ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Published 24 ಮೇ 2024, 21:02 IST
Last Updated 24 ಮೇ 2024, 21:02 IST
ಅಕ್ಷರ ಗಾತ್ರ

‘ಹಾಸನ ಪೆನ್‌ಡ್ರೈವ್‌ ಪ್ರಕರಣ’ ಭಿತ್ತಿಚಿತ್ರ ಅನಾವರಣ: ಭಾಗವಹಿಸುವವರು: ಕೆ. ಮರುಳಸಿದ್ದಪ್ಪ, ಗೊ.ರು. ಚನ್ನಬಸಪ್ಪ, ಜಿ. ರಾಮಕೃಷ್ಣ, ವಿಜಯ, ಡಾ. ವಸುಂಧರಾ ಭೂಪತಿ, ಬಿ. ಸುರೇಶ, ಕಾ.ತ. ಚಿಕ್ಕಣ್ಣ, ಎಲ್.ಎನ್. ಮುಕುಂದರಾಜ್, ಎಸ್.ಜಿ. ಸಿದ್ಧರಾಮಯ್ಯ, ಕೆ.ವಿ. ನಾಗರಾಜಮೂರ್ತಿ, ಶಶಿಧರ್ ಭಾರೀಘಾಟ್, ಆಯೋಜನೆ: ಪ್ರಗತಿಪರ ಚಿಂತಕರ ವೇದಿಕೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

‘ಆಧುನಿಕ ಜಗತ್ತಿಗೆ ಬಸವಣ್ಣನವರ ವಚನಗಳ ಅಗತ್ಯತೆ’ ಉಪನ್ಯಾಸ: ಸಿ. ಸೋಮಶೇಖರ್, ಎಸ್.ಆರ್. ಅನಂತನಾರಾಯಣ, ಭಾಗ್ಯಲಕ್ಷ್ಮಿ ಮಗ್ಗೆ, ಆಯೋಜನೆ: ಬಸವೇಶ್ವರನಗರ ಹಿರಿಯ ನಾಗರಿಕರ ವೇದಿಕೆ, ಸ್ಥಳ: ಹಿರಿಯ ನಾಗರಿಕರ ವೇದಿಕೆ ಸಭಾಂಗಣ,
ಬೆಳಿಗ್ಗೆ 11

ಕ್ಲಬ್‌ಡೇ–2024 ಮತ್ತು ಮಹಿಳಾ ದಿನಾಚರಣೆ: ಅಧ್ಯಕ್ಷತೆ: ಎಚ್.ಎಂ. ಮಂಜೇಶ್, ಅತಿಥಿಗಳು: ಸೆಲ್ವಿ ಸಿ., ಕೆ. ಶ್ರೀನಿವಾಸ ರೆಡ್ಡಿ, ಮೇರಿ ವಿನಯಾ ವಿಮಲ್, ರೂಪೇಶ್ ಕುಮಾರ್ ಕೆ.ಎನ್., ಬಿ. ಸುರೇಶ, ಸವಿತಕ್ಕ, ಸಿತಾರಾ, ಆಯೋಜನೆ: ಅಂಚೆ ಮನರಂಜನಾ ಕೂಟ, ಸ್ಥಳ: ಮೇಘದೂತ ಸಭಾಂಗಣ, ಐದನೇ ಮಹಡಿ, ಜಿಪಿಒ, ಮಧ್ಯಾಹ್ನ 3

ವಸಂತೋತ್ಸವ: ಸುನಿಲ್‌ ಕುಮಾರ್ ಧಾರೇಶ್ವರ್, ಅತಿಥಿಗಳು: ಶತಾವಧಾನಿ ಆರ್. ಗಣೇಶ್, ಚಿರಂಜೀವಿ ಸಿಂಘ್, ‘ವಸಂತೋತ್ಸವ ವೈಭವ’
ಭರತನಾಟ್ಯ ಪ್ರದರ್ಶನ: ಮಿಥುನ್ ಮತ್ತು ತಂಡ, ಆಯೋಜನೆ: ಇನ್ಫೊಸಿಸ್‌ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಸಂಜೆ 5ರಿಂದ

ಇಂದಿರಾಧೀಶ ವೈಭವ: ಉದ್ಘಾಟನೆ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಸತ್ಯಧ್ಯಾನಾಚಾರ್ಯ ಕಟ್ಟಿ, ಸಂಗೀತ ಕಛೇರಿ: ಜಯತೀರ್ಥ ಮೇವುಂಡಿ, ಪುತ್ತೂರು ನರಸಿಂಹ ನಾಯಕ್, ವಾಣಿ, ರಾಜಶ್ರೀ, ಲಲಿತ್ ಮೇವುಂಡಿ, ಶೇಷಗಿರಿ ಕೆ.ಎಂ., ಆಯೋಜನೆ: ಇಂದಿರೇಶ ಸೇವಾ ಟ್ರಸ್ಟ್, ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಸಂಜೆ 5.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಐಶಾನಿ ರೈ, ಶ್ರೇಯಾ ಶೆಟ್ಟಿ, ಅತಿಥಿಗಳು: ಅಶೋಕ ಕುಮಾರ್, ಅನುಪಮಾ ಹೊಸಕೆರೆ, ರೀನಾ ರಘು ಸುವರ್ಣ, ಸತೀಶ್ ರಾವ್, ಆಯೋಜನೆ: ನೃತ್ಯಾರಾಧನ, ಸ್ಥಳ: ಡಾ.ಡಿ. ಪ್ರೇಮಚಂದ್ರ ಸಾಗರ್ ಸಭಾಂಗಣ, ಕುಮಾರಸ್ವಾಮಿ ಲೇಔಟ್, ಸಂಜೆ 6

ಸಂಗೀತ ಕಛೇರಿ: ಗಾಯನ: ರಮ್ಯ ಸುಧೀರ್ ಮತ್ತು ತಂಡ, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ
ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ,
ಸಂಜೆ 6.30

‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಪ್ರಸ್ತುತಿ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

‘ಮಧ್ವನಾಮ’ ಪ್ರವಚನ: ಹರಿಪೂಜಾರ್ ಮಾದನೂರು, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT