ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 18 ಫೆಬ್ರುವರಿ 2024

Published 17 ಫೆಬ್ರುವರಿ 2024, 23:45 IST
Last Updated 17 ಫೆಬ್ರುವರಿ 2024, 23:45 IST
ಅಕ್ಷರ ಗಾತ್ರ

ರಥಸಪ್ತಮಿ ‘ಸಾಮೂಹಿಕ ಯೋಗ ಹಾಗೂ ಸೂರ್ಯ ನಮಸ್ಕಾರ’: ಉಪಸ್ಥಿತಿ: ದಿನೇಶ್ ಗುಂಡೂರಾವ್, ಆಯೋಜನೆ: ಆಯುಷ್ ಇಲಾಖೆ, ಸ್ಥಳ: ವಿಧಾನಸೌಧದ ಮುಂಭಾಗ, ಬೆಳಿಗ್ಗೆ 5ರಿಂದ

ತ್ಯಾಗರಾಜ- ಪುರಂದರದಾಸರ ಆರಾಧನೆ, ಕನಕದಾಸರ ಜಯಂತಿ: ಪೂಜಾ ಕಾರ್ಯಕ್ರಮ ಬೆಳಿಗ್ಗೆ 7.30, ಸಂಗೀತ ಕಾರ್ಯಕ್ರಮ ಬೆಳಿಗ್ಗೆ 10ಕ್ಕೆ, ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾಯನ ಬೆಳಿಗ್ಗೆ 11.30ಕ್ಕೆ, ಆಯೋಜನೆ: ತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ

‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ’– ಮುಕ್ತ ಸಂವಾದ: ಉದ್ಘಾಟನೆ: ಅಕ್ಕೈ ಪದ್ಮಶಾಲಿ, ದಿನೇಶ್ ಅಮೀನ್‌ ಮಟ್ಟು, ಆಶಯ ನುಡಿ: ವಿವೇಕಾನಂದ ಎಚ್.ಕೆ., ಉಪಸ್ಥಿತಿ: ಅರುಣ್ ಲೂಯಿಸ್‌ ಎಸ್.ಜೆ., ಅಧ್ಯಕ್ಷತೆ: ಎಸ್.ಜಿ. ಸಿದ್ಧರಾಮಯ್ಯ, ‘ಬಸವ ತತ್ವದ ಮೂಲ ಆಶಯವೇ ಸಂವಿಧಾನ’ ಕುರಿತ ಸಂವಾದ: ಎಚ್.ಎನ್. ನಾಗಮೋಹನದಾಸ್, ‘ಕುವೆಂಪು ಒಳಗಿನ ಬಸವಣ್ಣ’ ಕುರಿತು ಸಂವಾದ: ಕೆ.ವೈ. ನಾರಾಯಣಸ್ವಾಮಿ, ‘ಮಹಿಳಾ ಘನತೆ ಮತ್ತು ಸಮಾನತೆ ಸಾಧ್ಯವಾಗಿಸುವ ಬಸವ ತತ್ವ’ ಕುರಿತ ಸಂವಾದ: ಎಂ.ಎಸ್. ಆಶಾದೇವಿ, ಆಯೋಜನೆ: ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆ, ಸ್ಥಳ: ಬಾಪೂ ಸಭಾಂಗಣ, ಗಾಂಧಿಭವನ, ಶಿವಾನಂದ ವೃತ್ತ, ಬೆಳಿಗ್ಗೆ 9ರಿಂದ

ರಾಘವ ಸಂಗೀತೋತ್ಸವ, ವಾರ್ಷಿಕೋತ್ಸವ ಸಮಾರಂಭ: ಉದ್ಘಾಟನೆ: ಸತೀಶ್ ಹಂಪಿಹೊಳಿ, ಅಭಿನಂದನಾ ನುಡಿ: ಕಡೂರು ಶ್ರೀಧರಾಚಾರ್ಯ, ಉಪಸ್ಥಿತಿ: ಹೇಮರಾಜು, ಸುಬ್ರಮಣ್ಯ ಮೋಹಿತ, ಮೌನೀಶ್ ಪತ್ತಾರ, ಪ್ರಶಸ್ತಿ ಪ್ರದಾನ: ತೇಜಸ್ವಿ ಸೂರ್ಯ, ಅತಿಥಿಗಳು: ಎಲ್.ಎ. ರವಿಸುಬ್ರಮಣ್ಯ, ಗುರುರಾಜ್, ಆಯೋಜನೆ: ರಾಘವ ಕಲಾ ಸಂಗಮ, ಸ್ಥಳ: ವಾಸವಿ ವಿದ್ಯಾನಿಕೇತನ ಸಮೂಹ ವಿದ್ಯಾ ಸಂಸ್ಥೆಗಳು, ವಿ.ವಿ.ಎನ್. ಕಾಲೇಜು, ವಾಣಿವಿಲಾಸ ರಸ್ತೆ, ವಿವಿ ಪುರ, ಬಸವನಗುಡಿ, ಬೆಳಿಗ್ಗೆ 9.30

ರಾಮಾಯಣ ದರ್ಶನ, ವಸ್ತು ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ವಲ್ಲಭ ಇಂಟರ್‌ ನ್ಯಾಷನಲ್ ಸ್ಕೂಲ್, ಆರ್.ಸಿ. ಬಡಾವಣೆ, ಸೋಮನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10

ನರೇಂದ್ರಕುಮಾರ್ ಎಸ್‌.ಎಸ್‌., ಅವರು ಅನುವಾದಿಸಿದ ‘ಸಾವರ್ಕರ್– ವಿಸ್ಮೃತಿಗೆ ಸರಿದ ಗತಕಾಲದ ಮಾರ್ದನಿಗಳು ಕ್ರಾಂತಿಸೂರ್ಯನ ಮೇಲೆ ಕ್ಷ–ಕಿರಣ’ ಪುಸ್ತಕ ಬಿಡುಗಡೆ: ಎಸ್.ಎಲ್. ಭೈರಪ್ಪ, ಅತಿಥಿಗಳು: ಬಾಬು ಕೃಷ್ಣಮೂರ್ತಿ, ಉಪಸ್ಥಿತಿ: ವಿಕ್ರಮ್ ಸಂಪತ್, ಆಯೋಜನೆ: ಸಾಹಿತ್ಯ ಪ್ರಕಾಶನ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ರಂಗ ಸಂಕ್ರಮಣ, ಟಿ.ಪಿ. ಕೈಲಾಸಂ ಸ್ಮಾರಕ ನಾಟಕೋತ್ಸವ: ಉದ್ಘಾಟನೆ: ಟಿ.ಎಸ್. ನಾಗಾಭರಣ, ರಂಗಗೀತೆಗಳು: ನಾಗರಾಜ್ ಕೃಷ್ಣಮೂರ್ತಿ ಮತ್ತು ತಂಡ, ವಿಚಾರಸಂಕಿರಣ: ವೈ.ವಿ. ಗುಂಡೂರಾವ್, ಕೃಷ್ಣ ಸುಬ್ಬರಾವ್, ಆಯೋಜನೆ: ಧ್ವನಿ, ಸ್ಥಳ: ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿ, ಬನಶಂಕರಿ 2ನೇ ಹಂತ, ಬೆಳಿಗ್ಗೆ 10ರಿಂದ

ಕೆ. ಮೋಹನ್‌ ದೇವ್‌ ಆಳ್ವ, ಎಂ.ಕೆ. ಶೈಲಜಾ ಆಳ್ವ ದತ್ತಿ ವೀಣಾವಾದನ ಸ್ಪರ್ಧೆ: ಉದ್ಘಾಟನೆ: ಬೈರಮಂಗಲ ರಾಮೇಗೌಡ, ಅತಿಥಿ: ಕೆ. ಮೋಹನ್‌ದೇವ್‌ ಆಳ್ವ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನದ ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ಕರ್ನಾಟಕ ರಾಜ್ಯ ನದಾಫ್–ಪಿಂಜಾರ ಸಂಘದ ಪದಾಧಿಕಾರಿಗಳ ಪದಗ್ರಹಣ: ಅತಿಥಿಗಳು: ಜಮೀರ್ ಅಹಮದ್ ಖಾನ್, ಅಧ್ಯಕ್ಷತೆ: ಎಚ್.ಎನ್. ರಫೀಕ್ ಅಹ್ಮದ್, ಎಚ್. ಜಲೀಲ್ ಸಾಬ್, ಎಚ್.ಇ. ದಾದಾಕಲಂದರ, ಉಪಸ್ಥಿತಿ: ಜಿ.ಡಿ. ನದಾಫ್, ರಿಯಾಜ್ ಸಲೀಮ್ ನಾಗ್ತೆ, ಆಯೋಜನೆ: ಕರ್ನಾಟಕ ರಾಜ್ಯ ನದಾಫ್–ಪಿಂಜಾರ ಸಂಘ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಮಾ.ನ. ನಾಗರತ್ನ ಅವರ ‘ನಿವ್ವಿಯ ಕಲರವ’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ಎಸ್.ಜಿ. ಸುಶೀಲಮ್ಮ, ಉದ್ಘಾಟನೆ: ಎಚ್.ಎಲ್. ಪಷ್ಪ, ಅಧ್ಯಕ್ಷತೆ: ಇಂದಿರಾ ಕೃಷ್ಣಪ್ಪ, ಪುಸ್ತಕ ಬಿಡುಗಡೆ: ಕೆ.ವಿ. ರಾಜೇಶ್ವರಿ, ಪುಸ್ತಕದ ಕುರಿತು: ಎಂ. ಚಂದ್ರಮ್ಮ, ಅತಿಥಿಗಳು: ಅನುರಾಧ, ಪದ್ಮ ಬಸವಂತಪ್ಪ, ಕವಿತಾ, ಅನಿತಾ ಲಕ್ಷ್ಮಿ, ಮಂಜುಳ ರಂಗಸ್ವಾಮಿ, ಆಯೋಜನೆ: ಆದಿಜಾಂಬ ಜಾಗೃತಿ, ಸ್ಥಳ: ಸುಮಂಗಲಿ ಸೇವಾಶ್ರಮ, ಆಶ್ರಮ ರಸ್ತೆ, ಆರ್.ಟಿ. ನಗರ, ಬೆಳಿಗ್ಗೆ 10.30

ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿ ಸಹಕಾರ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಆಯೋಜನೆ: ಬಿಬಿಎಂಪಿ, ಸ್ಥಳ: ಜ್ಞಾನಭಾರತಿ ಬಿಪಿ.ಇಡಿ ಮೈದಾನ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಳಿಗ್ಗೆ 10.30

ನೃತ್ಯಂ–2024: ಉದ್ಘಾಟನೆ: ಬನಶಂಕರಿ ಅಂಗಡಿ, ಅತಿಥಿಗಳು: ಕಿಶೋರ್ ರೆಡ್ಡಿ, ಪ್ರಶಾಂತ್ ಭಟ್, ಆಯೋಜನೆ: ಕಲ್ಪಶ್ರೀ ಪರ್ಫಾರ್ಮಿಂಗ್‌ ಆರ್ಟ್ಸ್‌ ಸೆಂಟರ್ ಟ್ರಸ್ಟ್, ಸ್ಥಳ: ನಯನ ರಂಗ ಮಂದಿರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

ತಡಗಳಲೆ ಸುರೇಂದ್ರ ರಾವ್ ಅನುವಾದಿಸಿದ ‘ವಿ.ಡಿ. ಸಾವರ್ಕರ್‌–ಏಳು ಮಿಥ್ಯೆಗಳು’ ಪುಸ್ತಕ ಬಿಡುಗಡೆ: ಮೀನಾಕ್ಷಿ ಬಾಳಿ, ಮಾತನಾಡುವವರು: ಶಂಸುಲ್ ಇಸ್ಲಾಂ, ಬಿ.ಕೆ. ಹರಿಪ್ರಸಾದ್, ಕೆ. ಪ್ರಕಾಶ್, ಆಯೋಜನೆ: ಕ್ರಿಯಾ ಮಾಧ್ಯಮ, ಸ್ಥಳ: ಸೌಹಾರ್ದ, ನಂ.1, ಮೊದಲನೇ ಅಡ್ಡ ರಸ್ತೆ, ಸಿಎಸ್‌ಐ ಕಾಂಪೌಂಡ್‌, ಸುಬ್ಬಯ್ಯ ಸರ್ಕಲ್ ಬಳಿ, ಮಿಷನ್‌ ರಸ್ತೆ, ಬೆಳಿಗ್ಗೆ 11

ಕಮಲಮ್ಮ ದಾಸಪ್ಪ, ನಂಜಮ್ಮ ನಾರಾಯಣ ರಾವ್, ಜಿ.ಎಸ್. ದೀಕ್ಷಿತ್‌ ಸ್ಮಾರಕ ದತ್ತಿ ಉಪನ್ಯಾಸ: ಸಿನು ಜೋಸೆಫ್, ವಾರೀಜ ಅಡಿಗ, ಆಯೋಜನೆ: ದಿ ಮಿಥಿಕ್ ಸೊಸೈಟಿ, ಸ್ಥಳ: ಶತಮಾನೋತ್ಸವ ಸಭಾಂಗಣ, ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಪಿ.ಎಂ. ಚಿಕ್ಕವೆಂಕಟಸ್ವಾಮಿ ಮೇಲಗಾಣಿ ಅವರ ‘ಆದಿ ಜಾಂಬವ–ಮತಂಗ–ಮಾತಂಗೀ ಅತ್ರಿ ಅನಸೂಯ–ವಸಿಷ್ಠ ಅರುಂದತಿಯರ ಇತಿಹಾಸ’ ಪುಸ್ತಕದ ಬಿಡುಗಡೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಕೆ.ಎಚ್. ಮುನಿಯಪ್ಪ, ಸಂಘದ ಕುರಿತು: ಡಿ. ತಿಮ್ಮಯ್ಯ, ಜನಾಂಗದ ಕುರಿತು: ಆರ್.ಬಿ. ತಿಮ್ಮಾಪುರ, ಪಸ್ತಕದ ಕುರಿತು: ಎಲ್. ಹನುಮಂತಯ್ಯ, ಅತಿಥಿಗಳು: ಎ. ನಾರಾಯಣಸ್ವಾಮಿ, ಬಿ.ಎನ್. ಚಂದ್ರಪ್ಪ, ಎಚ್. ಆಂಜನೇಯ, ಸುಧಾಮದಾಸ್, ರೂಪಕಲಾ ಶಶಿಧರ್, ಕೆ.ಎಸ್. ಬಸಂತಪ್ಪ, ಗೋನಾಳ್ ಭೀಮಪ್ಪ, ಆಯೋಜನೆ: ಅಖಿಲ ಕರ್ನಾಟಕ ಆದಿ ಜಾಂಬವ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11.05

ರಾಜ್ಯಮಟ್ಟದ ಸಮ್ಮೇಳನ, ಡಾ.ಬಿ.ಆರ್. ಅಂಬೇಡ್ಕರ್‌ ಸ್ಪರ್ಧಾತ್ಮಕ ಪರೀಕ್ಷೆ ವಿಜೇತರಿಗೆ ಬಹುಮಾನ ವಿತರಣೆ: ಸಾನ್ನಿಧ್ಯ: ಜ್ಞಾನಪ್ರಕಾಶ್ ಸ್ವಾಮೀಜಿ, ಉದ್ಘಾಟನೆ: ಪ್ರಿಯಾಂಕ್ ಖರ್ಗೆ, ಅಧ್ಯಕ್ಷತೆ: ಶ್ರೀನಾಥ ಪೂಜಾರಿ, ಅತಿಥಿಗಳು: ಬಿ. ಗೋಪಾಲ್, ನೂರ್ ಶ್ರೀಧರ್, ಡಿ. ಶಿವಶಂಕರ್, ಬಾಲಾಜಿ ಕಾಂಬಳೆ, ಆಯೋಜನೆ: ದಲಿತ ವಿದ್ಯಾರ್ಥಿ ಪರಿಷತ್, ಸ್ಥಳ: ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11.30

ಸಂಗೀತಧಾಮ ಸಂಭ್ರಮ, ‘ಕಾವ್ಯ ಕೌಸ್ತುಭ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಎ. ಬಾಲಕೃಷ್ಣ, ಪ್ರಶಸ್ತಿ ಪ್ರದಾನ: ದೊಡ್ಡರಂಗೇಗೌಡ, ಪ್ರಶಸ್ತಿ ಪುರಸ್ಕೃತರು: ಸಿದ್ಧರಾಜ್ ಪೂಜಾರಿ, ಅತಿಥಿ: ಯಶೋಮತಿ ಬೆಳೆಗೆರೆ, ಆಯೋಜನೆ: ಸಂಗೀತ ಧಾಮ, ಸ್ಥಳ: ನೆಹರೂ ಗಾಂಧಿ ಸಭಾಂಗಣ, ನ್ಯಾಷನಲ್ ಕಾಲೇಜು ಆವರಣ, ಬಸವನಗುಡಿ, ಸಂಜೆ 4

ದತ್ತಿ ಉಪನ್ಯಾಸ: ‘ಹೃದಯ ರೋಗವನ್ನು ತಡೆಗಟ್ಟಲು ಜೀವನ ಶೈಲಿ ಮಾರ್ಪಡುಗಳು’ ಕುರಿತ ಉಪನ್ಯಾಸ: ಡಾ. ಮಧುಲಿಕಾ, ‘ಥೈರಾಯ್ಡ್ ಗ್ರಂಥಿ ಮತ್ತು ಅದರ ಅಸ್ವಸ್ಥತೆಗಳು’ ಕುರಿತು ಉಪನ್ಯಾಸ: ಡಾ.ಆರ್.ಕೆ. ಸರೋಜ, ಅಧ್ಯಕ್ಷತೆ: ಡಾ. ಮಧುಶಂಕರ್ ಎಲ್., ಸ್ಥಳ: ಐಎಂಎ ಸಭಾಂಗಣ, ಚಾಮರಾಜಪೇಟೆ, ಸಂಜೆ 4

ಗಂಗಾಧರ ಚಿತ್ತಾಲ–ನೂರರ ನೆನಪು: ಉಪನ್ಯಾಸಕರು: ಆರ್. ಲಕ್ಷ್ಮೀನಾರಾಯಣ, ಅತಿಥಿ: ಎಸ್.ಆರ್. ವಿಜಯಶಂಕರ್, ಆಯೋಜನೆ: ಶಿವಾರಾಮ ಕಾರಂತ ವೇದಿಕೆ, ಸ್ಥಳ: ಪಾಂಚಜನ್ಯ ಸಭಾಂಗಣ, ವಿನಾಯಕ ದೇವಸ್ಥಾನ ಆರ್‌.ಟಿ. ನಗರ, ಸಂಜೆ 4

ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ: ಟಿ.ವಿ. ವೆಂಕಟಾಚಲಶಾಸ್ತ್ರಿ, ಪ್ರಶಸ್ತಿ ಪುರಸ್ಕೃತರು: ಎಸ್.ಆರ್. ರಾಮಸ್ವಾಮಿ, ಪ್ರಾಸ್ತಾವಿಕ ನುಡಿ: ಶತಾವಧಾನಿ ಆರ್. ಗಣೇಶ್, ಉಪಸ್ಥಿತಿ: ಎಸ್.ಎಲ್. ಭೈರಪ್ಪ, ಆಯೋಜನೆ: ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಸ್ಥಳ: ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬಸವನಗುಡಿ ರಸ್ತೆ, ಎನ್.ಆರ್. ಕಾಲೊನಿ, ಸಂಜೆ 4.30

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಶರತ್‌ ರಾವ್, ಪಿಟೀಲು: ವಿಶ್ವಜಿತ್‌ ಮತ್ತೂರು, ಮೃದಂಗ: ವಿನೋದ್ ಶ್ಯಾಮ್ ಆನೂರ್, ಘಟ: ಶ್ರೀನಿಧಿ ಆರ್. ಕೌಂಡಿನ್ಯ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30

ನಾದಜ್ಯೋತಿ ಸಂಗೀತ ಸಂಭ್ರಮ, ವಜ್ರ ಮಹೋತ್ಸವ ಸಂಭ್ರಮ: ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಉದ್ಘಾಟನೆ: ಆರ್.ಕೆ. ಪದ್ಮಾನಾಭ, ಅತಿಥಿ: ಸಿ. ಚಂದ್ರಶೇಖರ್, ಗಾಯನ: ಆರ್.ಕೆ. ಪದ್ಮಾನಾಭ, ಪಿಟೀಲು: ನಿಶಾಂತ್ ಚಂದ್ರನ್, ಮೃದಂಗ: ಸಿ. ಚೆಲವರಾಜು, ಖಂಜೀರಾ: ಲತಾ ರಾಮಚಾರ್, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6

ಹರಿದಾಸ ವಾಣಿ: ಗಾಯನ: ರಾಯಚೂರು ಶೇಷಗಿರಿದಾಸ್, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಬೆಮೆಲ್ ಬಡಾವಣೆ, ರಾಜರಾಜೇಶ್ವರಿನಗರ, ಸಂಜೆ 6

‘ಮಜಾ ಮಜಾ ದೋ’ ನಾಟಕ ಪ್ರದರ್ಶನ: ನಿರ್ದೇಶನ: ಸುಷ್ಮಾ ಎಸ್.ವಿ., ತಂಡ: ಥೇಮಾ, ಆಯೋಜನೆ ಮತ್ತು ಸ್ಥಳ: ರಾಷ್ಟ್ರೀಯ ನಾಟಕ ಶಾಲೆ, ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

‘ವಾಲ್ಮೀಕಿಯ ಭಾಗ್ಯ’ ನಾಟಕ ಪ್ರದರ್ಶನ: ನಿರ್ದೇಶನ: ಸವಿತ ಬೈರಪ್ಪ, ಆಯೋಜನೆ: ಆಯಾಮ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

‘ನಮ್ಗೇನ್ ಬೆಲೆನೇ ಇಲ್ವಾ’ ನಾಟಕ ಪ್ರದರ್ಶನ: ನಿರ್ದೇಶನ: ಅರುಣ್ ಸೂರ್ಯ, ಆಯೋಜನೆ: ಪಯಣ, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಬಿ.ಪಿ. ವಾಡಿಯಾ ರಸ್ತೆ, ಬಸನವಗುಡಿ, ಸಂಜೆ 7.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT