ್ವ ವಿಜಯ’ ಪ್ರವಚನ: ರಾಮ ವಿಠಲಾಚಾರ್ಯ, ಆಯೋಜನೆ ಮತ್ತು ಸ್ಥಳ: ವಿಜಯ ಮಧ್ವ ಸಂಘ, ಗಂಗಾಧರ ಬಡಾವಣೆ, ವಿಜಯನಗರ ಎರಡನೇ ಹಂತ, ಸಂಜೆ 6.30

ರಾಜ್ಯಮಟ್ಟದ 24ನೇ ನಾಟಕೋತ್ಸವದ ಉದ್ಘಾಟನೆ: ಹಿ.ಚಿ. ಬೋರಲಿಂಗಯ್ಯ, ರಂಗ ಗೌರವ ಸ್ವೀಕರಿಸುವವರು: ಎಸ್.ವಿ. ಸುಷ್ಮಾ, ಅಧ್ಯಕ್ಷತೆ: ಎಲ್. ಹನುಮಂತಯ್ಯ, ‘ರಕ್ಕಸ ತಂಗಡಿ’ ನಾಟಕ ಪ್ರದರ್ಶನ: ರಚನೆ: ಗಿರೀಶ್ ಕಾರ್ನಾಡ್, ನಿರ್ದೇಶನ: ಗಗನ್ ಪ್ರಸಾದ್, ಪ್ರಸ್ತುತಿ: ಸ್ಪಷ್ಟ ಥಿಯೇಟರ್, ಆಯೋಜನೆ: ಭಾಗವತರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.