ಭಾರತೀಯ ಅಂಗಾಂಗ ದಾನ ದಿನ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಬಿ.ಝಡ್. ಜಮೀರ್ ಅಹ್ಮದ ಖಾನ್, ಸುರೇಶ್ ಬಿ.ಎಸ್., ಕೆ. ಗೋವಿಂದರಾಜ್, ನಸೀರ್ ಅಹಮದ್, ಆಯೋಜನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಬೆಳಿಗ್ಗೆ 9.30ರಿಂದ
‘ಶಾಸಕರ ಅಮಾನತು ಒಂದು ಮುಕ್ತ ಚರ್ಚೆ’: ಅಧ್ಯಕ್ಷತೆ: ಡಿ.ಎಚ್. ಶಂಕರಮೂರ್ತಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಜೆ.ಸಿ. ಮಾಧುಸ್ವಾಮಿ, ಎ.ಟಿ. ರಾಮಸ್ವಾಮಿ, ಆಯೋಜನೆ: ಸಿಟಿಜನ್ಸ್ ಫಾರ್ ಬೆಂಗಳೂರು, ಸ್ಥಳ: ಗಾಂಧಿ ಭವನ, ಬೆಳಿಗ್ಗೆ 10.30
57ನೇ ಘಟಿಕೋತ್ಸವ: ಅಧ್ಯಕ್ಷತೆ: ಥಾವರಚಂದ್ ಗೆಹಲೋತ್, ಅತಿಥಿ: ಹಿಮಾಂಶು ಪಾಠಕ್, ಉಪಸ್ಥಿತಿ: ಎನ್. ಚಲುವರಾಯಸ್ವಾಮಿ, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನ, ಜಿಕೆವಿಕೆ, ಬೆಳಿಗ್ಗೆ 11ರಿಂದ
ಬನ್ನಂಜೆ ಗೋವಿಂದಾಚಾರ್ಯರ ಜನ್ಮಾರಾಧನೆ: ‘ಬನ್ನಂಜೆ ಉವಾಚ’, ‘ಗೋವಿಂದಾಲೋಕಃ’ ಪುಸ್ತಕಗಳ ಬಿಡುಗಡೆ: ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ, ಎಸ್. ಅಹಲ್ಯಾ, ‘ಆಚಾರ್ಯರು ಸಾಂಸ್ಕೃತಿಕ ರಾಯಭಾರಿ’ ಕುರಿತ ಉಪನ್ಯಾಸ: ಜಿ.ಬಿ. ಹರೀಶ್, ಬನ್ನಂಜೆವರೊಂದಿಗೆ ಮುಸ್ಸಂಜೆ: ಹಿರೇಮಗಳೂರ್ ಕಣ್ಣನ್, ಗಂಗಾವತಿ ಪ್ರಾಣೇಶ್, ವೈ.ವಿ. ಗುಂಡೂರಾವ್, ಬಸವರಾಜ ಮಹಾಮನಿ, ನಾಗಶ್ರೀ ತ್ಯಾಗರಾಜ್, ಎನ್. ರಾಮನಾಥ್, ಆಯೋಜನೆ: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಸ್ಥಳ: ಜೆ.ಎಸ್.ಎಸ್ ಸಭಾಂಗಣ, ಜಯನಗರ, ಸಂಜೆ 4ರಿಂದ
ವೈವಿಧ್ಯ ವಿನ್ಯಾಸ–2023: ಅತಿಥಿಗಳು: ರವಿ ಮುರುಗನ್, ನಿರಂಜನ್ ವಾನಳ್ಳಿ, ಪ್ರವೀಣ ನಿಂಬಾಳ್ಕರ್, ಮಧುಮಿತ ಬಾಗೈ, ಅಧ್ಯಕ್ಷತೆ: ರಾಜೇಶ್ ಪನಿಕ್ಕರ್, ಆಯೋಜನೆ: ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಆ್ಯಂಡ್ ಡಿಸೈನ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಣಗಣ, ಮಲ್ಲೇಶ್ವರ, ಸಂಜೆ 6
ಪ್ರವಚನ ವಾಹಿನಿ: ‘ಅರಣ್ಯ ಪರ್ವದ ಸ್ವಾರಸ್ಯಕರ ಪ್ರಸಂಗಗಳು’ ಕುರಿತ ಉಪನ್ಯಾಸ: ರಂಗನಾಥ ಕಟ್ಟಾಯ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30ರಿಂದ
ವೇಣು ವಾದನ–ಗೀತ ಗಾಯನ: ಗಣೇಶ್ ಕೆ.ಎಸ್., ಚೇತನಾ ನಾಗರಾಜ್, ಮೃದಂಗ: ಸಾಯಿ ವಂಶಿ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಸಂಜೆ 7
ನೃತ್ಯ ಪ್ರದರ್ಶನ: ಅರ್ಕ ಕಲಾ ಕುಟೀರದ ವಿದ್ಯಾರ್ಥಿಗಳಿಂದ, ನಿರ್ದೇಶನ: ಭಾನುಪ್ರಿಯ ರಾಕೇಶ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ, ಸಂಜೆ 7.30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.