ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಮಂಗಳವಾರ 21 ಮೇ 2024
Published 21 ಮೇ 2024, 1:04 IST
Last Updated 21 ಮೇ 2024, 1:04 IST
ಅಕ್ಷರ ಗಾತ್ರ

ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ: ಬೆಳಿಗ್ಗೆ 8ಕ್ಕೆ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಂಗಳಾರತಿ ವಿನಿಯೋಗ, ಸಂಜೆ 4.30ಕ್ಕೆ ನಂದೀಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ, 6ಕ್ಕೆ ಗಣಪತಿ ಪೂಜೆ, ದೇವನಾಂ ದಿ, ಪಂಚಗವ್ಯ, ಅಂಕುರಾರ್ಪಣ, ಕಂಕಣಬಂಧನ, ವಾಸ್ತುಪರ್‍ಯಗ್ನಿಕರಣ, ಭೇರಿತಾಡನ, ಧ್ವಜ ಪೂಜೆ, ಹೋಮ, ಆಯೋಜನೆ: ಬಿ.ಎ.ಎಸ್.ವಿ. ನಗರ್ತ ಸಮಿತಿ, ಸ್ಥಳ: ನಗರೇಶ್ವರಸ್ವಾಮಿ ದೇವಸ್ಥಾನದ ಆವರಣ, ನಗರ್ತಪೇಟೆ

ಬಸವ ಜಯಂತಿ, ವಚನ ಸಂಗೀತ, ರಾಗಂ ಅವರ ‘ಯೋಗಸ್ಥಃ’ ಮುಖಪುಟ ಬಿಡುಗಡೆ: ಬಸವರಾಜ ಯಲಿಗಾರ, ಉದ್ಘಾಟನೆ: ಬಲವಂತರಾವ್ ಪಾಟೀಲ್, ಅಧ್ಯಕ್ಷತೆ: ರಾಜಶೇಖರ ಮಠಪತಿ, ಅತಿಥಿಗಳು: ಪಿನಾಕಪಾಣಿ, ವೈ. ವೆಂಕಟೇಶಪ್ಪ, ಉಪಸ್ಥಿತಿ: ಕೆ.ಎಲ್. ಪಂಚಾಕ್ಷರಿ, ಗುಂಡೀಗೆರೆ ವಿಶ್ವನಾಥ್, ಆಯೋಜನೆ: ಕಲಾರಾಧನಾ ಪ್ರತಿಷ್ಠಾನ, ಜ್ಞಾನ ಸಂಬುದ್ಧ ಸಾಂಸ್ಕೃತಿಕ ವೇದಿಕೆ, ಸ್ಥಳ: ಕೆ.ಆರ್. ಲಿಂಗಪ್ಪ ಸಭಾಂಗಣ, ಕಲಾರಾಧನಾ ಪ್ರತಿಷ್ಠಾನ, ಗೋವಿಂದರಾಜನಗರ, ಸಂಜೆ 5.30

ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಪುಷ್ಪಮಂಟಪೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ; ಸಂಜೆ 7ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT