ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2023 | ಬೆಂಗಳೂರು ಉಪನಗರ ರೈಲಿಗೆ ಬಜೆಟ್‌ನಲ್ಲಿ ₹450 ಕೋಟಿ ಮೀಸಲು

Last Updated 2 ಫೆಬ್ರುವರಿ 2023, 2:33 IST
ಅಕ್ಷರ ಗಾತ್ರ

ಬೆಂಗಳೂರು: ಉಪನಗರ ರೈಲು ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ₹ 450 ಕೋಟಿ ಮೀಸಲಿಡಲಾಗಿದೆ.

`ಒಟ್ಟಾರೆ ₹1,350 ಕೋಟಿಯಲ್ಲಿ ₹450 ಕೋಟಿ ನೇರವಾಗಿ ಬಜೆಟ್‌ ನಲ್ಲಿ ಘೋಷಿಸಲಾಗಿದೆ. ಬಾಕಿ ₹900 ಕೋಟಿಗಳನ್ನು ಆಂತರಿಕ ಹೆಚ್ಚುವರಿ ಬಜೆಟ್‌ ಸಂಪನ್ಮೂಲದ (ಐಇಬಿಆರ್‌) ಮೂಲಕ ಸಂಗ್ರಹಿಸಲು ಅವಕಾಶ ಕಲ್ಪಿಸಿದೆ.

ಯೋಜನೆ ಘೋಷಣೆ ನಂತರ ಬಜೆಟ್‌ನಲ್ಲಿ ದೊಡ್ಡ ಮೊತ್ತವನ್ನು ಇಡಲಾಗಿದೆ. 148 ಕಿಲೋ ಮೀಟರ್‌ ಉದ್ದದ ಉಪನಗರ ರೈಲು ಯೋಜನೆಗೆ ₹15,767 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT