ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಬುಧವಾರ, 08 ಮೇ 2024

Published 7 ಮೇ 2024, 23:30 IST
Last Updated 7 ಮೇ 2024, 23:30 IST
ಅಕ್ಷರ ಗಾತ್ರ

ತೊಂಬತ್ತು ವರ್ಷಗಳ ಕನ್ನಡ ಸಿನಿಮಾ ಹಾಗೂ ಕನ್ನಡ ಸಂಸ್ಕೃತಿ–ಮಾಸದ ಮಾತು ಕಾರ್ಯಕ್ರಮ: ಉಪನ್ಯಾಸ: ರಘುನಾಥ ಚ.ಹ., ಅತಿಥಿಗಳು: ಕುಸುಮಾ ರಾಜಶೇಖರ್‌, ಮಹೇಶ್‌ ಅಂಗಡಿ, ಬಿ.ಎನ್‌. ಶಿವಲಿಂಗ, ಎಸ್‌. ರಾಜುಹಾಸನ್‌, ಚಂದ್ರಶೇಖರಪ್ಪ, ಗಾಯನ: ತೇಜಸ್‌ ಕನ್ನಡ ಸಂಘದ ಕಲಾವಿದರಿಂದ: ಆಯೋಜನೆ: ಎಚ್‌ಎಎಲ್‌ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್‌ ಸಭಾಂಗಣ, ಎಚ್‌ಎಎಲ್‌ ಕೇಂದ್ರೀಯ ಕನ್ನಡ ಸಂಘ, ಎಚ್‌ಎಎಲ್‌, ಮಧ್ಯಾಹ್ನ 3.30

ರಾಮನವಮಿ ಸಂಗೀತೋತ್ಸವ–2024: ಪ್ರಣವಿ ಜಿ. ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ವಿಶೇಷ ಕರ್ನಾಟಕ ಸಂಗೀತ ಕಛೇರಿ: ಜಿ. ರವಿಶಂಕರ್‌, ಚಾರುಲತಾ ರಾಮಾನುಜಂ, ಬಿ. ರಾಜಶೇಖರ್‌ ಆಯೋಜನೆ:ಶ್ರೀರಾಮ ಸೇವಾ ಮಂಡಲಿ ರಾಮನವಮಿ ಸೆಲಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ

ರಾಮನವಮಿ ಸಂಗೀತೋತ್ಸವ: ನಾಮಸಂಕೀರ್ತನ: ಸಿರಿ, ಸಮುದ್ಯತರಿಂದ ಯುಗಳ ಗಾಯನ, ಗಾಯತ್ರಿ ಕಾಮಕೋಟಿ, ನಿಶಾಂತ್‌ ಚಂದ್ರನ್‌, ಬಿ.ಎಸ್‌. ಪ್ರಶಾಂತ್‌, ಭಾಗ್ಯಲಕ್ಷ್ಮೀ ಎಂ. ಕೃಷ್ಣ ಅವರಿಂದ ಸಂಗೀತ ಕಾರ್ಯಕ್ರಮ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 6.30ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT