ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Published 22 ಮೇ 2024, 1:25 IST
Last Updated 22 ಮೇ 2024, 1:25 IST
ಅಕ್ಷರ ಗಾತ್ರ

ಬೆಳಗೆರೆ ಕೃಷ್ಣಶಾಸ್ತ್ರೀ ಅವರ 109ನೇ ಜನ್ಮದಿನಾಚರಣೆ, ‘ಮರೆಯಲಾದೀತೆ?’ ಪುಸ್ತಕ ಬಿಡುಗಡೆ: ಲಲಿತಾ ಬೆಳಗೆರೆ, ಸಂಸ್ಮರಣಾ ನುಡಿ: ವಿದ್ಯಾ ಭರತನಹಳ್ಳಿ, ಅಧ್ಯಕ್ಷತೆ: ಎಸ್. ರಾಮಕೃಷ್ಣ, ಉಪಸ್ಥಿತಿ: ಕರ್ಣ ಬೆಳಗೆರೆ, ಭಾವನಾ ಬೆಳಗೆರೆ, ಆಯೋಜನೆ: ಶಾರದಾ ಮಂದಿರ, ಅಭಿನವ, ಸ್ಥಳ: ‘ಹಾಯ್ ಬೆಂಗಳೂರು’ ಕಚೇರಿ, ಕದಿರೇನಹಳ್ಳಿ, ಪೆಟ್ರೋಲ್ ಬಂಕ್‌ ಬಳಿ, ಪದ್ಮನಾಭನಗರ, ಬೆಳಿಗ್ಗೆ 11.30

ವನಿತಾ–ಮಹಿಳಾ ಸದ್ಗುಣಗಳ ವಿಚಾರಸಂಕಿರಣ: ಅತಿಥಿಗಳು: ಮಾಳವಿಕಾ ಅವಿನಾಶ್, ಮಂಗಳಾ ನರಸಿಂಹನ್, ಉಷಾ ಆರ್.ಕೆ., ಸ್ಥಳ: ಸೇವಾ ಸದನ, ಮಲ್ಲೇಶ್ವರ ಸಂಜೆ 5.15

ಕಂಚನಾ ರತ್ನಾ ಅವರ ‘ಮರ್‌ಮರ್ಸ್‌ ಆ್ಯಂಡ್‌ ಮರ್‌ಮರೇಷನ್ಸ್‌’ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ: ಉದ್ಘಾಟನೆ: ಚಿರಂಜೀವಿ ಸಿಂಘ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5.30

ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಬ್ರಹ್ಮರಥೋತ್ಸವ: ಬೆಳಿಗ್ಗೆ 7ಕ್ಕೆ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, 8ಕ್ಕೆ ಭೂಪ್ರಾರ್ಥನಾ ಪುರಸ್ಸರ ಕಲಶಸ್ಥಾಪನೆ, ಗಣಪತಿ, ನವಗ್ರಹ, ಮೃತ್ಯುಂಜಯ, ಸುಬ್ರಹ್ಮಣ್ಯ, ವೀರಭದ್ರ, ಪರಿವಾರ ದೇವತಾ ಸಹಿತ ಮಹಾರುದ್ರ ಹೋಮ, ಪೂರ್ಣಾಹುತಿ, ಮಂಗಳಾರತಿ, ಮಧ್ಯಾಹ್ನ 3ಕ್ಕೆ ಗಿರಿಜಾ ಕಲ್ಯಾಣೋತ್ಸವ, 6ಕ್ಕೆ ಅಡ್ಡಪಲ್ಲಕ್ಕಿ ಉತ್ಸವ, 6.30ಕ್ಕೆ ಪುಷ್ಪಯಾಗ, 7.30ಕ್ಕೆ ದಾಸೋಹ, ಆಯೋಜನೆ: ಬಿ.ಎ.ಎಸ್.ವಿ. ನಗರ್ತ ಸಮಿತಿ, ಸ್ಥಳ: ನಗರೇಶ್ವರಸ್ವಾಮಿ ದೇವಸ್ಥಾನದ ಆವರಣ, ನಗರ್ತಪೇಟೆ

ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಶೇಷವಾಹನೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ; ಸಂಜೆ 7ರಿಂದ

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT