ಏಳು ಸುತ್ತಿನಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯದ ಉದ್ಘಾಟನೆ, ದೇವತಾ ಪೂಜಾ ಕಾರ್ಯಕ್ರಮಗಳು: ಆಯೋಜನೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಜಿಬಿಎ ಕೇಂದ್ರ ಕಚೇರಿ, ಬೆಳಿಗ್ಗೆ 9

ವಲ್ಲೀದೇವಸೇನಾ ಸಮೇತ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದ ರಜತ ಬ್ರಹ್ಮ ರಥೋತ್ಸವ: ರುದ್ರಾಭಿಷೇಕ, ನಿತ್ಯಹೋಮ, ಪ್ರಕಾರೋತ್ಸವ, ಮಹಾಮಂಗಳಾರತಿ, ಆಯೋಜನೆ: ವಲ್ಲೀದೇವಸೇನಾ ಸಮೇತ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನ, ಸುಬ್ರಹ್ಮಣ್ಯಪುರ, ಬೆಳಿಗ್ಗೆ 10

ಅಂಗಳದಲ್ಲಿ ತಿಂಗಳ ಪುಸ್ತಕ: ಮಹಾತ್ಮ ಗಾಂಧಿ ಅವರ ‘ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ’ ಪುಸ್ತಕದ ಕುರಿತು: ಮೀನಾಕ್ಷಿ ಬಾಳಿ, ಉದ್ಘಾಟನೆ: ಎಚ್.ಎನ್. ಸುಬ್ರಹ್ಮಣ್ಯ, ಅಧ್ಯಕ್ಷತೆ: ಮಾನಸ, ಅತಿಥಿಗಳು: ವೈ.ಜಿ. ಮಧುಸೂದನ್, ವಿ. ವೆಂಕಟಶಿವಾರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ತಲ್ಲಂ ಆರ್. ದ್ವಾರಕಾನಾಥ್, ವಿ. ಮಂಜುನಾಥ್, ಸುಧಾಕರ್ ಇಸ್ತೂರಿ, ಜಿ.ಎಂ. ರವೀಂದ್ರ, ಆಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 11

ಎಸ್.ಸಿ. ಶರ್ಮಾ ಅವರು ಬರೆದಿರುವ ‘ಪ್ರೊ.ಬಿ.ಆರ್. ಶೇಷಾದ್ರಿ ಅಯ್ಯಂಗಾರ್’ ಪುಸ್ತಕ ಬಿಡುಗಡೆ: ಸ್ವಾಮಿ ವೀರೇಶಾನಂದ ಸರಸ್ವತಿ, ಆಯೋಜನೆ: ಮೈಸೂರು ಎಜುಕೇಷನ್ ಸೊಸೈಟಿ, ಸ್ಥಳ: ಎಂಇಎಸ್ ಎಸಿಎಸ್ ಕಾಲೇಜು, ಮಲ್ಲೇಶ್ವರ, ಬೆಳಿಗ್ಗೆ 11

ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ: ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಅತಿಥಿಗಳು: ಹರ್ಷ ಗುಪ್ತ, ಗುರುದತ್ತ ಹೆಗಡೆ, ಅವಿನಾಶ್ ಮೆನನ್ ರಾಜೇಂದ್ರನ್, ಜಗದೀಶ್ ಜಿ., ವಸಂತ್ ಕುಮಾರ್ ಕೆ., ಆಯೋಜನೆ: ಆರೋಗ್ಯ ಇಲಾಖೆ, ಸ್ಥಳ: ಆರೋಗ್ಯ ಸೌಧ, ಬೆಳಿಗ್ಗೆ 11.30

ಜನತಾ ಪಕ್ಷದ 50ನೇ ವಾರ್ಷಿಕೋತ್ಸವ: ಉದ್ಘಾಟನೆ: ಕೋಡಿಹಳ್ಳಿ ಚಂದ್ರಶೇಖರ್, ಅಧ್ಯಕ್ಷತೆ: ವಾಣಿ ಎನ್. ಶೆಟ್ಟಿ, ಅತಿಥಿಗಳು: ನಾಗೇಶ್ ಎನ್., ನಿರ್ಮಲಾ, ಆಯೋಜನೆ: ಜನತಾ ಪಕ್ಷ, ಸ್ಥಳ: ಸಾಮ್ರಾಟ್ ಹೋಟೆಲ್, ಶೇಷಾದ್ರಿಪುರ, ಬೆಳಿಗ್ಗೆ 11.30

ತೇಜಸ್ವಿ ವಿಸ್ಮಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ: ಬಿ.ಎಲ್. ಶಂಕರ್, ಗಿರೀಶ್ ಆರ್., ಕಡಿದಾಳ್ ಪ್ರಕಾಶ್, ಪ್ರದೀಪ್ ಕೆಂಜಿಗೆ, ಅಧ್ಯಕ್ಷತೆ ಉದಯ್ ಬಿ. ಗರುಡಾಚಾರ್, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಡಾ.ಎಂ.ಎಚ್. ಮರೀಗೌಡ ಸ್ಮಾರಕ ಭವನ, ಲಾಲ್ಬಾಗ್, ಮಧ್ಯಾಹ್ನ 2.30

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ: ಭಾಷಣಕಾರರು: ಎ. ಮುರಿಗೆಪ್ಪ, ಕಮಲ್ ಸೇನ್, ಕೃಷ್ಣ, ಅಧ್ಯಕ್ಷತೆ: ಎಂ. ಉಮಾದೇವಿ, ಆಯೋಜನೆ: ನೇತಾಜಿ ಸುಭಾಷ್ ಸ್ಮರಣ ಸಮಿತಿ, ಸ್ಥಳ: ನೇತಾಜಿ ವೃತ್ತ, ಮತ್ತಿಕೆರೆ, ಸಂಜೆ 5

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಭಾಗವಹಿಸುವವರು: ಕೆ.ಬಿ. ಪ್ರಸನ್ನಕುಮಾರ್, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸುರಭಿ ಯು. ಶರ್ಮ, ಅತಿಥಿಗಳು: ಪಿ. ಪ್ರವೀಣ್ ಕುಮಾರ್, ಗೀತಾ ರಮಾನಂದ, ಎಸ್. ಮುರಳಿಧರನ್, ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 6

ವಿಜ್ಞಾನ ಸಾಹಿತ್ಯ ಹಾಗೂ ಸಂವಹನ ಶಿಬಿರ: ‘ಕೃತಕ ಬುದ್ಧಿಮತ್ತೆ ಭವಿಷ್ಯದ ವಿಜ್ಞಾನವೋ, ವಿಜ್ಞಾನದ ಭವಿಷ್ಯವೋ’ ಗೋಷ್ಠಿ: ಕೊಳ್ಳೇಗಾಲ ಶರ್ಮ, ‘ಕೃಷಿ–ಪರಿಸರ ಸಂವಹನ’ ಗೋಷ್ಠಿ: ನೂರ್ ಸಮದ್ ಅಬ್ಬಲಗೆರೆ, ‘ಪಾರಿಭಾಷಿಕ ಪದಗಳು’ ಡಾ.ನಾ. ಸೋಮೇಶ್ವರ, ‘ನೀವೂ ಪ್ರಯತ್ನಿಸಿ ಕೀ–ವರ್ಡ್ಸ್ ಕೊಟ್ಟರೆ ಲೇಖನ ಮಾಡುವುದು ಹೇಗೆ?’ ಗೋಷ್ಠಿ: ಟಿ.ಆರ್. ಅನಂತರಾಮು, ಚಳ್ಳಕೆರೆ ಯರ್ರಿಸ್ವಾಮಿ, ಸಮಾರೋಪ ಸಮಾರಂಭ: ಅತಿಥಿಗಳು: ನೆಲ್ಲುಕುಂಟೆ ವೆಂಕಟೇಶಯ್ಯ, ಎಚ್.ಆರ್. ಸ್ವಾಮಿ, ರಾಜಾಸಾಬ್ ಎ.ಎಚ್., ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಆಯೋಜನೆ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿದ್ಯಾರಣ್ಯಪುರ, ಬೆಳಿಗ್ಗೆ 10ರಿಂದ

ಬೆಂಗಳೂರು ಹಬ್ಬ: ಸಂಜೆ 4ಕ್ಕೆ ‘ಮಲ್ಲೇಶ್ವರ ಹೋಗೋಣ’ ಐತಿಹಾಸಿಕ–ಸಾಂಸ್ಕೃತಿಕ ನಡಿಗೆ: ಸ್ಥಳ: ಸಾಗರ್ ಸಿಟಿಆರ್ ಮಲ್ಲೇಶ್ವರ, 6.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ: ನಾಗರಾಜ್ರಾವ್ ಹವಾಲ್ದಾರ್, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, 6.30ಕ್ಕೆ ‘ವಾಲಿ ವಧೆ’ ತಾಳಮದ್ದಳೆ ಪ್ರದರ್ಶನ, ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, 7ಕ್ಕೆ ‘ಶೂರ್ಪನಖ–ಎ ಸರ್ಚ್’ ನಾಟಕ ಪ್ರದರ್ಶನ: ಸ್ಥಳ: ಸಭಾ, ಕಾಮರಾಜ ರಸ್ತೆ, 7ಕ್ಕೆ ಸಂಗೀತ ಕಛೇರಿ: ಗಾಯನ: ತಾಜದಾರ್ ಜುನೈದ್, ಸ್ಥಳ: ಸ್ವಾತಂತ್ರ್ಯ ಉದ್ಯಾನ, 7.30ಕ್ಕೆ ‘ದಿ ನೆದರ್’ ನಾಟಕ ಪ್ರದರ್ಶನ: ಪ್ರಸ್ತುತಿ: ಅಸಕ್ತ ಕಲಾಮಂಚ್ ಪುಣೆ, ಸ್ಥಳ: ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.