ಶಿವರಾತ್ರಿ ವಿಶೇಷ

‘ಶಿವ’ನಿಗೆ ಪಂಚಾಮೃತ ರುದ್ರಾಭಿಷೇಕ: ಮಹಾ ಮಂಗಳಾರತಿ, ಅಹೋರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಯೋಜನೆ ಮತ್ತು ಸ್ಥಳ: ಶಿವಬಾಲಯೋಗಿ ಮಹಾರಾಜ್ ಟ್ರಸ್ಟ್, ಮೂರನೇ ಹಂತ, ಜೆ.ಪಿ. ನಗರ, ಬೆಳಿಗ್ಗೆ 7ರಿಂದ

ಪ್ರಾಣ ಪ್ರತಿಷ್ಠಾಪನೆ, ವಿಶೇಷ ಪೂಜೆ, ಬೆಳಿಗ್ಗೆ 8ರಿಂದ ರುದ್ರಾಭಿಷೇಕ, ರುದ್ರಪಾರಾಯಣ, ಹೋಮ-ಹವನ ಹಾಗೂ ವಿಶೇಷ ಅಲಂಕಾರಗಳು, ಸಂಜೆ 5ಕ್ಕೆ ಮಹಾಲಿಂಗೇಶ್ವರ ಉತ್ಸವ ಬಲಿ, 6.30ಕ್ಕೆ ರಥೋತ್ಸವ, ಶಿವರಾತ್ರಿ ಜಾಗರಣೆಯ ಅಂಗವಾಗಿ ಸಂಜೆ 6ಕ್ಕೆ ಪ್ರಥಮ ಯಾಮ, ರಾತ್ರಿ 9ಕ್ಕೆ ದ್ವಿತೀಯ ಯಾಮ, 12 ಗಂಟೆಗೆ ತೃತೀಯ ಯಾಮ ಮತ್ತು ಬೆಳಗಿನ ಜಾವ 3ಕ್ಕೆ ಚತುರ್ಥ ಯಾಮ ಪೂಜೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ನೃತ್ಯಪದ ಜಾಗರಣೆ, ಗಾನಪದ ಜಾಗರಣೆ, ಜಾನಪದ ಜಾಗರಣೆ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಆಯೋಜನೆ:ಮಹಾಲಿಂಗೇಶ್ವರ ಸೇವಾ ಟ್ರಸ್ಟ್, ಸ್ಥಳ:ಶಿಶುಗೃಹ ಆಟದ ಮೈದಾನ,ಮೂರನೇ ಹಂತ, ಎಚ್ಎಎಲ್.

ಗೌರೀಶ್ವ ಸ್ವಾಮಿಗೆ ವಿಶೇಷ ರುದ್ರಾಭಿಷೇಕ: ವಿಶೇಷ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ ಮತ್ತು ಸ್ಥಳ: ಗೌರೀಶ್ವರ ದೇವಸ್ಥಾನ, ಶ್ರೀರಾಮ ಲೇಔಟ್, ಜ್ಞಾನಜ್ಯೋತಿನಗರ, ಮಲ್ಲತ್ತಹಳ್ಳಿ, ಬೆಳಿಗ್ಗೆ 9ರಿಂದ

‘ನಾದ ನಾಟ್ಯಾಂಜಲಿ ಅಹೋರಾತ್ರಿ ಶಿವರಾತ್ರಿ’ ಸಂಗೀತ ನೃತ್ಯೋತ್ಸವ: ಉಪಸ್ಥಿತಿ: ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಉದಯ್ ಬಿ. ಗರುಡಾಚಾರ್, ಶಾಲಿನಿ ರಜನೀಶ್, ಬಿ.ಆರ್. ಶ್ರೀಧರ್, ಎ.ವಿ. ಸತ್ಯನಾರಾಯಣ, ‘ಸೃಷ್ಟಿ ತಾಂಡಪ್ರಿಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ರಾಧಾ ಶ್ರೀಧರ್, ವೈಜಯಂತಿ ಕಾಶಿ, ಶುಭಾ ಧನಂಜಯ, ಆಯೋಜನೆ: ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ, ಸ್ಥಳ: ಶೃಂಗೇರಿ ಶಂಕರ ಮಠ, ಶಂಕರಪುರ, ಸಂಜೆ 5ರಿಂದ

ಶಿವರಾತ್ರಿ: ಗಣಹೋಮ, ನವಗ್ರಹ ಹೋಮ, ರುದ್ರಹೋಮ, ಶಾಂತಿ ಹೋಮ, ಸ್ವಾಮಿಗೆ ಪಂಚಾಮೃತ ಅಭಿಷೇಕ ಅಲಂಕಾರ, ತೀರ್ಥ ಪ್ರಸಾದ ವಿನಿಯೋಗ, ಭಜನೆ: ಸಾಯಿಚಂದ್ರ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಶ್ರೀ ಜ್ಞಾನ ಮುನೇಶ್ವರ ಸ್ವಾಮಿ ದೇವಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಸಂಜೆ 5ರಿಂದ

ಮಹಾಶಿವರಾತ್ರಿ ಪೂಜೆ: ನದೀಶ್ವರಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಆಯೋಜನೆ ಮತ್ತು ಸ್ಥಳ: ನಂದೀಶ್ವರಸ್ವಾಮಿ ದೇವಸ್ಥಾನ, ಕೆಂಚನಪುರ ಕ್ರಾಸ್, ಜಗಜ್ಯೋತಿ ಬಡಾವಣೆ, ಜ್ಞಾನಭಾರತಿ, ಸಂಜೆ 6ರಿಂದ

ಮಹಾಶಿವರಾತ್ರಿ ನಾಟ್ಯ ಸಂಗಮ: ನೃತ್ಯ, ಹಾಡು, ಸಂಗೀತ, ಸಿನಿಮಾ ವೀಕ್ಷಣೆಯೊಂದಿಗೆ, ಆಯೋಜನೆ: ಅರಳಿಕಟ್ಟೆ ಲಕ್ಷ್ಮೀಪುರ, ಸ್ಥಳ: ಎಚ್ಚಮನಾಯಕ ರಸ್ತೆ, ಲಕ್ಷ್ಮೀಪುರ, ಸಂಜೆ 6ರಿಂದ

ಶಿವರಾತ್ರಿ ರಂಗಸಂಗಮ: ‘ಮಹಾಯುಗ’ ನಾಟಕ ಪ್ರದರ್ಶನ, ಆಯೋಜನೆ: ಸುಸ್ಥಿರ ಪ್ರತಿಷ್ಠಾನ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6ರಿಂದ

ಮಹಾಶಿವರಾತ್ರಿ ಅಂಗವಾಗಿ ಅಖಂಡ ಭಜನೆ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ವೈಟ್ಫೀಲ್ಡ್, ಸಂಜೆ 6ರಿಂದ

‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ: ಕವಿಗೋಷ್ಠಿಗೆ ಚಾಲನೆ: ಎಚ್. ಲಕ್ಷ್ಮೀನಾರಾಯಣಸ್ವಾಮಿ, ಅಧ್ಯಕ್ಷತೆ: ಚಲಂ ಹಾಡ್ಲಹಳ್ಳಿ, ಉದ್ಘಾಟನೆ: ಟಿ. ವೆಂಕಟೇಶಮೂರ್ತಿ, ‘ಕಿರಂ ಕಾವ್ಯ ಶಿವರಾತ್ರಿ ಪುರಸ್ಕಾರ’ ಪ್ರದಾನ: ಪ.ಸ. ಕುಮಾರ್, ಪುರಸ್ಕಾರ ಸ್ವೀಕರಿಸುವವರು: ಶೃತಿ ಶಿಲ್ಪಿ ಏಕತಾರಿ ರಾಮಯ್ಯ, ಅಧ್ಯಕ್ಷತೆ: ಎಸ್.ಎಂ. ಜಯಕರ, ಅತಿಥಿಗಳು: ಶಾಂತಲಾ ಕೆ.ಟಿ., ಸಿ.ಎಸ್. ಕರಿಗಾರ್, ಕೆ. ಷರೀಫಾ, ಗಂಗರಾಜು, ಮಹದೇವ ನಾಯಕ್, ಕೆ.ಎನ್. ಸಹನ, ಕೆ.ಎನ್. ಕವನ, ಕೆ.ಎನ್. ಚಂದನ, ಆಯೋಜನೆ: ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ, ಸ್ನಾತಕೋತ್ತರ ಕೇಂದ್ರ ರಾಮನಗರ, ಬೆಂಗಳೂರು ವಿಶ್ವವಿದ್ಯಾಲಯ, ಸ್ಥಳ: ಡಾ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಸಂಜೆ 6ರಿಂದ

ದಾಸರ ಪದಗಳ ಗಾಯನ: ಕೆ.ಪಿ. ಶಿಶಿರ್, ಆಯೋಜನೆ ಮತ್ತು ಸ್ಥಳ: ವ್ಯಾಸರಾಜ ಮಠ, ರಾಜಾಜಿನಗರ ಎರಡನೇ ಹಂತ, ಸುಬ್ರಹ್ಮಣ್ಯನಗರ, ಸಂಜೆ 6

ದಾಸವಾಣಿ: ಗಾಯನ: ಸಂಧ್ಯಾ ಶ್ರೀನಾಥ್, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ತ್ಯಾಗರಾಜನಗರ, ಸಂಜೆ 6

ಶ್ರೀಶ್ರೀ ರವಿಶಂಕರ್ ಗುರೂಜಿ ಅವರೊಂದಿಗೆ ಮಹಾಶಿವರಾತ್ರಿ ಮಹೋತ್ಸವ: ರುದ್ರ ಪೂಜೆ, ಉತ್ಸವ ಮತ್ತು ಮಧ್ಯರಾತ್ರಿಯ ಧ್ಯಾನ, ಭಜನೆ, ಮಹಾರುದ್ರ ಪೂಜೆ, ಭಜನೆ, ಗುರುದೇವರ ಪ್ರವಚನ, ಆಯೋಜನೆ ಮತ್ತು ಸ್ಥಳ: ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರ, ಸಂಜೆ 7.15ರಿಂದ

‘ಬೇಡರ ಕಣ್ಣಪ್ಪ, ಶ್ವೇತಕುಮಾರ ಚರಿತ್ರೆ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಬ್ರಹ್ಮಶ್ರೀ ಕಲಾವೇದಿಕೆ, ಸ್ಥಳ: ಮುನೇಶ್ವರ ದೇವಸ್ಥಾನ, ಚನ್ನಸಂದ್ರ, ರಾತ್ರಿ 9ರಿಂದ

‘ಶ್ರೀಕೃಷ್ಣಸಂಧಾನ’ ನಾಟಕ ಪ್ರದರ್ಶನ: ಉದ್ಘಾಟನೆ: ಎಂ. ಆನಂದ್, ಅಧ್ಯಕ್ಷತೆ: ಎಲ್. ಜಯಸಿಂಹ, ಅತಿಥಿಗಳು: ಮುನಿ ಚನ್ನಪ್ಪ, ಕೃಷ್ಣಪ್ಪ, ಎಂ. ಶಿವಣ್ಣ, ಕಾಂತಮ್ಮ, ಆಯೋಜನೆ: ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ, ಸ್ಥಳ: ಈಶ್ವರ ದೇವಸ್ಥಾನದ ಹತ್ತಿರ, ನಾಗಶೆಟ್ಟಿಹಳ್ಳಿ, ರಾತ್ರಿ 9.30ರಿಂದ

ಭರತನಾಟ್ಯ ಸ್ಪರ್ಧೆ: ಉದ್ಘಾಟನೆ: ಕೆ. ಮೋಹನ್ದೇವ್ ಆಳ್ವ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10ರಿಂದ

ಕರ್ತವ್ಯ ಪ್ರತಿಷ್ಠಾನದ ಉದ್ಘಾಟನೆ, ಕರ್ತವ್ಯ ಪಥ ಪುಸ್ತಕ ಬಿಡುಗಡೆ: ರಾಜೇಶ್ ಎಲ್.ವೈ., ಉದ್ಘಾಟನೆ: ಗಜೇಂದ್ರ, ಅಧ್ಯಕ್ಷತೆ: ಅಂಟೋನಿ ಸಜೀತ್, ಅತಿಥಿಗಳು: ರಾಜೇಶ್ ಕುಮಾರ್ ಕಲ್ಯಾ, ಶಂಕರ್ ನೆಥನ್, ಗಣೇಶ್ ರಾವ್, ಶ್ರೀನಿವಾಸನ್, ಕೆ.ಎಸ್. ಮಂಜು, ಪ್ರಶಾಂತ್ ವಿಟ್ಲ, ವಿಜಯ್ ವಿಕ್ರಂ ಅಡಿಗ, ವಿನೋದ್, ಜಯಶ್ರೀ ಮಾಧವ ರಟ್ಟಿಹಳ್ಳಿ, ಆಯೋಜನೆ: ಕರ್ತವ್ಯ ಪ್ರತಿಷ್ಠಾನ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10

ಇರ್ಷಾದ್ ಉಪ್ಪಿನಂಗಡಿ ಅವರ ‘ಕರಾವಳಿಯ ರಕ್ತ–ಕಣ್ಣಿರು’ ಪುಸ್ತಕ ಬಿಡುಗಡೆ: ಅತಿಥಿಗಳು: ಪ್ರಿಯಾಂಕ್ ಖರ್ಗೆ, ಕಿಶೋರ್ ಕುಮಾರ್, ದಿನೇಶ್ ಅಮೀನ್ಮಟ್ಟು, ಮುನೀರ್ ಕಾಟಿಪಳ್ಯ, ಉಪಸ್ಥಿತಿ: ಅಕ್ಷತಾ ಹುಂಚದಕಟ್ಟೆ, ಆಯೋಜನೆ: ಅಹರ್ನಿಶಿ ಪ್ರಕಾಶನ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

ಸಿರಿಮೂರ್ತಿ ಕಾಸರವಳ್ಳಿ (ಶ್ರೀಲಕ್ಷ್ಮೀ ಕೆ.) ಅವರ ‘ಭಾವನೆಲೆ’ ಪುಸ್ತಕ ಬಿಡುಗಡೆ: ಕೆ.ಎನ್. ಗಣೇಶಯ್ಯ, ಅತಿಥಿ: ಶಂಕರನಾರಾಯಣ ಕೊರ್ಗಿ, ಅಧ್ಯಕ್ಷತೆ: ಟಿ.ಎಸ್. ಸತ್ಯವತಿ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಮಧ್ಯಾಹ್ನ 3ರಿಂದ

ಸ್ವರ ಉತ್ಸವ: ಸಂತೂರ್ ವಾದನ: ಶಶಾಂಕ ಗೋಖಲೆ, ಗಾಯನ: ಸಂಜೀವ ಅಭ್ಯಂಕರ, ತಬಲಾ: ಅಜಿಂಕ್ಯಾ ಜೋಶಿ, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ಆಯೋಜನೆ: ಸಪ್ತಕ, ಮಿತ್ರಾ ಫೌಂಡೇಷನ್, ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 5ರಿಂದ

ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಅಭಿನಂದನಾ ಗ್ರಂಥದ ಲೋಕಾರ್ಪಣೆ, ಸಾವಯವ ಸಂತೆ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಉಚಿತ ಆರೋಗ್ಯ ಶಿಬಿರ, ಸರ್ವ ಜನಾಂಗದ ವಧು–ವರರ ಮುಖಾ–ಮುಖಿ, ಮಲೆನಾಡು ಗಿಡ್ಡಗಳ ಉಚಿತ ವಿತರಣೆಯ ಸಮಾರೋಪ ಸಮಾರಂಭ: ಸಾನ್ನಿಧ್ಯ: ನಂಜಾವಧೂತ ಸ್ವಾಮೀಜಿ, ಕೃಷ್ಣ ಯಾದವನಂದ ಸ್ವಾಮೀಜಿ, ಪುರುಷೋತ್ತಮನಂದನಾಥ ಸ್ವಾಮೀಜಿ, ನಾದನಂದನಾಥ ಸ್ವಾಮೀಜಿ, ರಂಗನಾಥ ಸ್ವಾಮೀಜಿ, ಉದ್ಘಾಟನೆ: ಆರ್. ಅಶೋಕ, ಶೋಭಾ ಕರಂದ್ಲಾಜೆ, ‘ಕಂದಾಯ ಕಳಕಳಿ ಆವತ್ತಿ–2’ ಬಿಡುಗಡೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಅಧ್ಯಕ್ಷತೆ: ಡಾ.ಸಿ.ಎನ್. ಮಂಜುನಾಥ್, ಆಯೋಜನೆ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ, ಒಕ್ಕಲಿಗ ಯುವ ಬ್ರಿಗೇಡ್, ಸ್ಥಳ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆವರಣ, ಕೆಂಗೇರಿ, ಸಂಜೆ 5ರಿಂದ

‘ಒಳಚರಂಡಿ ಪುರಾಣ’ ನಾಟಕ ಪ್ರದರ್ಶನ: ನಿರ್ದೇಶನ: ಅರ್ಚನಾ ಶ್ಯಾಮ್, ಆಯೋಜನೆ: ಅಂತರಂಗ ತಂಡ, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30

ಹನೂರು ಚನ್ನಪ್ಪ ಅವರ ‘ಕಬ್ಬಿಣದ ಕುದುರೆಗಳು’ ಪುಸ್ತಕ ಬಿಡುಗಡೆ: ಕೆ.ಎ. ದಯಾನಂದ, ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ, ಅತಿಥಿ: ನೆಲ್ಲುಕುಂಟೆ ವೆಂಕಟೇಶಯ್ಯ, ಪುಸ್ತಕದ ಕುರಿತು: ರಘುನಾಥ ಚ.ಹ., ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಆಯೋಜನೆ: ಜೋಳಿಗೆ ಪ್ರಕಾಶನ, ಸ್ಥಳ: ಡಾ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಳಿಗ್ಗೆ 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.