ಬುದ್ಧ ಜಯಂತಿ: ಉದ್ಘಾಟನೆ: ಡಾ.ಬಿ. ರಮಣರಾವ್, ಅಧ್ಯಕ್ಷತೆ: ಎಂ. ವೆಂಕಟಸ್ವಾಮಿ, ಉಪನ್ಯಾಸ: ಹ.ರಾ. ಮಹೇಶ್, ಅತಿಥಿಗಳು: ಸುಭಾಷ್ ಭರಣಿ, ಎಚ್.ಆರ್. ಸುರೇಂದ್ರ, ಮಲ್ಲಿಕಾರ್ಜುನ ಬಾಲ್ಕಿ, ಶಿವರಾಜ್, ಮಂಗಳ, ಜಿ.ಸಿ. ವೆಂಕಟರಮಣಪ್ಪ, ಆಯೋಜನೆ: ನಾಗಸೇನ ವಿದ್ಯಾಲಯ, ಬುದ್ಧ ವಿಹಾರ, ಬೌದ್ಧ ಮಹಾ ಸಭಾ, ಸ್ಥಳ: ನಾಗಸೇನ ಬುದ್ಧವಿಹಾರ, ಸದಾಶಿವನಗರ, ಬೆಳಿಗ್ಗೆ 11.30ರಿಂದ

‘ಬುದ್ಧ ಪೌರ್ಣಿಮೆ’ ಉಪನ್ಯಾಸ ಮತ್ತು ‘ಕಿಸಾ ಗೌತಮಿ’ ನಾಟಕ ಪ್ರದರ್ಶನ: ರಚನೆ: ಶಿವರಾಮ ಕಾರಂತ, ನಿರ್ದೇಶನ: ಬಿ.ವಿ. ರಾಜಾರಾಂ, ಪ್ರಸ್ತುತಿ: ಕಲಾಗಂಗೋತ್ರಿ, ಸ್ಥಳ:ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 6

ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಬ್ರಹ್ಮರಥೋತ್ಸವ: ಬೆಳಿಗ್ಗೆ 7ಕ್ಕೆ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, 10.35 ರಾಜೋಪಚಾರ, ರಥಪೂಜೆ, ಮಧ್ಯಾಹ್ನ 12.15ಕ್ಕೆ ಬ್ರಹ್ಮರಥೋತ್ಸವ, ಸಾನ್ನಿಧ್ಯ: ವಿನಯ್ ಗುರೂಜಿ, ಅತಿಥಿಗಳು: ಉದಯ್ ಬಿ. ಗರುಡಾಚಾರ್, ವಿನುತ, ಎಸ್. ಭಾಸ್ಕರ್, ಗೌರಮ್ಮ, ಎ.ಆರ್. ರಾಜಣ್ಣ, ನಾದಸ್ವರ: ಅಶ್ವತ್ಥಪ್ಪ ಮತ್ತು ತಂಡ, ವೀರಗಾಸೆ: ಪ್ರಶಾಂತ್ ಆರಾಧ್ಯ, 2ಕ್ಕೆ ದಾಸೋಹ, ಸಂಜೆ 4.30ಕ್ಕೆ ಧೂಳೋತ್ಸವ, 5.30ಕ್ಕೆ ಲಲಿತ ಸಹಸ್ರನಾಮ, 6ಕ್ಕೆ ಉಯ್ಯಾಲೋತ್ಸವ, ಆಯೋಜನೆ: ಬಿ.ಎ.ಎಸ್.ವಿ. ನಗರ್ತ ಸಮಿತಿ, ಸ್ಥಳ: ನಗರೇಶ್ವರಸ್ವಾಮಿ ದೇವಸ್ಥಾನದ ಆವರಣ, ನಗರ್ತಪೇಟೆ

ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಉಯ್ಯಾಲೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ; ಸಂಜೆ 7ರಿಂದ

ಹರಿನಾಮ ಸಂಕೀರ್ತನೆ: ಗಾಯನ: ಭಾವನಾ ಮೂರ್ತಿ, ಕೀ–ಬೋರ್ಡ್: ಟಿ.ಎಸ್. ರಮೇಶ್, ತಬಲಾ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ರಾಘವೇಂದ್ರ ಸ್ವಾಮಿ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಸಂಜೆ 7

ಭರತನಾಟ್ಯ ಪ್ರದರ್ಶನ: ಪ್ರಸ್ತುತಿ: ಪದ್ಮಿನಿಪ್ರಿಯ ನೃತ್ಯ ಕಲಾ ಅಕಾಡೆಮಿ ವಿದ್ಯಾರ್ಥಿಗಳು, ನಿರ್ದೇಶನ: ಉಷಾ ಬಸಪ್ಪ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ, 5ನೇ ಬಡಾವಣೆ, ಸಂಜೆ 7.30

ಹುಣ್ಣಿಮ ಹಾಡು: ಸ್ಯಾಕ್ಸೊಫೋನ್: ಶ್ರೀಧರ್ ಸಾಗರ್, ಕೊಳಲು: ವಿಶ್ವನಾಥ್ ಕಲಬುರ್ಗಿ, ವಾದ್ಯ ವೈಭವ: ಕೀಬೋರ್ಡ್: ಲೋಕೇಶ್, ತಬಲಾ: ತುಮಕೂರು ಮೋಹನ್, ರಿದಂಪ್ಯಾಡ್: ಮಂಜುನಾಥ್ ಭಟ್, ಮೃದಂಗ: ಆರ್. ಗಣೇಶ್, ಅತಿಥಿಗಳು: ಸಿ.ಕೆ. ರಾಮೇಗೌಡ, ಮೋಹನ್ ರಾವ್, ಬಿ.ಕೆ. ಶಿವರಾಂ, ಚಾಲಚಂದ್ರ, ಆಯೋಜನೆ ಮತ್ತು ಸ್ಥಳ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಮಲ್ಲೇಶ್ವರ, ಸಂಜೆ 6.30

‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಕೆಳಗಿನ ಇ–ಮೇಲ್ಗೆ
(ಸಂಜೆ 6 ಗಂಟೆ ಒಳಗೆ)ಕಳುಹಿಸಿ. nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.