ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯದ (ಬಿಐಟಿ) ಸಂಸ್ಥಾಪನಾ ದಿನಾಚರಣೆ, ಸ್ಥಳ: ಬಿಐಟಿ ಆವರಣ, ಕೆ.ಆರ್.ರಸ್ತೆ, ವಿ.ವಿ.ಪುರ, ಬೆಳಿಗ್ಗೆ 9

‘ಬಿ.ಆರ್. ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ: ಬಸವರಾಜ ಹೊರಟ್ಟಿ, ಪ್ರಶಸ್ತಿ ಪುರಸ್ಕೃತರು: ವಿಜಯಕುಮಾರ್ ಚಂದರಗಿ, ಅತಿಥಿಗಳು: ವೂಡೇ ಪಿ. ಕೃಷ್ಣ, ಕೆ.ವಿ. ನಾಗರಾಜ್, ಬಿ.ಎಸ್. ಸತೀಶ್ ಕುಮಾರ್, ಉಪಸ್ಥಿತಿ: ಕೆ. ಲಲಿತಾ, ಸಿ. ರಾಜಣ್ಣ, ಆಯೋಜನೆ: ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ & ರಿಸರ್ಚ್, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.30

ವ್ಯಂಗ್ಯಚಿತ್ರಕಾರ ಅಶ್ವಥ್ ನಾರಾಯಣ ಅವರ 100 ಕಲಾ ಕೃತಿಗಳ ಪ್ರದರ್ಶನ: ಉದ್ಘಾಟನೆ: ಬೇಲೂರು ರಾಮಮೂರ್ತಿ, ಆಯೋಜನೆ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ. 1 ಮಿಡ್ ಫೋರ್ಡ್ ಹೌಸ್, ಟ್ರಿನಿಟಿ ವೃತ್ತ, ಎಂ.ಜಿ ರಸ್ತೆ, ಬೆಳಿಗ್ಗೆ 11

ಪ್ರೊ.ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಎಂ.ಬಿ. ಪಾಟೀಲ, ಅತಿಥಿಗಳು: ಪ.ಸ.ಕುಮಾರ್, ಎಸ್.ಎನ್. ಅಗರವಾಲ್, ಪ್ರಶಸ್ತಿ ಪುರಸ್ಕೃತರು: ಮಾಧವಿ ಪಾರೆಖ್, ಅಧ್ಯಕ್ಷತೆ: ಬಿ.ಎಲ್. ಶಂಕರ್, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 11.30

ಬರಗೂರು ರಾಮಚಂದ್ರಪ್ಪ ಅವರು ಸಂಪಾದಿಸಿರುವ ‘ಕುವೆಂಪು ವಿಚಾರ ಕ್ರಾಂತಿ’ ಪುಸ್ತಕ ಬಿಡುಗಡೆ: ಸಿದ್ದರಾಮಯ್ಯ, ಅತಿಥಿಗಳು: ಹಂಪ ನಾಗರಾಜಯ್ಯ, ಎಚ್.ಎನ್. ನಾಗಮೋಹನದಾಸ್, ಉಪಸ್ಥಿತಿ: ಚಿದಾನಂದಗೌಡ, ತಾರಿಣಿ ಚಿದಾನಂದಗೌಡ, ಕುವೆಂಪು ಗೀತೆಗಳ ಗಾಯನ: ಶಮಿತಾ ಮಲ್ನಾಡ್, ಆಯೋಜನೆ: ಜನ ಪ್ರಕಾಶನ, ಸ್ಥಳ: ಎನ್ಜಿಓ ಸಭಾಂಗಣ, ಸರ್ಕಾರಿ ನೌಕರರ ಸಂಘ, ಕಬ್ಬನ್ ಪಾರ್ಕ್, ಸಂಜೆ 4

ಪವನ್ ವೈ. ಅವರ ‘ಕೆಂಬಸ್ಸು’ ಪುಸ್ತಕ ಬಿಡುಗಡೆ: ಸಿ. ಸೋಮಶೇಖರ್, ಉದ್ಘಾಟನೆ: ನಟರಾಜ್ ಶರ್ಮ, ‘ಕರುನಾಡ ಸಾಮ್ರಾಟ್’ ಪ್ರಶಸ್ತಿ ಪ್ರದಾನ: ಲಕ್ಷ್ಮೀನಾರಾಯಣ, ಅಧ್ಯಕ್ಷತೆ: ಸದಾಶಿವಯ್ಯ ಜರಗನಹಳ್ಳಿ, ಆಯೋಜನೆ: ಕುವೆಂಪು ಕರ್ನಾಟಕ ಜನಪರ ವೇದಿಕೆ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ವಿ. ಗೋಪಾಲ್ ಅವರ ಐದನೇ ವರ್ಷದ ಸ್ಮರಣಾರ್ಥ ವ್ಯಂಗ್ಯಚಿತ್ರಗಳು, ವರ್ಣಚಿತ್ರಗಳು, ಛಾಯಾಚಿತ್ರಗಳ ಪ್ರದರ್ಶನ: ಉದ್ಘಾಟನೆ: ಎಂ.ಎಸ್. ನರಸಿಂಹಮೂರ್ತಿ, ವಿ.ಜಿ. ನರೇಂದ್ರ, ಆಯೋಜನೆ ಮತ್ತು ಸ್ಥಳ: ಆರ್ಟ್ ಗ್ಯಾಲರಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

ಅಲಂಕೃತ ನೃತ್ಯೋತ್ಸವ: ಪೂರ್ಣ ಆಚಾರ್ಯ ಅವರ ವಿದ್ಯಾರ್ಥಿಗಳಿಂದ, ಅತಿಥಿಗಳು: ಶುಭಾ ಧನಂಜಯ್, ಪಂಡಿತ್ ಸತೀಶ್ ಹಂಪಿಹೊಳಿ, ಆಯೋಜನೆ: ಅಲಂಕೃತ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್, ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 5.30

ದೃಶ್ಯ ಕಾವ್ಯದ ದಶಕದ ದಾರಿ: ಅಧ್ಯಕ್ಷತೆ: ಕೆ.ವೈ. ನಾರಾಯಣಸ್ವಾಮಿ, ಅತಿಥಿಗಳು:ಎಚ್.ಎಲ್. ಪುಷ್ಪ, ಎಂ. ಭೈರೆಗೌಡ, ಜಗದೀಶ್ ಜಾಲ, ರಂಗಗೌರವ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ದೃಶ್ಯ ಕಾವ್ಯ, ಸ್ಥಳ: ಮಹಿಳಾ ವಿಶ್ರಾಂತಿ ಗೃಹ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6

ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ 19ನೇ ಪುಣ್ಯಸ್ಮರಣೆ ಪ್ರಯುಕ್ತ ಭಕ್ತರ ಭಂಡಾರದ ಕುಟೀರ ಉದ್ಘಾಟನೆ ಸಮಾರಂಭ, ಧಾರ್ಮಿಕ ಸಭೆ: ಸಾನ್ನಿಧ್ಯ: ಜಯೇಂದ್ರಪುರಿ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ಕಾಗಿನೆಲೆ ಸಂಸ್ಥಾನ ಕನಕ ಗುರು ಪೀಠ, ಕೇತೋಹಳ್ಳಿ, ಸಂಜೆ 6

ಹಿಂದೂ ಸ್ವಾಭಿಮಾನ ರಥಯಾತ್ರೆ: ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಸಾನ್ನಿಧ್ಯ: ನಂಜಾವಧೂತ ಸ್ವಾಮೀಜಿ, ಬ್ರಹ್ಮಾಂಡ ಗುರೂಜಿ, ನಿಶ್ಚಲಾನಂದ ಸ್ವಾಮೀಜಿ, ಮುಖ್ಯ ಅತಿಥಿ: ಸ್ವಾಮಿ ಚಕ್ರಪಾಣಿ ಮಹಾರಾಜ್, ಅಧ್ಯಕ್ಷತೆ: ಮನೋಜ್ ಆಲೂಂಗಲ್, ಆಯೋಜನೆ: ಅಖಿಲ ಭಾರತ ಹಿಂದೂ ಮಹಾಸಭಾ–ಕರ್ನಾಟಕ, ಸ್ಥಳ: ಕಿಂಗ್ಸ್ ಕೋರ್ಟ್, ಗೇಟ್ ಸಂಖ್ಯೆ 5, ಅರಮನೆ ಮೈದಾನ, ಸಂಜೆ 6

ರಾಮ್ ಮಾಧವ್ ಅವರ ‘ದಿ ನ್ಯೂ ವರ್ಲ್ಡ್’ ಪುಸ್ತಕ ಬಿಡುಗಡೆ ಮತ್ತು ಸಂವಾದ: ಉಪಸ್ಥಿತಿ: ರಾಮ್ ಮಾಧವ್, ಎಂ.ಕೆ. ರಮೇಶ್, ಆಯೋಜನೆ: ಥಿಂಕರ್ಸ್ ಫೋರಂ, ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.